ತಿರುವನಂತಪುರದಲ್ಲಿ ಬಿಜೆಪಿ ಸ್ಟ್ರಾಂಗ್‌ ಆಗ್ತಿದೆ : ಶಶಿ ತರೂರ್‌

KannadaprabhaNewsNetwork |  
Published : Apr 13, 2024, 01:15 AM ISTUpdated : Apr 13, 2024, 09:07 AM IST
Tharoor

ಸಾರಾಂಶ

ಲೋಕಸಭೆ ಚುನಾವಣೆ ಗರಿಗೆದರಿದ್ದು, ಬಿಜೆಪಿ ಕಳೆದ ಸಲಕ್ಕಿಂತ ಈ ಬಾರಿ ತುಂಬಾ ಶಕ್ತಿಶಾಲಿಯಾಗಿದೆ. ಅದು ಕಳೆದ ಬಾರಿಯಂತೆ ಈ ಬಾರಿಯೂ ಎರಡನೇ ಸ್ಥಾನಕ್ಕೆ ತೃಪ್ತಿಪಡಲಿದೆ ಎಂದು ತಿರುವನಂತಪುರದ ಕಾಂಗ್ರೆಸ್‌ ಸಂಸದ ಹಾಗೂ ಅಭ್ಯರ್ಥಿ ಶಶಿ ತರೂರ್‌ ಹೇಳಿದ್ದಾರೆ.

ತಿರುವನಂತಪುರ: ಲೋಕಸಭೆ ಚುನಾವಣೆ ಗರಿಗೆದರಿದ್ದು, ಬಿಜೆಪಿ ಕಳೆದ ಸಲಕ್ಕಿಂತ ಈ ಬಾರಿ ತುಂಬಾ ಶಕ್ತಿಶಾಲಿಯಾಗಿದೆ. ಅದು ಕಳೆದ ಬಾರಿಯಂತೆ ಈ ಬಾರಿಯೂ ಎರಡನೇ ಸ್ಥಾನಕ್ಕೆ ತೃಪ್ತಿಪಡಲಿದೆ ಎಂದು ತಿರುವನಂತಪುರದ ಕಾಂಗ್ರೆಸ್‌ ಸಂಸದ ಹಾಗೂ ಅಭ್ಯರ್ಥಿ ಶಶಿ ತರೂರ್‌ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು,‘ಬಿಜೆಪಿ ತನ್ನ ಶಕ್ತಿಶಾಲಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ರನ್ನು ತಿರುವನಂತಪುರದಿಂದ ಇಳಿಸಿದೆ. ಅದಕ್ಕೆ ಕೇರಳದಲ್ಲಿ ಗೆಲುವು  ಸಾಧಿಸುವ ಆಶಾವಾದವಿದ್ದರೆ ಇದೇ ಕ್ಷೇತ್ರ. ಆದರೆ ಕಮ್ಯುನಿಸ್ಟ್‌ ಪಕ್ಷದ ಚುನಾವಣೆ ಪ್ರಚಾರ ಬಿರುಸಿಲ್ಲದ ಕಾರಣ ಈ ಬಾರಿಯೂ ಎರಡನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಗಿದೆ’ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಡಿಕೆ ರಾಜಕೀಯ ಹೋರಾಟ ಎಲ್ಲರಿಗೂ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ