ಗಾಯಕ ಮೂಸೇವಾಲಾ ಹತ್ಯೆ ಕೇಸಿನ ಮಾಸ್ಟರ್‌ಮೈಂಡ್‌ ಗೋಲ್ಡಿಬ್ರಾರ್‌ ಗುಂಡಿಗೆ ಬಲಿ

KannadaprabhaNewsNetwork |  
Published : May 02, 2024, 01:31 AM ISTUpdated : May 02, 2024, 04:24 AM IST
ಗೋಲ್ಡಿ-ಮೂಸೆವಾಲಾ | Kannada Prabha

ಸಾರಾಂಶ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್‌ಮೈಂಡ್‌ ಗೋಲ್ಡಿಬ್ರಾರ್‌ ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ.

ಕ್ಯಾಲಿಫೋರ್ನಿಯಾ: 2 ವರ್ಷಗಳ ಹಿಂದೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬ್‌ನ ಖ್ಯಾತ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಮಾಸ್ಟರ್‌ಮೈಂಡ್‌ ಎನ್ನಲಾದ ಗ್ಯಾಂಗ್‌ಸ್ಟರ್‌ ಗೋಲ್ಡಿಬ್ರಾರ್‌ ಅಮೆರಿಕದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ.

ಇಲ್ಲಿನ ಫೇರ್‌ಮಾಂಟ್ ಮತ್ತು ಹೋಲ್ಟ್ ಅವೆನ್ಯೂನಲ್ಲಿ ಬ್ರಾರ್‌ ತಮ್ಮ ನಿವಾಸದ ಮುಂದೆ ಸ್ನೇಹಿತನ ಜೊತೆ ನಿಂತಿದ್ದ ಅಪರಿಚಿತ ಗುಂಪೊಂದು  ಬಂದೂಕಿನಿಂದ ಗುಂಡುಹಾರಿಸಿ ಕೊಲೆ ಮಾಡಿ ಪರಾರಿಯಾಗಿದೆ.

ಗುಂಡೇಟು ತಿಂದ ಬ್ರಾರ್‌ ಮತ್ತು ಆತನ ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬ್ರಾರ್‌ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತೀಯ ಹಡಗಿನ ಮೇಲೆ ಇರಾನ್ ಆಕ್ರಮಣ : 20 ನಾವಿಕರ ರಕ್ಷಣೆ
ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!