ಉ.ಕೊರಿಯಾ: ಕಿಮ್‌ ಪಟ್ಟಕ್ಕಾಗಿ 13 ವರ್ಷದ ಪುತ್ರಿ, ಸಹೋದರಿ ನಡುವೆ ಜಟಾಪಟಿ

Published : Feb 17, 2026, 07:52 AM IST
Kim Ju Ae daughter of Kim Jong Un

ಸಾರಾಂಶ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಉಂಗ್‌ ಜಾನ್‌, ಉತ್ತರಾಧಿಕಾರಿ ಸ್ಥಾನಕ್ಕೆ, ಕಿಮ್‌ರ ಪುತ್ರಿ ಕಿಮ್‌ ಜು ಆಯೆ ಮತ್ತು ಸಹೋದರಿ ಕಿಮ್ ಯೋ-ಜಾಂಗ್‌ ನಡುವೆ ಕಲಹ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಉಂಗ್‌ ಜಾನ್‌, ಉತ್ತರಾಧಿಕಾರಿ ಸ್ಥಾನಕ್ಕೆ, ಕಿಮ್‌ರ ಪುತ್ರಿ ಕಿಮ್‌ ಜು ಆಯೆ ಮತ್ತು ಸಹೋದರಿ ಕಿಮ್ ಯೋ-ಜಾಂಗ್‌ ನಡುವೆ ಕಲಹ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.

ಕಿಮ್‌ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ

 ಕಿಮ್‌ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ವದಂತಿ ಮಧ್ಯೆ ಉತ್ತರಾಧಿಕಾರಿಯಾಗಿ 13 ವರ್ಷದ ಪುತ್ರಿಯನ್ನು ಪಟ್ಟಕ್ಕೇರಿಸಲು ಒಲವು ತೋರಿದ್ದಾರೆ. 

ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಹೋದರಿ ಕಿಮ್ ಯೋ

ಈ ಮೂಲಕ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಹೋದರಿ ಕಿಮ್ ಯೋ-ಜಾಂಗ್‌ಗೆ ನಿರಾಸೆ ಮೂಡಿಸಲಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ದೇಶದ 2ನೇ ಶಕ್ತಿಶಾಲಿ ಎನಿಸಿಕೊಂಡಿರುವ ಜಾಂಗ್‌, ಅಣ್ಣನ ಸ್ಥಾನದ ಮೇಲೆ ಕಣ್ಣಿಟ್ಟು, ಮಿಲಿಟರಿ, ಆಡಳಿತದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಇತ್ತ ಕಿಮ್‌ ಪುತ್ರಿಯನ್ನು ತಾವು ಹೋಗುವ ಪ್ರಮುಖ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದು ಅಧಿಕಾರಕ್ಕಾಗಿ ಆಯೆ ಮತ್ತು ಚಿಕ್ಕಮ್ಮನ ನಡುವಿನ ಸಂಘರ್ಷ ಶುರುವಾಗಿದೆ ಎನ್ನುವ ವದಂತಿ ಹುಟ್ಟಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ತುಮಕೂರಿನ ಸಾಕೇತ್‌ ಆತ್ಮ*ತ್ಯೆ ಶಂಕೆ : ನಡವಳಿಕೆಯು ಬದಲಾಗಿತ್ತು
ಮಡುರೋ ಕಿಡ್ನಾಪ್‌ಗೆ ಆ್ಯಂಥ್ರೋಪಿಕ್‌ ಎಐ ಟೂಲ್‌ ಕ್ಲಾಡ್‌ ಬಳಸಿದ್ದ ಅಮೆರಿಕ