ಆಗ್ರಾ ಹೋಮ್ಸ್ಟೇ ಕೆಲಸಗಾರ್ತಿಮೇಲೆ ಸಿಬ್ಬಂದಿ ಗ್ಯಾಂಗ್ರೇಪ್:ಓರ್ವ ಮಹಿಳೆ ಸೇರಿ ಐವರ ಬಂಧನಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಆಕೆಯ ಸಹೋದ್ಯೋಗಿ ಸಿಬ್ಬಂದಿಗಳೇ ಗಾಜಿನಿಂದ ಹಲ್ಲೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಆಗ್ರಾದಲ್ಲಿ ನಡೆದಿದ್ದು, ಸಂತ್ರಸ್ತೆ ನೆರವಿಗಾಗಿ ಚೀರಾಡುತ್ತಿರುವ ವಿಡಿಯೋ ವೈರಲ್ ಆಗಿದೆ.