ನಾಳಿನ ಗಡಿನಾಡ ಉತ್ಸವ ನಡೆಯಲು ಬಿಡಲ್ಲ: ಪ್ರಕಾಶ್ರೈತರ ಸಮಸ್ಯೆಗಳಿಗೆ ಹಾಗೂ ರೈತರ ಬೆಳೆ ಲೊಕ್ಕನಹಳ್ಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗುತ್ತಿದ್ದು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಡಳಿತ, ಅರಣ್ಯ ಇಲಾಖೆ ಕ್ರಮವಹಿಸುವಲ್ಲಿ ಮೆಧು ದೋರಣೆ ತಾಳಿರುವ ಹಿನ್ನೆಲೆ ಈ ಬೆಳವಣಿಗೆ ಖಂಡಿಸಿ ರೈತ ಸಂಘ ನಾಳೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಗಡಿನಾಡ ಉತ್ಸವಕ್ಕೆ ಅಡ್ಡಿಪಡಿಸಲಿದೆ, ಉತ್ಸವ ನಡೆಯಲು ಬಿಡಲ್ಲ ಎಂದು ರೈತ ಸಂಘ ಅಡ್ಡಿಪಡಿಸುತ್ತದೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು