ಸಂವಿಧಾನ ಸ್ತಬ್ಧ ಚಿತ್ರಕ್ಕೆ ಅದ್ಧೂರಿ ಸ್ವಾಗತಸಂವಿಧಾನ ದಿನಾಚರಣೆ ಪ್ರಯುಕ್ತ ಮುಂದುವರೆದಿರುವ ಸಂವಿಧಾನ ಜಾಗೃತಿ ಸ್ಥಬ್ಧ ಚಿತ್ರದ ಜಾಥಾ ಅಂಗವಾಗಿ ತಾಲೂಕಿನ ಬದನಗುಪ್ಪೆಯಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಶಾಲಾ ಮಕ್ಕಳು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ, ಸಂವಿಧಾನ, ರಾಷ್ಟ್ರ ನಾಯಕರ ಭಾವಚಿತ್ರ, ಸಂಸತ್‌ಭವನ, ಇನ್ನಿತರ ಮಾದರಿಗಳು ವಿಶೇಷ ಗಮನ ಸೆಳೆಯಿತು.