ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dakshina-kannada
dakshina-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹಾಸನ ಕಾಮಗಾರಿಗೆ ರೈಲುಗಳ ರದ್ದು: ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ಸಂಕಷ್ಟ
ಹಾಸನದಲ್ಲಿ ರೈಲು ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಡಿ.೨೨ರ ವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದು ಮಾಡಲಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಿದವರಿಗೆ ಸಂಕಷ್ಟ ಎದುರಾಗಿದೆ. ಕೇವಲ ಒಂದು ವಾರ ಮೊದಲಷ್ಟೇ ರೈಲು ರದ್ದು ಬಗ್ಗೆ ಪ್ರಕಟಣೆ ಹೊರಡಿಸಿದ ಇಲಾಖೆ
ಆಳ್ವಾಸ್ ವಿರಾಸತ್‌ನಲ್ಲಿ ‘ಬಿನ್ನಿ’ ಬಕ್ತಮೀಸ್ ದಿಲ್ ಜೋಶ್ ಗಾನ ವೈಭವ
ಮೂಡುಬಿದಿರೆ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಗಾಯಕ ಬಿನ್ನಿ ಗಾಯನಕ್ಕೆ ತಲೆದೂಗಿದ ಪ್ರೇಕ್ಷಕರು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ನೃತ್ಯ ಕಾರ್ಯಕ್ರಮ
ನಾಳೆ ಮೂಡುಬಿದಿರೆ ಕೋಟಿ- ಚೆನ್ನಯ ಜೋಡುಕರೆ ಕಂಬಳ
ಮೂಡುಬಿದಿರೆಯ ಒಂಟಿಕಟ್ಟೆ ಗ್ರಾಮದಲ್ಲಿ ನಾಳೆ ಕೋಟಿ- ಚೆನ್ನಯ ಜೋಡುಕರೆ ಕಂಬಳವನ್ನು ಆಯೋಜಿಸಲಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಕಂಬಳದ ಬಗ್ಗೆ ಮಾಹಿತಿ ನೀಡಿದರು
ಅಬ್ಬಕ್ಕಳ ಸ್ಮರಣೆಗಾಗಿ ಕರಾವಳಿಯಲ್ಲಿ ಸೈನಿಕ ಶಾಲೆ ತೆರೆಯುವಂತಾಗಲಿ: ನಿರ್ಮಲಾ ಸೀತಾಮನ್
ವೀರ ರಾಣಿ ಅಬ್ಬಕ್ಕ ಸ್ಮರಣಾರ್ಥ ಕರಾವಳಿಯಲ್ಲಿ ಸೈನಿಕ ಶಾಲೆ ತೆರೆಯಲು ಜನ ಸಂಕಲ್ಪ ಮಾಡಬೇಕು- ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ರಾಣಿ ಅಬ್ಬಕ್ಕ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಗೊಳಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಶಿಸಿದರು.
ಪುತ್ತೂರು: ಸಹಕಾರಿ ಕ್ಷೇತ್ರಕ್ಕೂ ಕಾಲಿಟ್ಟ ಪುತ್ತಿಲ ಪರಿವಾರ
ಸಹಕಾರಿ ಕ್ಷೇತ್ರಕ್ಕೂ ಕಾಲಿಟ್ಟ ಪುತ್ತಿಲ ಪರಿವಾರ, ಎರಡು ಸ್ಥಾನಗಳಲ್ಲಿ ಗೆಲವು ಸಾಧಿಸಿದ ಪುತ್ತಿಲ ಪರಿವಾರ ಬೆಂಬಲಿತರು
ಭವ್ಯ ಸಂಸ್ಕೃತಿ ಅನಾವರಣದೊಂದಿಗೆ ‘ಆಳ್ವಾಸ್ ವಿರಾಸತ್’ಗೆ ಚಾಲನೆ
ಭವ್ಯ ಸಂಸ್ಕೃತಿ ಅನಾವರಣದೊಂದಿಗೆ ಆಳ್ವಾಸ್ ವಿರಾಸತ್‌ಗೆ ಚಾಲನೆ, ರಾಜ್ಯಪಾಲರಿಂದ ಉದ್ಘಾಟನೆ, ಇನ್ನು ಮೂರು ದಿನಗಳ ಕಾಲ ಮೂಡುಬಿದಿರೆಯಲ್ಲಿ ಕಲೆ, ಸಂಸ್ಕೃತಿ ಲೋಕ ಅನಾವರಣ
ದೈವೀ ಕೃಪೆಯ ಮಹಿಮೆ ಸಾರಿದ ‘ನೃತ್ಯಸಮರ್ಪಣಂ’
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ನೃತ್ಯ ಕಾರ್ಯಕ್ರಮ, ದೈವಿ ಕೃಪೆಯ ಮಹಿಮೆ ಸಾರಿದ ನೃತ್ಯಸಮರ್ಪಣಂ
ಕಡಲ ಮೀನು ಲಭ್ಯತೆ ಏಕಾಏಕಿ ಕುಸಿತ!
ಕಡಲ ಮೀನು ಲಭ್ಯತೆ ಏಕಾಏಕಿ ಕುಸಿತ!ಮಳೆ ಕೊರತೆ, ತಾಪಮಾನ ಏರಿಕೆ ಕಾರಣ, ಕಡಲಿಗೆ ಇಳಿಯುತ್ತಿಲ್ಲ ಅರ್ಧಕ್ಕೂ ಅಧಿಕ ಬೋಟ್
ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಸಂಪನ್ನ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಸಂಪನ್ನ, ಪ್ರತಿ ವರ್ಷ ಲಕ್ಷದೀಪೋತ್ಸವದ ಮರುದಿನ ಈ ವಿಶೇಷ ಪೂಜೆ ನೆರವೇರುತ್ತದೆ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ!
ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲು ೨೫೦ ಕನ್ನಡಿಗರಿಗೆ ಆಹ್ವಾನ, ಮಠಾಧಿಪತಿಗಳು, ಗಣ್ಯರಿಗೆ ಮಾತ್ರ ಆಹ್ವಾನ
< previous
1
...
680
681
682
683
684
685
686
687
688
...
715
next >
Top Stories
ಎಐ ಸವಾಲುಗಳ ಯುಗಕ್ಕೆ ಕನ್ನಡ ಅಣಿಗೊಳಿಸಲು ನಾವು ಬದ್ಧ: ಸಿದ್ದರಾಮಯ್ಯ
ಬೆಳಗಾವಿ ಕನ್ನಡ ರಾಜ್ಯೋತ್ಸವದಲ್ಲಿ 5 ಮಂದಿಗೆ ಇರಿತ
ನವೆಂಬರ್ ಕ್ರಾಂತಿ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ
ಕಿರ್ಕ್ ಪತ್ನಿ ಜತೆ ವ್ಯಾನ್ಸ್ ಆಪ್ತತೆ : ಉಷಾ ಜತೆ ವಿಚ್ಛೇದನ ವದಂತಿ
ಕನ್ನಡ ಹೋರಾಟಗಾರರ ಕೇಸ್‌ಗಳು ವಾಪಸ್ : ಸಿಎಂ ಸಿದ್ದರಾಮಯ್ಯ