• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ ತಾತ್ಪರ್ಯ ಬೇರೆ: ಎಚ್.ಸಿ. ಮಹದೇವಪ್ಪ
ಯತೀಂದ್ರ ಹೇಳಿಕೆಯ ತಾತ್ಪರ್ಯ ಬೇರೆ ಎಂದು ಸಚಿವ ಮಹದೇವಪ್ಪ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನೆರವಂಡ, ಕುಪ್ಪಂಡ, ನೆಲ್ಲ ಮಕ್ಕಡ, ಪುದಿಯೋಕ್ಕಡ ತಂಡಗಳಿಗೆ ಗೆಲುವು
ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಗಳಲ್ಲಿ ಮಂಗಳವಾರ ಬಿರುಸಿನ ಪೈಪೋಟಿ ನಡೆದವು. ಟೈ ಬ್ರೇಕರ್‌ನಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು.
ನೇಹಾ ಹತ್ಯೆ; ಸುಧಾರಿಸಿಕೊಂಡ ಕಾಂಗ್ರೆಸ್‌
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆದ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಕಲಬುರಗಿ ಲೋಕ ಕದನ: ಲೀಡರ್‌ಗಳಿಗೆ ಲೀಡ್‌ನದ್ದೇ ಧ್ಯಾನ
ಕಲಬುರಗಿ ಲೋಕ ಕದನ ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಲೀಡರ್‌ಗಳಿಗೆ ತಮ್ಮ ಪಕ್ಷಗಳ ಪರವಾಗಿಯೇ ಇಲ್ಲಿರುವ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್‌ ಹೊಂದುವುದೇ ಸವಾಲಾಗಿದೆ.
ಬರ ಪರಿಹಾರ: ಸುರೇಶ್ ಹೋರಾಟಕ್ಕೆ ಸಿಕ್ಕ ಜಯ: ಡಿಕೆ ಶಿವಕುಮಾರ್
ದೇವೇಗೌಡರು ನಿಮಗಾಗಿ ಏನಾದರೂ ಕೆಲಸ ಮಾಡಿದ್ದಾರಾ? ೨೫-೩೦ ವರ್ಷಗಳಿಂದ ನನ್ನ ಕ್ಷೇತ್ರ ಎಂದು ಎದೆ ತಟ್ಟಿಕೊಳ್ಳುತ್ತಿದ್ದರಲ್ಲಾ, ನಿಮಗೆ ಏನಾದರೂ ಅವರು ಸಹಾಯ ಮಾಡಿದ್ದಾರಾ? ಅವರ ಸಾಕ್ಷಿಗುಡ್ಡೆ ಏನು? ನೀರಾವರಿ, ಕಾವೇರಿ ವಿಚಾರದಲ್ಲಿ ನೆರವಾದರಾ? ೩೦೦ ಕೋಟಿ ವೆಚ್ಚದಲ್ಲಿ ಈ ಭಾಗದ ಕೆರೆ ತುಂಬಿಸುವಂತೆ ಮಾಡಿದ್ದು ನಾವು. ಅರ್ಕಾವತಿ ನೀರು ಸ್ವಚ್ಛಗೊಳಿಸಿ ಈ ಕೆರೆಗಳನ್ನು ತುಂಬಿಸಿದ್ದು ಯಾರು? ಕುಮಾರಸ್ವಾಮಿನಾ? ಅನಿತಕ್ಕನಾ? ರೇವಣ್ಣನಾ? ಡಾ.ಮಂಜುನಾಥ್ ಮಾಡಿದ್ದಾರಾ? ಜನರು ಉಪಕಾರ ಸ್ಮರಣೆ ಮಾಡಬೇಕು .
ಡಾ.ಅಂಬೇಡ್ಕರ್ ಹೆಸರನ್ನು ಹೇಳುವ ನೈತಿಕತೆ ಕಾಂಗ್ರೆಸ್ ಗಿಲ್ಲ: ಜಿ.ಡಿ. ಹರೀಶ್‌ಗೌಡ
ಮಾತೆತ್ತಿದರೆ ಸಂವಿಧಾನ, ಮೀಸಲಾತಿಯ ಕುರಿತು ಮಾತನಾಡುವ ಕಾಂಗ್ರೆಸಿಗರು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಷಡ್ಯಂತ್ರ ರೂಪಿಸಿ ಸೋಲಿಸಿದರಲ್ಲ ಅದು ಸರಿಯೇ ಅಥವಾ ಸಂವಿಧಾನ ಬದಲಾವಣೆಯಾಗಬೇಕೆಂಬ ವ್ಯಕ್ತಿಗೆ ಬಿಜೆಪಿ ಟಕೆಟ್‌ ನ್ನೇ ನೀಡಲಿಲ್ಲವಲ್ಲ ಅದು ಸರಿನಾ ಎನ್ನುವುದನ್ನು ದಲಿತರು ಯೋಚಿಸಬೇಕು. ಪದೇ ಪದೇ ಸುಳ್ಳನ್ನು ಹೇಳುತ್ತಲೇ ಮುಗ್ಧ ದಲಿತರ ಮತಗಳನ್ನು ಗಳಿಸುವ ಕಾಂಗ್ರೆಸ್‌ ಹುನ್ನಾರ ಈ ಬಾರಿ ವಿಫಲವಾಗಲಿದೆ.
ಮೂಡುಬಿದಿರೆ ಎಕ್ಸಲೆ೦ಟ್‌ನಲ್ಲಿ ಮಹಾವೀರ ಜಯ೦ತಿ
ಎಕ್ಸಲೆ೦ಟ್ ಸಮೂಹ ವಿದ್ಯಾಸ೦ಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ಒಳಿತಾದುದನ್ನು ಎತ್ತಿ ಹಿಡಿಯುವ೦ಥದ್ದು ಧರ್ಮ ಎ೦ದೆನಿಸಿಕೊಳ್ಳುತ್ತದೆ ಎಂದರು.
ಫಯಾಜ್‌ ಜೈಲಿಂದ ಹೊರಬಂದಲ್ಲಿ ನಾವೇ ಶಿಕ್ಷಿಸುತ್ತೇವೆ
ಲವ್ ಜಿಹಾದ್ ನಿಯಂತ್ರಿಸಲು ಶ್ರೀರಾಮಸೇನೆ ವಿಶೇಷ ತಂಡ ರಚಿಸಿ, ಪ್ರತಿಯೊಂದು ಕಾಲೇಜಿನ ಕ್ಲಾಸ್ ರೂಮ್‌ನಲ್ಲಿ ತಂಡದ ಸದಸ್ಯರು ಇರುವಂತೆ ಮಾಡಲಿದೆ.
ಭರಮಸಾಗರದಲ್ಲಿ ಬಿ.ಎನ್.ಚಂದ್ರಪ್ಪ ಪರ ನಟಿ ಭಾವನಾ ಪ್ರಚಾರ
ಚಿತ್ರನಟಿ ಭಾವನಾ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಪ್ಪ ಪರ ಭರಮಸಾಗರದಲ್ಲಿ ಮತ ಯಾಚನೆ ಮಾಡಿದರು.
ಫಾರಂ-3 ನೀಡದಿದ್ದರೆ ಮತದಾನ ಬಹಿಷ್ಕಾರ
ಹೊಸಪೇಟೆ ನಗರದ ಶಿವಜ್ಯೋತಿ ಬಡಾವಣೆಯಲ್ಲಿ ಒಂದು ಸಾವಿರದಿಂದ 1500 ನಿವೇಶನಗಳ ಲೇಔಟ್‌ಗೆ 2004ರಿಂದ 2007ರಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳಿಂದ ಎನ್.ಎ. ಆಗಿವೆ. 2020ರ ವರೆಗೆ 15 ವರ್ಷಗಳ ಕಾಲ ಫಾರಂ-3 ವಿತರಣೆ ಮಾಡಿದ್ದು, ಆ ಬಳಿಕ ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ಹೊಸಪೇಟೆ ನಗರಸಭೆ ಫಾರಂ-3 ನೀಡುವುದನ್ನು ತಡೆಹಿಡಿದಿದೆ.
  • < previous
  • 1
  • ...
  • 11362
  • 11363
  • 11364
  • 11365
  • 11366
  • 11367
  • 11368
  • 11369
  • 11370
  • ...
  • 14601
  • next >
Top Stories
ವಿಶ್ವ ನ್ಯೂಮೋನಿಯ ದಿನ : ಕಾರಣ, ಲಕ್ಷಣ, ನಿಯಂತ್ರಣ ಹೇಗೆ ?
ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್‌ಡಿಕೆ
15ಕ್ಕೆ ಸಿದ್ದರಾಮಯ್ಯ ದಿಲ್ಲಿಗೆ : ಮೋದಿ, ಶಾ ಭೇಟಿಗೆ ಯತ್ನ
ನಾನೂ ಸಚಿವ ಸ್ಥಾನ ಆಕಾಂಕ್ಷಿ : ನಾಡಗೌಡ
2028ಕ್ಕೆ ಎನ್‌ಡಿಎ ಮೈತ್ರಿ ಸರ್ಕಾರ : ಕೃಷ್ಣಾರೆಡ್ಡಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved