ಪ್ರೊ.ಕೆ.ಎಸ್.ಭಗವಾನ್ ಜಾತಿ-ಧರ್ಮ ಸಂಘರ್ಷದ ಮೂಲ: ತಿಮ್ಮೇಗೌಡಪ್ರೊ.ಕೆ.ಎಸ್. ಭಗವಾನ್ ಒಬ್ಬ ಪ್ರಚಾರ ಪ್ರಿಯ. ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಅವರ ಹುಟ್ಟುಗುಣವಾಗಿದೆ. ಇಂತಹವರು ಜಾತಿ-ಧರ್ಮ ಸಂಘರ್ಷಕ್ಕೆ ಮೂಲ ಕಾರಣಕರ್ತರು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಆರೋಪಿಸಿದರು.