ಪಂಜಾಬ್‌ ಸಿಎಂ ಮಾನ್‌ನಗ್ನ ಫೋಟೋ ಬಿಡುಗಡೆ:ಮಾಜಿ ಪತ್ನಿ ಪ್ರೀತ್‌ ಎಚ್ಚರಿಕೆ

KannadaprabhaNewsNetwork |  
Published : Dec 11, 2023, 01:15 AM IST
ಆಪ್‌ ಮುಖ್ಯಮಂತ್ರಿಗೆ ಸಂಕಷ್ಟ | Kannada Prabha

ಸಾರಾಂಶ

ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಕುಡಿದ ಮತ್ತಿನಲ್ಲಿರುವ ಮತ್ತು ನಗ್ನಾವಸ್ಥೆಯಲ್ಲಿರುವ ದೃಶ್ಯಗಳನ್ನು ಬಿಡುಗಡೆ ಮಾಡುವುದಾಗಿ ಅವರ ಮಾಜಿ ಪತ್ನಿ ಪ್ರೀತ್‌ ಗ್ರೆವಾಲ್‌ ಬೆದರಿಕೆ ಹಾಕಿದ್ದಾರೆ.

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಕುಡಿದ ಮತ್ತಿನಲ್ಲಿರುವ ಮತ್ತು ನಗ್ನಾವಸ್ಥೆಯಲ್ಲಿರುವ ದೃಶ್ಯಗಳನ್ನು ಬಿಡುಗಡೆ ಮಾಡುವುದಾಗಿ ಅವರ ಮಾಜಿ ಪತ್ನಿ ಪ್ರೀತ್‌ ಗ್ರೆವಾಲ್‌ ಬೆದರಿಕೆ ಹಾಕಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರೀತ್‌, ‘ಈಗಿನ್ನೂ ಆರಂಭವಾಗಿದೆ. ನಾನು ನಿಮಗೆ ಇದು ಹೇಗೆ ಮುಂದುವರೆಯುತ್ತದೆ ಎಂದು ತೋರಿಸುತ್ತೇನೆ. ಜಾಗೃತರಾಗಿರಿ’ ಎಂದು ಬರೆದುಕೊಂಡಿದ್ದಾರೆ. ಶನಿವಾರವಷ್ಟೇ ಪ್ರೀತ್ ಮತ್ತು ಮಾನ್‌ ಅವರ ಪುತ್ರಿ ಸೀರತ್‌, ‘ತನ್ನ ತಂದೆ ಕುಡುಕ ಮತ್ತು ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆ ಮಾಡುವ ವ್ಯಕ್ತಿ’ ಎಂದು ಅಸಮಾಧಾನ ತೋಡಿಕೊಳ್ಳುವ ವಿಡಿಯೋ ಪೋಸ್ಟ್‌ ಮಾಡಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಒಂದು ವರ್ಷದಲ್ಲಿ ಲಕ್ಷಗಟ್ಟಲೇ ಮೆಟ್ರೋ ನಿಯಮ ಉಲ್ಲಂಘನೆ ಕೇಸ್‌ ದಾಖಲು
ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ