ನವದೆಹಲಿ : ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿದರು. ಈ ಮೂಲಕ 300 ಏಕದಿನ ಪಂದ್ಯ ಆಡಿದ ಭಾರತದ 7ನೇ ಹಾಗೂ ವಿಶ್ವದ 22ನೇ ಆಟಗಾರ ಎನಿಸಿಕೊಂಡರು. 463 ಪಂದ್ಯಗಳನ್ನಾಡಿರುವ ಸಚಿನ್, ವಿಶ್ವದಲ್ಲೇ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದ ದಾಖಲೆ ಹೊಂದಿದ್ದಾರೆ.
ಭಾರತದ ಪರ ಗರಿಷ್ಠ ಏಕದಿನ
ಆಟಗಾರ ಪಂದ್ಯ ರನ್
ಸಚಿನ್ 463 18426
ಧೋನಿ 347 10599
ದ್ರಾವಿಡ್ 340 10768
ಅಜರುದ್ದೀನ್ 334 9378
ಗಂಗೂಲಿ 308 11221
ಯುವರಾಜ್ 301 8609
ಕೊಹ್ಲಿ 300 14096