ರಾಜಾ ರಘುವಂಶಿ ಕೊಲೆ ಕತೆ ಆಧರಿತ ಸಿನಿಮಾ ಹನಿಮೂನ್ ಇನ್ ಶಿಲ್ಲಾಂಗ್

Published : Jul 31, 2025, 12:03 PM IST
Sonam Raja Raghuvamshi

ಸಾರಾಂಶ

ಭಾರತದಾದ್ಯಂತ ಸುದ್ದಿಯಾಗಿದ್ದ ಕೊಲೆ ಪ್ರಕರಣವೊಂದು ಇದೀಗ ಸಿನಿಮಾ ಆಗುತ್ತಿದೆ. ಹನಿಮೂನ್ ವೇಳೆ ಪತ್ನಿಯ ಸಂಚಿಗೆ ಬಲಿಯಾಗಿ ಜೀವ ಕಳೆದುಕೊಂಡ ರಾಜಾ ರಘುವಂಶಿಯ ಕತೆಯುಳ್ಳ ಈ ಸಿನಿಮಾದ ಹೆಸರು ‘ಹನಿಮೂನ್‌ ಇನ್‌ ಶಿಲ್ಲಾಂಗ್‌’.

ಸಿನಿವಾರ್ತೆ

ಭಾರತದಾದ್ಯಂತ ಸುದ್ದಿಯಾಗಿದ್ದ ಕೊಲೆ ಪ್ರಕರಣವೊಂದು ಇದೀಗ ಸಿನಿಮಾ ಆಗುತ್ತಿದೆ. ಹನಿಮೂನ್ ವೇಳೆ ಪತ್ನಿಯ ಸಂಚಿಗೆ ಬಲಿಯಾಗಿ ಜೀವ ಕಳೆದುಕೊಂಡ ರಾಜಾ ರಘುವಂಶಿಯ ಕತೆಯುಳ್ಳ ಈ ಸಿನಿಮಾದ ಹೆಸರು ‘ಹನಿಮೂನ್‌ ಇನ್‌ ಶಿಲ್ಲಾಂಗ್‌’.

ಬಾಲಿವುಡ್‌ ನಿರ್ದೇಶಕ ಎಸ್‌ಪಿ ನಿಂಬಾವತ್‌ ನಿರ್ದೇಶನದ ಈ ಸಿನಿಮಾದ ಸ್ಕ್ರಿಪ್ಟ್​ ಪೂರ್ಣಗೊಂಡಿದೆ. ಇಂದೋರ್‌ ಹಾಗೂ ಮೇಘಾಲಯದ ವಿವಿಧೆಡೆ ಚಿತ್ರತಂಡ ಚಿತ್ರೀಕರಣ ನಡೆಸುವ ಸಿದ್ಧತೆಯಲ್ಲಿದೆ. ರಾಜಾ ರಘುವಂಶಿ ಕುಟುಂಬಸ್ಥರು ಸಿನಿಮಾ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ.

PREV
Read more Articles on

Recommended Stories

ಸಾವಿನ ಹಾಡಿಯಲ್ಲಿ ನವಿಲು ಕುಣಿತ : ಎಲ್ಟು ಮುತ್ತಾ
ಸಂಕೀರ್ಣ ಹೆಣಿಗೆಯ ಸೂಕ್ಷ್ಮ ಸೈಕಲಾಜಿಕಲ್ ಥ್ರಿಲ್ಲರ್ ವೃತ್ತ