ವೀರ್‌ ಸಿನಿಮಾದಲ್ಲಿ ಮೂಗನ ಪಾತ್ರದಲ್ಲಿ ಜೆಕೆ

KannadaprabhaNewsNetwork |  
Published : May 03, 2024, 01:11 AM ISTUpdated : May 03, 2024, 05:59 AM IST
ವೀರ್‌ | Kannada Prabha

ಸಾರಾಂಶ

ಜಯರಾಂ ಕಾರ್ತಿಕ್‌ ಮೂಗನ ಪಾತ್ರದಲ್ಲಿ ನಟಿಸಿರುವ ಸಿನಿಮಾ ವೀರ್‌

ಜೆಕೆ ಅರ್ಥಾತ್‌ ಜಯರಾಮ್ ಕಾರ್ತಿಕ್‌ ಹೊಸ ಸಿನಿಮಾ ‘ವೀರ್‌’. ಜೆಕೆ ಜನ್ಮದಿನದ ಪ್ರಯುಕ್ತ ಈ ಹೊಸ ಸಿನಿಮಾದ ಪೋಸ್ಟರ್‌ ಅನಾವರಣವಾಗಿದೆ. 

ಈ ಸಿನಿಮಾದಲ್ಲಿ ಅವರು ಮೂಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಲೋಹಿತ್ ಆರ್ ನಾಯ್ಕ್ ನಿರ್ದೇಶನವಿದೆ. ಪ್ರಣತಿ ಈ ಚಿತ್ರದ ನಾಯಕಿ.ಗೀತಾ ಜಯಶ್ರೀನಿವಾಸನ್ ನಿರ್ಮಾಪಕಿ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

45 ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಭಾರಿ ಮೆಚ್ಚುಗೆ
ಮಾರ್ಕ್‌ ಬಜೆಟ್‌ ಮ್ಯಾಕ್ಸ್‌ಗಿಂತ 3 ಪಟ್ಟು ದೊಡ್ಡದು: ಸುದೀಪ್‌