ಭಾರ್ಗವ್‌ ಕೃಷ್ಣ ನಟನೆ, ನಿರ್ಮಾಣದ ಲವ್‌ಸ್ಟೋರಿ ಓಂ ಶಿವಂ ಸಿನಿಮಾದ ಲಿರಿಕಲ್ ಆಡಿಯೋ ಬಿಡುಗಡೆ

KannadaprabhaNewsNetwork |  
Published : Jul 26, 2024, 01:35 AM ISTUpdated : Jul 26, 2024, 05:14 AM IST
ಓಂ ಶಿವಂ  | Kannada Prabha

ಸಾರಾಂಶ

ಭಾರ್ಗವ್‌ ಕೃಷ್ಣ ನಟನೆ, ನಿರ್ಮಾಣದ ಓಂ ಶಿವಂ ಸಿನಿಮಾದ ಹಾಡು ಬಿಡುಗಡೆಯಾಗಿದೆ.

ಭಾರ್ಗವ್ ಕೃಷ್ಣ ಅಭಿನಯದ ‘ಓಂ ಶಿವಂ’ ಚಿತ್ರದ ಲಿರಿಕಲ್ ಆಡಿಯೋ ಬಿಡುಗಡೆಯಾಗಿದೆ. ಭಾರ್ಗವ್ ಕೃಷ್ಣ ತಂದೆ ಕೃಷ್ಣ ಕೆ ಎನ್ ಈ ಚಿತ್ರದ ನಿರ್ಮಾಪಕರು. ಆಲ್ವಿನ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಈ ಬಗ್ಗೆ ವಿವರ ನೀಡಿದ ನಿರ್ದೇಶಕ ಆಲ್ವಿನ್‌, ‘ಇದು ಲವ್‌ಸ್ಟೋರಿ. ಜೊತೆಗೆ ಅನೇಕ ಮನರಂಜನೀಯ ಅಂಶಗಳಿವೆ. ಸಾಹಸ ಸನ್ನಿವೇಶಗಳೂ ಈ ಚಿತ್ರದಲ್ಲಿದೆ’ ಎಂದರು. ವಿರಾಣಿಕ ಶೆಟ್ಟಿ ಚಿತ್ರದ ನಾಯಕಿ. ಅಂಜಲಿ ಎಂಬ ಪಾತ್ರ ಅವರದು. ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ವರ್ಧನ್, ಅಪೂರ್ವ, ಲಕ್ಷ್ಮೀ ನಟಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2025ರ ಕನ್ನಡ ಚಿತ್ರರಂಗದ ಸಕ್ಸಸ್‌ ರೇಟ್‌ 0.78%-ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ
ಸೆನ್ಸಾರ್‌ನಲ್ಲಿ ಇಯರ್‌ ಎಂಡ್‌ ರಶ್‌ - ಇಬ್ಬರು ಅಧಿಕಾರಿಗಳ ನಿಯೋಜನೆಗೆ ಮನವಿ