ಸುಕೃತಾ ವಾಗ್ಲೆ ನಟನೆಯ ಕಪಟಿ ಚಿತ್ರಕ್ಕೆ ಸೆನ್ಸಾರ್‌

KannadaprabhaNewsNetwork |  
Published : Dec 15, 2023, 01:30 AM IST
ಕಪಟಿ ಚಿತ್ರಕ್ಕೆ ಸೆನ್ಸಾರ್  | Kannada Prabha

ಸಾರಾಂಶ

ಸುಕೃತಾ ವಾಗ್ಲೆ ನಟನೆಯ ‘ಕಪಟಿ’ ಚಿತ್ರಕ್ಕೆ ಸೆನ್ಸಾರ್‌ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ಬಂದಿದೆ. ಇದು ರವಿಕಿರಣ್‌ ಹಾಗೂ ಚೇತನ್‌ ಎಸ್‌ ಪಿ ನಿರ್ದೇಶನದ ಚಿತ್ರ .

ಸುಕೃತಾ ವಾಗ್ಲೆ ನಟನೆಯ ‘ಕಪಟಿ’ ಚಿತ್ರಕ್ಕೆ ಸೆನ್ಸಾರ್‌ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ಬಂದಿದೆ. ರವಿಕಿರಣ್‌ ಹಾಗೂ ಚೇತನ್‌ ಎಸ್‌ ಪಿ ನಿರ್ದೇಶನದ ಈ ಚಿತ್ರವನ್ನು ಮತ್ತೊಬ್ಬ ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ಮಿಸಿದ್ದಾರೆ. ಈಗಾಗಲೇ ಫಸ್ಟ್‌ ಲುಕ್‌ನಿಂದಲೇ ಗಮನ ಸೆಳೆದಿರುವ ಚಿತ್ರ ಇದಾಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14
ಗಿಲ್ಲಿ ನಟ ಈಗ ಹೀರೋ ಹೊಸ ಸಿನಿಮಾಕ್ಕೆ ಕೆವಿಎನ್ ಸಾಥ್