ಏ.5ಕ್ಕೆ ನೀನಾಸಂ ಸತೀಶ್‌ ನಟನೆಯ ಮ್ಯಾಟ್ನಿ ಬಿಡುಗಡೆ

KannadaprabhaNewsNetwork |  
Published : Mar 17, 2024, 01:50 AM ISTUpdated : Mar 17, 2024, 04:50 PM IST
ಮ್ಯಾಟ್ನಿ 1 | Kannada Prabha

ಸಾರಾಂಶ

ನೀನಾಸಂ ಸತೀಶ್‌ ನಟನೆಯ ಮ್ಯಾಟ್ನೀ ಸಿನಿಮಾ ಏ.5ಕ್ಕೆ ರಿಲೀಸ್‌

ಕನ್ನಡಪ್ರಭ ಸಿನಿವಾರ್ತೆ

ನೀನಾಸಂ ಸತೀಶ್ ನಟನೆಯ ‘ಮ್ಯಾಟ್ನಿ’ ಚಿತ್ರ ಏ.5ಕ್ಕೆ ಬಿಡುಗಡೆಯಾಗಲಿದೆ. ರಚಿತಾ ರಾಮ್‌ ಚಿತ್ರದ ನಾಯಕಿ. ಅದಿತಿ ಪ್ರಭುದೇವ, ನಾಗಭೂಷಣ್‌, ಶಿವರಾಜ್‌ ಕೆ.ಆರ್ ಪೇಟೆ, ಪೂರ್ಣಚಂದ್ರ ಮೈಸೂರು ಮುಂತಾದವರು ನಟಿಸಿದ್ದಾರೆ. 

ಇದೊಂದು ಹಾರರ್‌ ಕಾಮಿಡಿ ಜಾನರ್‌ ಚಿತ್ರವಾಗಿದ್ದು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದಾರೆ. ಪಾರ್ವತಿ ಎಸ್ ಗೌಡ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಮ್ಯಾಟ್ನಿ’ ಚಿತ್ರಕ್ಕಿದೆ.

PREV

Recommended Stories

ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಸೀಮಂತ ಶಾಸ್ತ್ರ
ನಟ ಸಂತೋಷ್‌ಗೆ ಜಾಂಡೀಸ್‌: ಆರೋಗ್ಯ ಸ್ಥಿತಿ ಗಂಭೀರ, ಚಿಕಿತ್ಸೆ