ರಶ್ಮಿಕಾ ವಿಜಯದೇವರಕೊಂಡ ಹನಿಮೂನ್‌ ಅಲ್ಲ, ಬಡ್ಡೀಮೂನ್‌!

Published : Mar 26, 2026, 01:14 PM IST
Rashmika Vijay

ಸಾರಾಂಶ

ಇತ್ತೀಚೆಗೆ ವಿವಾಹವಾದ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಥಾಯ್ಲೆಂಡ್‌ನಲ್ಲಿದ್ದಾರೆ. ಆದರೆ ಇದು ‘ಹನಿಮೂನ್‌’ ಅಲ್ಲ, ‘ಬಡ್ಡೀಮೂನ್’. ಅಂದರೆ ಮದುವೆಯಾದ ನಂತರ ಸ್ನೇಹಿತರೊಂದಿಗೆ ಮಾಡುವ ಔಟಿಂಗ್‌.

  ಸಿನಿವಾರ್ತೆ

ಇತ್ತೀಚೆಗೆ ವಿವಾಹವಾದ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಥಾಯ್ಲೆಂಡ್‌ನಲ್ಲಿದ್ದಾರೆ. ಆದರೆ ಇದು ‘ಹನಿಮೂನ್‌’ ಅಲ್ಲ, ‘ಬಡ್ಡೀಮೂನ್’. ಅಂದರೆ ಮದುವೆಯಾದ ನಂತರ ಸ್ನೇಹಿತರೊಂದಿಗೆ ಮಾಡುವ ಔಟಿಂಗ್‌.

ಥಾಯ್ಲೆಂಡ್‌ನ ಎರಡನೇ ಅತೀದೊಡ್ಡ ದ್ವೀಪದಲ್ಲಿ ಮೋಜು

ಥಾಯ್ಲೆಂಡ್‌ನ ಎರಡನೇ ಅತೀದೊಡ್ಡ ದ್ವೀಪದಲ್ಲಿ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿರುವ ಈ ಜೋಡಿ ಇಲ್ಲಿನ ಐಷಾರಾಮಿ ರೆಸಾರ್ಟ್‌ನಲ್ಲಿ ಕಳೆದ ಕ್ಷಣಗಳ ವೀಡಿಯೋ ಹಂಚಿಕೊಂಡಿದ್ದಾರೆ.

ಮದುವೆಯ ಗಡಿಬಿಡಿಯಲ್ಲಿ ಮುಳುಗಿದ್ದವರಿಗೆ ಸ್ವಲ್ಪ ಆರಾಮ

‘ಮದುವೆಯ ಗಡಿಬಿಡಿಯಲ್ಲಿ ಮುಳುಗಿದ್ದವರಿಗೆ ಸ್ವಲ್ಪ ಆರಾಮ ಬೇಕಿತ್ತು. ಬದುಕನ್ನು ನಿಧಾನ ಗತಿಯಲ್ಲಿ ಎನ್‌ಜಾಯ್‌ ಮಾಡಬೇಕಿತ್ತು. ಅದು ಇಲ್ಲಿ ಸಾಧ್ಯವಾಗಿದೆ. ಸಾಧ್ಯವಾದರೆ ಇನ್ನೈದು ವರ್ಷಗಳಲ್ಲಿ ಜಗತ್ತಿಡೀ ಸುತ್ತಬೇಕು, ಬದುಕನ್ನು ರಸವತ್ತಾಗಿ ಅನುಭವಿಸಬೇಕು’ ಎಂದು ರಶ್ಮಿಕಾ ಹೇಳಿದ್ದಾರೆ.

 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಕನ್ನಡ ಕಲಾವಿದರ ನಿರ್ಲಕ್ಷ್ಯವೇಕೆ!
ಧುರಂಧರ್ 3 ಬರೋದಿಲ್ಲ, 8 ಗಂಟೆಯಲ್ಲಿ ನನ್ನ ಕಥೆ ಹೇಳಿ ಮುಗಿಸಿದ್ದೇನೆ : ಆದಿತ್ಯ ಧರ್‌