ನನ್ನ ಬದುಕಿಗೆ ಬಂದದ್ದಕ್ಕೆ ನಿನಗೆ ಥ್ಯಾಂಕ್ಸ್‌!

KannadaprabhaNewsNetwork |  
Published : Dec 20, 2023, 01:15 AM IST
ರಶ್ಮಿಕಾ | Kannada Prabha

ಸಾರಾಂಶ

ನನ್ನ ಬದುಕಿಗೆ ಬಂದದ್ದಕ್ಕೆ ಥ್ಯಾಂಕ್ಸ್ ಎಂದು ರಶ್ಮಿಕಾ ಮಾಡಿರುವ ಪೋಸ್ಟ್ ಈಗ ಟ್ರೆಂಡಿಂಗ್ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

‘ಒಂದು ವಿಚಾರ ನಾನಿಲ್ಲಿ ಹೇಳಬೇಕು. ನನ್ನ ಬದುಕಿಗೆ ಬಂದದ್ದಕ್ಕೆ ನಿನಗೆ ಥ್ಯಾಂಕ್ಸ್‌!’

- ಸೋಷಿಯಲ್‌ ಮೀಡಿಯಾದಲ್ಲಿ ಹೀಗೊಂದು ಪೋಸ್ಟ್ ಶೇರ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ ರಶ್ಮಿಕಾ ಮಂದಣ್ಣ. ಈ ಪೋಸ್ಟ್‌ಗೆ ಅವರು ಯಾರನ್ನೂ ಟ್ಯಾಗ್‌ ಮಾಡಿಲ್ಲ. ಆದರೆ ಸೋಷಿಯಲ್ ಮೀಡಿಯಾ ಮಂದಿ ಯಾರಿಗೆ ಹಾಕಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್ ಟ್ರೆಂಡಿಂಗ್‌ ಆಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ನಟಿ ಜಯಮಾಲ, ಸಾ.ರಾಗೆ ಡಾ। ರಾಜ್‌ ಪ್ರಶಸ್ತಿ
‘ಟಾಕ್ಸಿಕ್‌’ ಚಿತ್ರದ ಟೀಸರ್‌ ಬಿಡುಗಡೆ : ಅಭಿಮಾನಿಗಳಿಗೆ ಯಶ್‌ ಪತ್ರ