ಅಮೆರಿಕ ರಾಡಾರ್‌,ಏರ್‌ ಡಿಫೆನ್ಸ್‌ ಸಿಸ್ಟಂ ಇರಾನ್ನಿಂದ ಧ್ವಂಸ ಪೆಟ್ಟು- ಪೇಟ್ರಿಯಾಟ್‌ ಡಿಫೆನ್ಸ್‌ ಬೂದಿ

KannadaprabhaNewsNetwork |  
Published : Jul 14, 2026, 01:15 AM IST
War

ಸಾರಾಂಶ

ಅಮೆರಿಕ ಮತ್ತು ಇರಾನ್‌ ನಡುವಿನ ಕದನ ಸೋಮವಾರವೂ ಮುಂದುವರಿದಿದ್ದು, ಎರಡೂ ದೇಶಗಳು ಭಾರಿ ದಾಳಿ-ಪ್ರತಿದಾಳಿ ನಡೆಸಿವೆ. ಇರಾನ್‌ನ ಡಜನ್‌ಗಟ್ಟಲೆ ಗುರಿಗಳ ಮೇಲೆ ಅಮೆರಿಕ ಸೇನೆಯ ಕೇಂದ್ರ ಕಮಾಂಡ್‌ ಸೋಮವಾರ ಹೊಸ ದಾಳಿ ನಡೆಸಿದೆ. ಈ ವೇಳೆ ವಾಯುರಕ್ಷಣಾ ವ್ಯವಸ್ಥೆಗಳು, ರಾಡಾರ್‌ ನೆಲೆಗಳು, ಕ್ಷಿಪಣಿ, ಡ್ರೋನ್ ಸಂಗ್ರಹಾಗಾರ ಹಾನಿಗೊಳಗಾಗಿವೆ.

ದುಬೈ/ಟೆಹ್ರಾನ್‌: ಅಮೆರಿಕ ಮತ್ತು ಇರಾನ್‌ ನಡುವಿನ ಕದನ ಸೋಮವಾರವೂ ಮುಂದುವರಿದಿದ್ದು, ಎರಡೂ ದೇಶಗಳು ಭಾರಿ ದಾಳಿ-ಪ್ರತಿದಾಳಿ ನಡೆಸಿವೆ.

ಅಮೆರಿಕ ಸೇನೆಯ ಕೇಂದ್ರ ಕಮಾಂಡ್‌ ಸೋಮವಾರ ಹೊಸ ದಾಳಿ

 ಇರಾನ್‌ನ ಡಜನ್‌ಗಟ್ಟಲೆ ಗುರಿಗಳ ಮೇಲೆ ಅಮೆರಿಕ ಸೇನೆಯ ಕೇಂದ್ರ ಕಮಾಂಡ್‌ ಸೋಮವಾರ ಹೊಸ ದಾಳಿ ನಡೆಸಿದೆ. ಈ ವೇಳೆ ವಾಯುರಕ್ಷಣಾ ವ್ಯವಸ್ಥೆಗಳು, ರಾಡಾರ್‌ ನೆಲೆಗಳು, ಕ್ಷಿಪಣಿ, ಡ್ರೋನ್ ಸಂಗ್ರಹಾಗಾರ ಹಾನಿಗೊಳಗಾಗಿವೆ.

ಇರಾನ್‌ ಪ್ರತಿದಾಳಿ: 

ಅಮೆರಿಕದ ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌, ಬಹ್ರೈನ್, ಕುವೈತ್‌, ಜೋರ್ಡಾನ್‌ ಮತ್ತು ಇತರ ಪ್ರದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮುಂದುವರಿಸಿದೆ. 2 ಕುವೈತ್ ವಾಯುನೆಲೆಗಳಲ್ಲಿ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳು, ಇಂಧನ ಟ್ಯಾಂಕ್‌ಗಳು ಮತ್ತು ಕಾರ್ಯತಂತ್ರದ ಎಫ್‌ಪಿಎಸ್‌ ರಾಡಾರ್ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ ಎಂದು ಇರಾನ್‌ ಹೇಳಿದೆ.ವಿವರ 7

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು
ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ