ದಿಲ್ಲಿ ಮೆಟ್ರೋದಲ್ಲಿ ಕೇಜ್ರಿ ಬೆದರಿಸಿ ಗೀಚು ಬರಹ

KannadaprabhaNewsNetwork |  
Published : May 21, 2024, 01:45 AM ISTUpdated : May 21, 2024, 05:22 AM IST
kejriwal news 010.jpg

ಸಾರಾಂಶ

ದೆಹಲಿ ಮೆಟ್ರೋಗೆ ಸೇರಿದ ಸ್ಥಳಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ರನ್ನು ಬೆದರಿಸುವಂತಹ  ಗೀಚು ಬರಹಗಳನ್ನು ಬರೆಯಲಾಗಿದೆ.

ನವದೆಹಲಿ: ದೆಹಲಿಯ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡುವಂತಹ ಗೀಚು ಬರಹ ಬರೆಯಲಾಗಿದೆ.

ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಎಎಪಿ ನಾಯಕಿ ಅತಿಶಿ, ‘ರಾಜೀವ್ ಚೌಕ್, ಪಟೇಲ್ ಚೌಕ್ ಮತ್ತು ಪಟೇಲ್ ನಗರ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಅನಾಮಿಕ ವ್ಯಕ್ತಿಯೊಬ್ಬ ಗೀಚುಬರಹ ಬರೆದು ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾನೆ.

ಈ ದುಷ್ಕೃತ್ಯದಲ್ಲಿ ಬಿಜೆಪಿಯ ಕೈವಾಡವಿದ್ದು, ದೆಹಲಿ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಕಳೆದುಕೊಳ್ಳುವ ಹತಾಶೆಯಿಂದ ಈ ರೀತಿ ಷಡ್ಯಂತ್ರ ರೂಪಿಸಿದೆ’ ಎಂದು ಆರೋಪಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜೆನ್‌ ಝೀ ಆಯ್ತು, ಇನ್ನು ದೀಪ್ಕೆ ಜೆನ್‌ ಅಲ್ಫಾ ಆಂದೋಲನ
ಜನರಿಗಾಗಿ ಶಿಸ್ತಿನ ಸಿಪಾಯಿ ರೀತಿ ದುಡಿಯುತ್ತೇನೆ: ಸಿಎಂ