ಇಸ್ರೇಲ್‌ಗೆ ನುಗ್ಗಲು ಯತ್ನಿಸಿದರೆ ‘ಕಂಡಲ್ಲಿ’ ಗುಂಡು ಆದೇಶ

KannadaprabhaNewsNetwork |  
Published : Oct 11, 2023, 12:45 AM IST

ಸಾರಾಂಶ

ಇಸ್ರೇಲ್‌-ಹಮಾಸ್‌ ಉಗ್ರರ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಾಜಾ ಪಟ್ಟಿ ದಾಟಿ ಇಸ್ರೇಲ್‌ಗೆ ಒಳನುಗ್ಗಲು ಯತ್ನಿಸಿದವರ ಮೇಲೆ ಕಂಡಲ್ಲಿ ಗುಂಡು ಹಾರಿಸಲು ಇಸ್ರೇಲ್‌ ಸರ್ಕಾರ ಆದೇಶ ಹೊರಡಿಸಿದೆ.

ಟೆಲ್‌ ಅವಿವ್: ಇಸ್ರೇಲ್‌-ಹಮಾಸ್‌ ಉಗ್ರರ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಾಜಾ ಪಟ್ಟಿ ದಾಟಿ ಇಸ್ರೇಲ್‌ಗೆ ಒಳನುಗ್ಗಲು ಯತ್ನಿಸಿದವರ ಮೇಲೆ ಕಂಡಲ್ಲಿ ಗುಂಡು ಹಾರಿಸಲು ಇಸ್ರೇಲ್‌ ಸರ್ಕಾರ ಆದೇಶ ಹೊರಡಿಸಿದೆ. ಗಾಜಾ ಪಟ್ಟಿ ದಾಟಿ ಇಸ್ರೇಲ್‌ಗೆ ನುಗ್ಗಲು ಹಾಗೂ ಅತಿಕ್ರಮಣ ಮಾಡಲು ಹಮಾಸ್‌ ಯತ್ನ ಮುಂದುವರಿಸಬಹುದು. ಹೀಗಾಗಿ ಗಾಜಾ ಗಡಿ ಸುತ್ತ ಹೋರಾಟ ತೀವ್ರಗೊಳಿಸಲಾಗುವುದು. ಒಂದು ವೇಳೆ ಯಾರಾದರೂ ಗಡಿ ದಾಟಿ ಇಸ್ರೇಲ್‌ಗೆ ನುಗ್ಗಲು ಯತ್ನಿಸಿದರೆ ಕಂಡಲ್ಲಿ ಗುಂಡು ಹಾರಿಸಬೇಕು ಎಂದು ತನ್ನ ಪಡೆಗಳಿಗೆ ಇಸ್ರೇಲ್‌ ಸೂಚಿಸಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ