ಕೇರಳದಲ್ಲಿ ಮುಂದುವರಿದ ಪ್ರಾಣಾಂತಿಕ ಭೂಕುಸಿತ ಸರಣಿ

KannadaprabhaNewsNetwork |  
Published : Jul 31, 2024, 01:09 AM IST
ಕೇರಳ | Kannada Prabha

ಸಾರಾಂಶ

ತಿರುವನಂತಪುರ: ಕಳೆದ ಕೆಲವು ವರ್ಷಗಳಿಂದ ಕೇರಳವು ಭೂಕುಸಿತಗಳು , ಪ್ರವಾಹಗಳು ಮತ್ತು ಚಂಡಮಾರುತಗಳಿಂದ ಪದೇ ಪದೇ ಹಾನಿಗೊಳಗಾಗುತ್ತಿದೆ , ಇದು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ತಿರುವನಂತಪುರ: ಕಳೆದ ಕೆಲವು ವರ್ಷಗಳಿಂದ ಕೇರಳವು ಭೂಕುಸಿತಗಳು , ಪ್ರವಾಹಗಳು ಮತ್ತು ಚಂಡಮಾರುತಗಳಿಂದ ಪದೇ ಪದೇ ಹಾನಿಗೊಳಗಾಗುತ್ತಿದೆ , ಇದು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

- ಆಗಸ್ಟ್ 2019 ರಲ್ಲಿ, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳ ಪಶ್ಚಿಮ ಘಟ್ಟಗಳ ಭಾಗವಾದ ಮುತ್ತಪ್ಪನ್ ಬೆಟ್ಟದ ಎದುರು ಬದಿಗಳಲ್ಲಿ ಕವಳಪ್ಪಾರ ಮತ್ತು ಪುತ್ತುಮಲದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕ್ರಮವಾಗಿ 59 ಜನರು ಸಾವನ್ನಪ್ಪಿದರು. ದುರಂತದ ನಂತರ ಸುಮಾರು 150 ಕುಟುಂಬಗಳನ್ನು ಈ ಪ್ರದೇಶಗಳಿಂದ ಸ್ಥಳಾಂತರಿಸಲಾಯಿತು. ಮಂಗಳವಾರ ಭೂಕುಸಿತ ಸಂಭವಿಸಿದ ಅದೇ ಮೆಪ್ಪಾಡಿ ಗ್ರಾಮದಲ್ಲಿ ಪುತ್ತುಮಲ ಇದೆ.

- ಆಗಸ್ಟ್ 2020ರಲ್ಲಿ, ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ 66 ಜನರು ಭೂಕುಸಿತದಿಂದ ಜೀವಂತ ಸಮಾಧಿಯಾದರು. ಈ ಪೈಕಿ ನಾಲ್ವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.

- ಅಕ್ಟೋಬರ್ 2021ರಲ್ಲಿ ಮತ್ತೊಂದು ಭೂಕುಸಿತವು ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕ್ಕಲ್ ಗ್ರಾಮದಲ್ಲಿ 13 ಜನರನ್ನು ಬಲಿ ತೆಗೆದುಕೊಂಡಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು