ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌

Published : Mar 22, 2026, 10:13 AM IST
PM Modi Shared Dr Rajs film song

ಸಾರಾಂಶ

ಚೈತ್ರ ನವರಾತ್ರಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಕನ್ನಡದ ಭಕ್ತಿಗೀತೆಯೊಂದನ್ನು ಹಂಚಿಕೊಳ್ಳುವ ಮೂಲಕ ವಿಶೇಷ ಶುಭಾಶಯ ಕೋರಿದ್ದಾರೆ. 970ರಲ್ಲಿ ಬಿಡುಗಡೆಯಾದ ಡಾ। ರಾಜ್‌ಕುಮಾರ್ ಹಾಗೂ ಭಾರತಿ ಅಭಿನಯದ ‘ಶ್ರೀಕೃಷ್ಣ ದೇವರಾಯ’ ಚಿತ್ರದ ಗೀತೆ

 ನವದೆಹಲಿ: ಚೈತ್ರ ನವರಾತ್ರಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಕನ್ನಡದ ಭಕ್ತಿಗೀತೆಯೊಂದನ್ನು ಹಂಚಿಕೊಳ್ಳುವ ಮೂಲಕ ವಿಶೇಷ ಶುಭಾಶಯ ಕೋರಿದ್ದಾರೆ.

1970ರಲ್ಲಿ ಬಿಡುಗಡೆಯಾದ ಡಾ। ರಾಜ್‌ಕುಮಾರ್ ಗೀತೆ

 1970ರಲ್ಲಿ ಬಿಡುಗಡೆಯಾದ ಡಾ। ರಾಜ್‌ಕುಮಾರ್ ಹಾಗೂ ಭಾರತಿ ಅಭಿನಯದ ‘ಶ್ರೀಕೃಷ್ಣ ದೇವರಾಯ’ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಗೀತೆಯನ್ನು ಮೋದಿ ಹಂಚಿಕೊಂಡಿದ್ದಾರೆ. ಈ ಗೀತೆಯನ್ನು ಕೆ. ಪ್ರಭಾಕರ ಶಾಸ್ತ್ರಿ ರಚಿಸಿದ್ದು, ಗಾಯಕರಾದ ಪಿ. ಲೀಲಾ ಹಾಗೂ ಎಸ್‌. ಗೋವಿಂದರಾಜನ್‌ ಹಾಡಿದ್ದಾರೆ. 

ಚೈತ್ರ ನವರಾತ್ರಿ ಹಿನ್ನೆಲೆಯಲ್ಲಿ ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್

ಚೈತ್ರ ನವರಾತ್ರಿ ಹಿನ್ನೆಲೆಯಲ್ಲಿ ದಿನಕ್ಕೊಂದು ಭಾಷೆಯ ಗೀತೆಗಳನ್ನು ಪ್ರಧಾನಿ ಮೋದಿ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ: ಇಲಾಖೆ ಮುನ್ಸೂಚನೆ
ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ