2.10 ವರ್ಷದ ಕುವರಿ ಹೆಸರು ನೋಬೆಲ್ ವರ್ಡ್ ರೆಕಾರ್ಡ್ ಬುಕ್‌ ಸೇರ್ಪಡೆ

KannadaprabhaNewsNetwork |  
Published : Sep 25, 2024, 12:59 AM IST
ರೆಕಾರ್ಡ್‌ | Kannada Prabha

ಸಾರಾಂಶ

ಸಿಂದಗಿ: ಪಟ್ಟಣದ ಅನಿಕೇತನ ಪೂರ್ವ ಪ್ರಾಥಮಿಕ ಶಾಲೆಯ ನರ್ಸರಿ ಓದುತ್ತಿರುವ 2 ವರ್ಷ 10 ತಿಂಗಳದ ವರಣ್ಯಾ ಗುರುರಾಜ ಕುಲಕರ್ಣಿ ಕೇವಲ 53 ಸೆಕಂಡ್‌ಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರುಗಳನ್ನು ಪಟ್ ಅಂತಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಬಾಲಕಿಗೆ ಇದೀಗ ನೋಬೆಲ್ ವರ್ಡ್ ರೆಕಾರ್ಡ್ ಬುಕ್‌ಗೆ ಸೇರ್ಪಡೆಯಾಗಿದ್ದಾಳೆ. ಈ ಕುವರಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದ ನಾನ್ ಒಲಂಪಿಕ್ಸ್ ಟೈಮ್ ಯೋಜನೆ ಮಾಡಿದ್ದ ನೋಬೆಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದಳು.

ಸಿಂದಗಿ: ಪಟ್ಟಣದ ಅನಿಕೇತನ ಪೂರ್ವ ಪ್ರಾಥಮಿಕ ಶಾಲೆಯ ನರ್ಸರಿ ಓದುತ್ತಿರುವ 2 ವರ್ಷ 10 ತಿಂಗಳದ ವರಣ್ಯಾ ಗುರುರಾಜ ಕುಲಕರ್ಣಿ ಕೇವಲ 53 ಸೆಕಂಡ್‌ಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರುಗಳನ್ನು ಪಟ್ ಅಂತಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಬಾಲಕಿಗೆ ಇದೀಗ ನೋಬೆಲ್ ವರ್ಡ್ ರೆಕಾರ್ಡ್ ಬುಕ್‌ಗೆ ಸೇರ್ಪಡೆಯಾಗಿದ್ದಾಳೆ. ಈ ಕುವರಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದ ನಾನ್ ಒಲಂಪಿಕ್ಸ್ ಟೈಮ್ ಯೋಜನೆ ಮಾಡಿದ್ದ ನೋಬೆಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದಳು. ಸಿಂದಗಿಯ ಜವಳಿ ವರ್ತಕ ಪಂಡಿತ್ ರಾವ್ ಕುಲಕರ್ಣಿ ಅವರ ಮೊಮ್ಮಗಳು. ಈ ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ