• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೆಂಗಳೂರು 2ನೇ ದೆಹಲಿ ಆಗುವುದು ಸನ್ನಿಹಿತ!
ಏರ್‌ಪೋರ್ಟ್‌ನಿಂದ ದಾವಣಗೆರೆಗೆ ನೇರ ಫ್ಲೈಬಸ್‌ ಶುರು
''44 ವರ್ಷದ ದುಡಿಮೆಗೆ ಸಚಿವಗಿರಿಯ ಪ್ರತಿಫಲ ಬಯಸಿದ್ದೇನೆ''
ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾಕಾರಂಜಿ ಪೂರಕ
ಪ್ರತಿಭೆ ಅನಾವರಣಕ್ಕೆ ಸುವರ್ಣಾವಕಾಶ ಕಲ್ಪಿಸುವ ಪ್ರತಿಭಾ ಕಾರಂಜಿ
ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಭರ್ತಿಗೆ ಆಗ್ರಹ
ಪ್ರಶಸ್ತಿ ನಮ್ಮ ಹುಡುಕಿಕೊಂಡು ಬರುವುದೇ ಸಾಧನೆಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಸಿದ್ಧತೆಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಶಿಲ್ಪಾ ರೋಡಕರ

vijayanagara

ಕನ್ನಡ ಸದಾ ಹೆಮ್ಮೆ ಪಡುವ ಭಾಷೆ: ತಹಶೀಲ್ದಾರ ಅಮರೇಶ
ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿಸುತ್ತಿರುವ ವ್ಯಾಪಾಸ್ಥರು
ಶ್ರೀರಾಯರ ಮಠದಲ್ಲಿ ಭಕ್ತರಿಗೆ ಮೂಲರಾಮನ ವಿಶ್ವರೂಪ ದರ್ಶನ: ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ
ವಿಜಯನಗರ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹12 ಕೋಟಿ ಅನುದಾನ ಒದಗಿಸಿರುವೆ: ಶಾಸಕ ಎಚ್.ಆರ್.ಗವಿಯಪ್ಪ
ವೀರ ವನಿತೆ ಒನಕೆ ಓಬವ್ವರ ಶೌರ್ಯ, ಧೈರ್ಯ ಸ್ಫೂರ್ತಿ ಆಗಲಿ: ರೂಪೇಶ್ ಕುಮಾರ್
ಇಂಗ್ಲಿಷ್ ಶಿಕ್ಷಣಾಭ್ಯಾಸವಿದ್ದರೂ ಕನ್ನಡ ಭಾಷೆ ಮರೆಯದಿರಿ: ನಿರ್ಮಲಾ ಶಿವನಗುತ್ತಿ
9 ಹಳ್ಳಿಯ 99 ಎಕರೆ ಪರಿಹಾರ ವಿತರಣೆಗೆ ನೋಂದಣಿ ಇಲಾಖೆಯೇ ಅಡ್ಡಿ!ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿಎಂ, ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಯುವ ಮೋರ್ಚಾ ಒತ್ತಾಯತುಂಗಭದ್ರಾ ಜಲಾಶಯದಲ್ಲಿ ಬೇಸಿಗೆ ಬೆಳೆಗೆ ನೀರು ಉಳಿಸಲು ರೈತರ ಒತ್ತಾಯಕುಷ್ಟರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆದರೋಜಿ ಕರಡಿಧಾಮ: ಅಪರೂಪದ ನಿಶಾಚರ ಕುರುಡುಗಪ್ಪಟ ಪಕ್ಷಿ ಪತ್ತೆಸುಸಜ್ಜಿತ ಕ್ರೀಡಾಂಗಣ, ರಂಗಮಂದಿರ ನಿರ್ಮಿಸುವೆ: ಸಂಸದ ತುಕಾರಾಂ

chikkaballapur

ದೆಹಲಿ ಸ್ಫೋಟಕ್ಕೆ ಕೇಂದ್ರ ಭದ್ರತಾ ವೈಫಲ್ಯವೇ ಕಾರಣ: ದೀಪ್‌ ಈಶ್ವರ್‌
ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯ: ಸದ್ಗುರು
ದೇಶದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: ಸಂಸದ ಡಾ.ಕೆ.ಸುಧಾಕರ್‌
ನಾಯಕನಿಗೆ ಸವಾಲು ಎದುರಿಸುವ ಸಾಮರ್ಥ್ಯ ಇರಬೇಕು
ಕೀರ್ತನೆ ಮೂಲಕ ಸಮಾಜ ತಿದ್ದಲು ಯತ್ನಿಸಿದ ಕನಕರು
ಕಾರ್ಯಕರ್ತರು ಇಲ್ಲದಿದ್ದರೆ ಎಲ್ಲರೂ ಶೂನ್ಯ
ಮಂಜು ಮುಸುಕಿದ ನಂದಿಬೆಟ್ಟಕ್ಕೆ ಪ್ರಸಾಗರ ದಂಡುವಿನಯವಂತಿಕೆ ರೂಢಿಸಿಕೊಳ್ಳಬೇಕುಮತಗಳ್ಳತನದಿಂದ ಬಿಜೆಪಿಗೆ ಲಾಭದಾಳಿಂಬೆ ತೂಕದಲ್ಲಿ ಬೆಳೆಗಾರರಿಗೆ ವಂಚನೆಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸಿದ ಕನಕರುರಾಜಕಾರಣಿಗಳಲ್ಲಿ ಸಭ್ಯತೆ ಮಾಯ

chitradurga

ಬಬ್ಬೂರು ಫಾರಂನಲ್ಲಿ 14,15ಕ್ಕೆ ಕೃಷಿಮೇಳ
ಆಯುರ್ವೇದಿಕ್ ಪದ್ಧತಿ ವಿಜ್ಞಾನಗಳ ತಾಯಿ ಬೇರಿದ್ದಂತೆ
ಒನಕೆ ಓಬವ್ವಳ ಹೋರಾಟ ಮಹಿಳೆಯರಿಗೆ ಮಾದರಿ
ಕನ್ನಡದಲ್ಲಿ ದಾವೆ ಸಿದ್ದಪಡಿಸಿದರೆ ಗೊಂದಲ ನಿವಾರಣೆ
ಕಾಯಕವೇ ಕೈಲಾಸ ಮಂತ್ರ ಪಾಲಿಸಿದರೆ ಪ್ರಗತಿ ಸಾಧ್ಯ
ಗ್ರಾಮೀಣ ಭಾಗದ ಸಂಪರ್ಕ ಸುಧಾರಣೆಗೆ ಹೆಚ್ಚಿನ ಆದ್ಯತೆ
ದೊಡ್ಡೇರಿ ಗೌರಿದೇವಿ ಜಾತ್ರಾ ಆರಂಭ: ಶಾಸಕ ರಘುಮೂರ್ತಿ ಭಾಗಿಭಕ್ತಿ, ಶ್ರದ್ಧೆ ಮೂಲಕ ಗುರುಗಳ ಒಲಿಸಿಕೊಂಡ ಕನಕದಾಸರುಕೀರ್ತನೆಗಳ ಮೂಲಕವೇ ಜಾತಿ ಕಿತ್ತೊಗೆದ ಕನಕದಾಸರುಜಗತ್ತಿಗೆ ಸಾಮಾಜಿಕ ಸಾಮರಸ್ಯ ಸಾರಿದ ಕನಕರು: ಪ್ರೊ.ಸಲ್ಮಾಅಜ್ಞಾನದ ಅಂಧಕಾರಕ್ಕೆ ಕೀರ್ತನೆ ಬೆಳಕು ನೀಡಿದ ಕನಕ: ಶಾಸಕ ಟಿ.ರಘುಮೂರ್ತಿಕನಕರಿಂದ ಸಮಾಜಕ್ಕೆ ಸಮಾನತೆ ಸಂದೇಶ: ಶಾಸಕ ಚಂದ್ರಪ್ಪ

mysore

ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ
ಗ್ರಾಮಾಂತರಕ್ಕೆಇನ್ನರ್ ವ್ಹೀಲ್ ನ ಧ್ಯೇಯವಾಕ್ಯ ಸ್ನೇಹ ಮತ್ತು ಸೇವೆಯಾಗಿದೆ
ತಂಬಾಕಿಗೆ ಸೂಕ್ತ ಬೆಲೆ ನೀಡಲಿ ಇಲ್ಲದಿದ್ದರೆ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ
ಕ್ರಿಸ್‌ ಗೇಲ್‌ ಬ್ಲೇಸರ್‌ ಹೊಲೆದುಕೊಟ್ಟ ಮೈಸೂರಿನ ನರೇಂದ್ರ ಬಾಬು
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಮಹಿಳೆಯರಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ
ಚನ್ನಬಸವೇಶ್ವರ ಸ್ವಾಮೀಜಿ ನಿಧನಕ್ಕೆ ಸುತ್ತಮುತ್ತಲ ಗ್ರಾಮಸ್ಥರ ಕಂಬನಿಮೇದಿನಿ ಮಠದಲ್ಲಿ ಕಾರ್ತಿಕೋತ್ಸವ, ಶಿವಲಿಂಗ ಸ್ವಾಮೀಜಿಗಳ ಪುಣ್ಯಸ್ಮರಣೆಸತತ 9 ಗಂಟೆ ಕೆಡಿಪಿ ಸಭೆ ನಡೆಸಿದ ಸಿಎಂ!ಅಧಿಕಾರಿಗಳು ಪಕ್ಷ, ಜಾತಿ, ಧರ್ಮದ ಪರವಾಗಿ ವರ್ತಿಸದಿರಿಜಗತ್ತಿನ ಎಲ್ಲಾ ಕ್ರಾಂತಿಗಳಿಗೂ ಬರವಣಿಗೆಯೇ ಪ್ರೇರಣೆಸಾಧಕರಾಗಬೇಕೇ ಹೊರತು ಬಾಧಕರಾಗಬಾರದು

tumakuru

ನೀರು ತುಂಬಿದ ಗುಂಡಿಯಲ್ಲಿ ಶವ ಸಂಸ್ಕಾರ!
ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ
ಎರಡು ವರ್ಷದ ಗಂಡು ಒಂದು ಚಿರತೆ ಸಾವು
ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿ: ಶಾಸಕ
ಶ್ರೀ ಆಂಜನೇಯಸ್ವಾಮಿ ಕಾರ್ತಿಕ ದೀಪೋತ್ಸವ 15ರಂದು
24ರಂದು ಬಗರ್‌ಹುಕುಂ ಸಭೆ: ರಾಜಣ್ಣ
ತಂತ್ರಜ್ಞಾನದಿಂದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಕನ್ನಡ ಉಳಿಸುವತ್ತ ನಮ್ಮ ಪ್ರಯತ್ನ ಸಾಗಲಿಹೋರಾಟ ಹತ್ತಿಕ್ಕುವ ಹುನ್ನಾರ: ಆರೋಪಪುರಾತನ ಭಾಷೆಗಳಲ್ಲಿ ಕನ್ನಡವೂ ಒಂದುನಮ್ಮ ಹೆಡ್ ಮಾಸ್ಟರ್‌ ವರ್ಗಾವಣೆ ಮಾಡಬೇಡಿ ಪ್ಲೀಸ್‌ನಾಡಿನ ಸಂರಕ್ಷಣೆಯಲ್ಲಿ ಓಬಮ್ಮನ ಹೋರಾಟ ಅವಿಸ್ಮರಣೀಯ

vijayapura

ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾಕಾರಂಜಿ ಪೂರಕ
ಪ್ರತಿಭೆ ಅನಾವರಣಕ್ಕೆ ಸುವರ್ಣಾವಕಾಶ ಕಲ್ಪಿಸುವ ಪ್ರತಿಭಾ ಕಾರಂಜಿ
ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಭರ್ತಿಗೆ ಆಗ್ರಹ
ಪ್ರಶಸ್ತಿ ನಮ್ಮ ಹುಡುಕಿಕೊಂಡು ಬರುವುದೇ ಸಾಧನೆ
ಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ
ದೇಶಿ ಕೃಷಿ ತಂತ್ರಜ್ಞಾನದಿಂದ ಹೆಚ್ಚಿನ ಇಳುವರಿ
ಆಜಾದ್‌ರ ದೂರದೃಷ್ಟಿ ವಿಶ್ವವಿದ್ಯಾಲಯ, ಐಐಟಿಗಳ ಸ್ಥಾಪನೆಗೆ ಭದ್ರ ಬುನಾದಿಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿಪಿಐಗೆ ಲೋಕಾ ಶಾಕ್‌ಸಾಹಿತ್ಯ ಸುಂದರ ಬದುಕಿನ ಮೂಲವರ್ಷಾಂತ್ಯದೊಳಗೆ ಬಾಕಿ ಕೆಲಸ ಪೂರ್ಣಗೊಳಿಸಿಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠವಿಮಾನ ನಿಲ್ದಾಣ ಆರಂಭ ಶೀಘ್ರ

ballari

ನುರಿತ ಸ್ತ್ರೀರೋಗ, ಪ್ರಸೂತಿ ತಜ್ಞರ ಖಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ
ಇಂದಿನಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ
2ನೇ ಬೆಳೆಗೆ ನೀರು ಪೂರೈಕೆಗೆ ಆಗ್ರಹ: ಕರೂರು ಗ್ರಾಮದಿಂದ ರೈತರ ಪಾದಯಾತ್ರೆ ಆರಂಭ
ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ
ಓಬವ್ವ ಧೈರ್ಯ, ಆದರ್ಶ ಇಂದಿನ ಪೀಳಿಗೆಗೆ ಮಾದರಿ: ಜೂಗಲ ಮಂಜು ನಾಯಕ
ಬಳ್ಳಾರಿ ವಿವಿ ನಕಲಿ ಪ್ರಮಾಣ ಪ್ರಕರಣ; ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಕ್ರಮದ ಶಿಫಾರಸು
ವೀರ ವನಿತೆ ಒನಕೆ ಓಬವ್ವ ಧೈರ್ಯ, ಸಾಹಸ ಮಹಿಳೆಯರಿಗೆ ಆದರ್ಶ: ಕೆ.ಇ. ಚಿದಾನಂದಪ್ಪಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಪೂರ್ಣಪ್ರಮಾಣದಲ್ಲಿ ವ್ಯಯಿಸಿ: ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದನ್ಯಾಯಾಧೀಶಗೆ ಶೂ ಎಸೆದವನ ವಿರುದ್ಧ ಕ್ರಮ ಆಗ್ರಹವ್ಯಕ್ತಿತ್ವ ಪ್ರಗತಿ ಒಳಗೊಂಡ ಹೆಣ್ಣಿನ ಸುರಕ್ಷತೆ ಮುಖ್ಯಸಮಾಜಕ್ಕೆ ಶಿಸ್ತಿನ ಮಾರ್ಗ ತೋರಿಸಿದ ಯುಗಪ್ರವರ್ತಕ ದೇವಲ ಮಹರ್ಷಿಒಗ್ಗಟ್ಟಿನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಿ: ನಾಗನಗೌಡ

kolar

ಗ್ರೂಪ್‌ ಡಿ ಸಿಬ್ಬಂದಿಯಿಂದ ಹೆರಿಗೆ, ನವಜಾತ ಶಿಶು ಸಾವು: ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರ ಪ್ರತಿಭಟನೆ
ಕನ್ನಡ ನಾಡು ನುಡಿ ರಕ್ಷಣೆಗೆ ಪ್ರತಿಯೊಬ್ಬರು ಸಂಕಲ್ಪ ಮಾಡಿ
ಸಚಿವ ಜಮೀರ್‌ ಅಹಮದ್‌ ನಡೆ ಖಂಡಿಸಿದ ಮುತಾಲಿಕ್
ಉಗ್ರಗಾಮಿ ಕೃತ್ಯಕ್ಕೆ ಕಾಂಗ್ರೆಸ್‌ ಬೆಂಬಲ: ಮಾಜಿ ಸಂಸದ ಆರೋಪ
ಮಾಲೂರು ಕ್ಷೇತ್ರದಲ್ಲಿ ಈಗ ಹೊಸ ನಂಜೇಗೌಡನಾಗಿ ಜನಸೇವೆ
ಉಚಿತ ಕಾನೂನು ಸೇವೆ ಕುರಿತು ಜನಜಾಗೃತಿ ಅಗತ್ಯಮತಗಳ್ಳತನ ವಿರುದ್ಧ ಸಹಿ ಸಂಗ್ರಹಇಂದು ಮಾಲೂರು ವಿಧಾನಸಭಾ ಕ್ಷೇತ್ರ ಮತ ಮರುಎಣಿಕೆಕೆಸಿ ವ್ಯಾಲಿ ಕಾಲುವೆ ನವೀಕರಣಕ್ಕೆ ಒತ್ತಾಯಅಸಮಾನತೆ ವಿರುದ್ಧ ಹೋರಾಡಿದ ಕನಕದಾಸರುಸ್ವಯಂ ವರ್ಚಸ್ಸಿನಿಂದ ಅಧಿಕಾರ ಹಿಡಿದ ಸಿದ್ದರಾಮಯ್ಯ

gadag

ಜನವರಿ 19ರಿಂದ ಅನ್ನದಾನೀಶ್ವರ ಯಾತ್ರಾ ಮಹೋತ್ಸವ
ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ವರ್ಗಾವಣೆಗೆ ಆಗ್ರಹ
17ರಂದು ಸಿಂಗಟಾಲೂರು ವೀರಭದ್ರೇಶ್ವರ ಕಾರ್ತಿಕೋತ್ಸವ
ವಿಶ್ವಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಛಾಪು: ವಿವೇಕ ಯಾವಗಲ್ಲ
ಕವಿಗಳು ಸಂವೇದನಾಶೀಲತೆಯಿಂದ ಭಾಷೆ ಬಳಸಲಿ: ಡಾ. ಶಿವಪ್ಪ ಕುರಿ
ಅಧಿಕಾರಿಗಳ ಭರವಸೆ: ಪೊಲೀಸರ ವಿರುದ್ಧದ ಪ್ರತಿಭಟನೆ ಹಿಂದಕ್ಕೆಸಮರ್ಪಕ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿಗಜೇಂದ್ರಗಡ ಪಟ್ಟಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿದ ಸದಸ್ಯರು: ಮುರ್ತುಜಾ ಡಾಲಾಯತ್ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಸಕರು, ಬೆಂಬಲಿಗರ ಪ್ರತಿಭಟನೆರಾಮಾಯಣ ಜಗತ್ತಿನ ಉತ್ಕೃಷ್ಟ ಗ್ರಂಥ: ಶಾಸಕ ಡಾ. ಚಂದ್ರು ಲಮಾಣಿಶೀಘ್ರವೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ‍ಭರವಸೆ

davanagere

ಸಕ್ಕರೆ ಸಚಿವರ ನೇತೃತ್ವದ ಅಧ್ಯಯನ ಸಮಿತಿಗೆ ಒತ್ತಾಯ
ಜೆಡಿಎಸ್ ಮುಖಂಡ ಅಸ್ಗರ್‌ ಮೇಲೆ ತಲ್ವಾರ್‌ನಿಂದ ಮಾರಕ ದಾಳಿ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಅಗತ್ಯ
ಕರ್ನಾಟಕ ರಾಜ್ಯೋತ್ಸವ, ಶಂಕರ್‌ ನಾಗ್ ಹುಟ್ಟುಹಬ್ಬ
ಶ್ರೀನಿವಾಸ್‌ಗೆ ಟಿಕೆಟ್ ಡೌಟ್; ವರಿಷ್ಠರ ಮೆಚ್ಚಿಸಲು ಕಸರತ್ತು
ಮದಕರಿ ನಾಯಕರ ಪವಿತ್ರ ಭೂಮಿಯಲ್ಲಿ ಓಬವ್ವ ಅಜರಾಮರ
25ರಿಂದ ಪಾರ್ವತಮ್ಮ ಶಾಮನೂರು ಸ್ಮರಣಾರ್ಥ ಕ್ರಿಕೆಟ್‌ದೆಹಲಿ ಬ್ಲಾಸ್ಟ್‌: ಗ್ಲಾಸ್‌ ಹೌಸ್‌, ಹರಿಹರೇಶ್ವರ ಗುಡಿ, ಪುಷ್ಕರಿಣಿ ತಪಾಸಣೆತಡೆಗೋಡೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿಗ್ರಾಹಕರಿಗಾಗಿ ಖಾಸಗಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸಿವಿದ್ಯಾರ್ಥಿಗಳು ಹೆತ್ತವರು, ಕನ್ನಡ ಭಾಷೆ ಮರೆಯದಿರಲಿ: ಅಧ್ಯಕ್ಷೆ ಸುಮತಿ ಜಯಪ್ಪಕಾಂಗ್ರೆಸ್‌ ಗ್ಯಾರಂಟಿಗಳು ಅಮೆರಿಕಾದಲ್ಲೂ ಸದ್ದು: ಶಾಂತನಗೌಡ

uttara-kannada

ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ
ಸ್ವಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ: ಜಯಂತ್ ಕಾಯ್ಕಿಣಿ
ಎಸ್.ಡಿ.ಎಂ. ಕಾಲೇಜಿನಲ್ಲಿ ನಾಳೆಯಿಂದ ಮೂರು ದಿನ ಕ್ರೀಡಾಹಬ್ಬ: ಕೃಷ್ಣಮೂರ್ತಿ ಭಟ್
ಅರಣ್ಯವಾಸಿಗಳ ರ‍್ಯಾಲಿ ಯಶಸ್ವಿ
ಇತಿಹಾಸ ತಿಳಿಸುವ ಮಾವಳ್ಳಿ, ಚಿಕ್ಕಮಾವಳ್ಳಿಯ ಕುರುಹುಗಳು
ಹಂದಿ, ಮಂಗಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ
ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಯತ್ನ; ಬೆಂಕಿ ಹಾಕಿ ಪರಾರಿಪರಾರಿಯಾಗಿದ್ದ ಮೂವರು ಆರೋಪಿಗಳ ಸೆರೆಕೇಣಿ ಬಂದರು ಯೋಜನೆ ವಿರೋಧಿಸಿ ಸತ್ಯಾಗ್ರಹಕ್ಕೆ ಚಾಲನೆಯೋಜನೆಯ ಸಂಪೂರ್ಣ ರದ್ದತಿಗೆ ಪಟ್ಟುಮಾವಳ್ಳಿ, ಚಿಕ್ಕಮಾವಳ್ಳಿ ಪ್ರದೇಶದಲ್ಲಿ ಐತಿಹಾಸಿಕ ಕುರುಹು ಪತ್ತೆಸಾಹಿತ್ಯ ಸಾಮರಸ್ಯಕ್ಕೆ ಸೇತುವೆ: ಸೀತಾ ದಾನಗೇರಿ

bagalkot

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಶಿಲ್ಪಾ ರೋಡಕರ
ಜಮಖಂಡಿ ತಾಲೂಕಿನಲ್ಲೂ ರಸ್ತೆ ತಡೆ ನಡೆಸಿ ಆಕ್ರೋಶ
ಓಡುವ ಕುದುರೆ ಸಂಗಮೇಶಗೆ ಬೇಕಿದೆ ನೆರವಿನ ಹಸ್ತ!
ತಂಗುದಾಣಕ್ಕೇ ಬೇಕು ಬಿಸಿಲು, ಮಳೆ ರಕ್ಷಣೆ !
ರಾಜ್ಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರ ಪ್ರತಿಭಟನೆ
ಮತ್ತೊಮ್ಮೆ ರೈತರ ಸಭೆ ಕರೆದು ₹3500 ದರ ಘೋಷಿಸಿ: ಕೋಡಿಹಳ್ಳಿ ಚಂದ್ರಶೇಖರ
ಮಹಿಳೆಯರಲ್ಲಿನ ಪ್ರತಿಭೆಗೆ ಸಂಘಟನೆಗಳು ವೇದಿಕಯಾಗಲಿ: ಶೋಭಾ ರಾವ್ದೈಹಿಕ, ಮಾನಸಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿ: ಡಾ.ಗಿರೀಶ ಭೋಜನ್ನವರಔಷಧೀಯ ವಸ್ತುಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳುಮಕ್ಕಳಿಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿ: ಆರ್.ಬಿ. ತಿಮ್ಮಾಪೂರಸರ್ಕಾರಿ ಇಲಾಖೆಗಳೊಂದಿಗೆ ಬ್ಯಾಂಕ್‌ಗಳ ಸಮನ್ವಯವಿರಲಿ: ಸಂಸದ ಪಿ.ಸಿ. ಗದ್ದಿಗೌಡರಹಿಂದೂಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ: ಜ್ಞಾನ ಪ್ರಕಾಶ ಸ್ವಾಮೀಜಿ

shivamogga

ಕಲಾರಂಗದಲ್ಲಿ ಬದ್ಧತೆ, ಶ್ರಮ ವಹಿಸುವವರಿಗೆ ಯಶಸ್ಸು ಸಾಧ್ಯ
ಓಬವ್ವ ಈ ನಾಡಿನ ಮಹಿಳೆಯರ ಸ್ವಾಭಿಮಾನ
ಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ
ದೆಹಲಿ ಬಾಂಬ್‌ ಸ್ಫೋಟ: ಭದ್ರಾವತಿಯಲ್ಲಿ ಪ್ರತಿಭಟನೆ
ರಸ್ತೆ ಬದಿ ವಾಹನಗಳ ನಿಲುಗಡೆ ಹೆಚ್ಚಿದ ದೂರು
ಸಚಿವ ಸ್ಥಾನದಿಂದ ಅಮಿತ್ ಶಾ ವಜಾಗೊಳಿಸಿ
ಅಪೂರ್ಣ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸಿ: ಶಾಸಕ ಎಸ್.ಎನ್.ಚನ್ನಬಸಪ್ಪ14ಕ್ಕೆ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಚಿತ್ರ ಬಿಡುಗಡೆಕನ್ನಡ ಭಾಷೆಯನ್ನು ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸಿ: ಶಿಕ್ಷಕ ಪುಟ್ಟಸ್ವಾಮಿಪ್ರಾಮಾಣಿಕ ಸೇವೆಯನ್ನು ಸಾರ್ವಜನಿಕ ವಲಯ ಗೌರವಿಸುತ್ತದೆ: ಪುಷ್ಪಾಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆ: ನಿವೃತ್ತ ನ್ಯಾ.ಗೋಪಾಲಗೌಡಒನಕೆ ಆಯುಧ ಮಾಡಿಕೊಂಡ ಓಬವ್ವ ಶೌರ್ಯದ ಸಂಕೇತ: ಬಲ್ಕೀಶ್ ಬಾನು

chamarajnagar

ಪಕ್ಷಿ ಸಂಕುಲ ರಕ್ಷಿಸುವುದು ನಮ್ಮೆಲ್ಲರ ಹೊಣೆ: ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ಉಸ್ತುವಾರಿ ಸಚಿವ ವೆಂಕಟೇಶ್ ಸೂಚನೆ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮೇಗೌಡರಿಗೆ ಎಆರ್‌ಕೆ ಅಭಿಮಾನಿ ಬಳಗದಿಂದ ಸನ್ಮಾನ
ವಿಜೃಂಭಣೆಯಿಂದ ನಡೆದ ಎಣ್ಣೆಹೊಳೆ ಮಹದೇಶ್ವರಸ್ವಾಮಿ ಜಾತ್ರಾಮಹೋತ್ಸವ
ಸರ್ಕಾರ,ಜಿಲ್ಲಾಡಳಿತವನ್ನು ಎಚ್ಚರಿಸಲು ರೈತಸಂಘದಿಂದ ಬಾರ್ ಕೋಲ್ ಚಳವಳಿ
ಮಹದೇಶ್ವರ ಬೆಟ್ಟದಲ್ಲಿ 27 ದಿನಗಳ ಅವಧಿಯಲ್ಲಿ 2.70 ಕೋಟಿ ರು ಸಂಗ್ರಹ
ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಗೆ ಭದ್ರತಾ ವೈಫಲ್ಯವೇ ಕಾರಣ: ಸಚಿವ ವೆಂಕಟೇಶ್ಸಕಾಲದಲ್ಲಿ ಬಾರದ ಬಸ್, ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಆಕ್ರೋಶ, ಪ್ರತಿಭಟನೆಅಲ್ಲಹಳ್ಳಿ ಪಾರ್ವತಾಂಬಾ ಜಾತ್ರಾ ಮಹೋತ್ಸವ ಅದ್ಧೂರಿಕಾಟಾಚಾರಕ್ಕೆ ಓಬವ್ವ ಜಯಂತಿ ಆಚರಣೆಪಾಳ್ಯ ಬ್ಯಾಂಕ್ ಕಟ್ಟಡ ಸ್ಥಳಾಂತರ: ಗ್ರಾಹಕರು ಸಹಕಾರ ಅಗತ್ಯದೇಶದ ಏಕತೆಗೆ ಸಂವಿಧಾನ ಅರಿವು ಅಗತ್ಯ

dakshina-kannada

ಮನಸ್ಸು ಜೋಡಿಸುವ ಹೃದಯ ಬೆಸೆಯುವ ಕೆಲಸವಾಗಲಿ: ಕ್ಯಾ.ಚೌಟ
ಕೆಂಪು ಕಲ್ಲಿನ ಗಣಿಗಾರಿಕೆ ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲು ಶಾಸಕರ ಆಗ್ರಹ
ಫಾ.ಮುಲ್ಲರ್‌ನಲ್ಲಿ 14ರಿಂದ ಅಂತಾರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ
25ರಂದು ಡಾ. ಹೆಗ್ಗಡೆ ಜನ್ಮದಿನ: ದೇಗುಲಗಳಲ್ಲಿ ಪ್ರಾರ್ಥನೆ
ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಪದಾಧಿಕಾರಿಗಳ ಸಭೆ
ಯಕ್ಷಗಾನ ನೇರಪ್ರಸಾರದಿಂದ ಕಲಾವಿದರಲ್ಲಿ ಜಾಗೃತಿ: ಕರ್ಕೇರ
ಡಿವೈಎಸ್ಪಿ ಡಿವಿಷನ್‌ ಸ್ಥಾಪನೆ ಏಕಮುಖ ಕ್ರಮ: ಪೂಂಜ ಖಂಡನೆಇಂದು ಎನ್‌ಎಂಪಿಎ ಸುವರ್ಣ ಮಹೋತ್ಸವಆಳ್ವಾಸ್‌ನ ಧನಲಕ್ಷ್ಮೀ ಕಬಡ್ಡಿ ವಿಶ್ವಕಪ್‌ ತಂಡಕ್ಕೆ ಆಯ್ಕೆಕಟೀಲು ಏಳನೇ ಮೇಳ ಆರಂಭ ಐತಿಹಾಸಿಕ ಪರ್ವಕಾಲ: ಶ್ರೀಹರಿನಾರಾಯಣ ದಾಸ ಆಸ್ರಣ್ಣಮಕ್ಕಳೇ, ನಿಮ್ಮಲ್ಲಿ ಕಲಿಯುವ ಹುಚ್ಚು ಮತ್ತು ಕಿಚ್ಚು ಇರಲಿ: ರಫೀಕ್ ಮಾಸ್ಟರ್ವಿಶ್ವ ನ್ಯೂಮೋನಿಯ ದಿನ : ಕಾರಣ, ಲಕ್ಷಣ, ನಿಯಂತ್ರಣ ಹೇಗೆ ?

mandya

ಶಂಕರ್ ನಾಗ್ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕಟಾವು, ಸಾಗಾಣಿಕೆ ವೆಚ್ಚ ಕಳೆದು ಟನ್ ಕಬ್ಬಿಗೆ ₹3200 ನೀಡಿ
ಶ್ರೀಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಬಾವಿ, ಕಲ್ಯಾಣಿ ಕೊಳ ನಿರ್ಮಾಣ
ಮದ್ಯವರ್ಜನೆ ಶಿಬಿರಕ್ಕೆ ಸಾಂಘಿಕ ಸಹಕಾರ ಅಗತ್ಯ: ಆರ್‌ಟಿಒ ಮಲ್ಲಿಕಾರ್ಜುನ
ಹೋರಾಟ ಮಾಡಿ ಸರ್ಕಾರಿ ಶಾಲೆ ಜಮೀನು ಉಳಿಸಿದ ಶಿಕ್ಷಕ ಅಶ್ವಥ್..!
ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಿ: ಚಲುವರಾಜು
ಕಬ್ಬು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಮತ್ತೆ ನಾನೇ ಬರಬೇಕಾಯಿತು: ಕೃಷಿ ಸಚಿವ ಸಿಆರ್‌ಎಸ್‌ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಪ್ರತಿಭೆ ಅನಾವರಣಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು: ಬಸವರಾಜುವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಎಚ್.ಟಿ.ಮಂಜು‘ತಿಥಿ’ ಚಿತ್ರದ ಖ್ಯಾತಿಯ ಅಪ್ಪಟ ಗ್ರಾಮೀಣ ಪ್ರತಿಭೆ ‘ಗಡ್ಡಪ್ಪ’ ಇನ್ನಿಲ್ಲ

koppal

ಬಸ್‌ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ರಾಜ್ಯೋತ್ಸವ, ಪುನೀತ್‌ ಸ್ಮರಣೋತ್ಸವ ನಿಮಿತ್ತ ಗಾಯನ
ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾತ್ರ ಪ್ರಮುಖ
ಹಡಪದ ಸಮುದಾಯಕ್ಕೆ ಅವಹೇಳನ, ಕ್ರಮಕ್ಕೆ ಒತ್ತಾಯ
ವಿದ್ಯುತ್ ವೀರರ ಸುರಕ್ಷತೆ ಬಹಳ ಮುಖ್ಯ
2 ನೇ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಅಮಿತ್ ಶಾ ರಾಜೀನಾಮೆ ನೀಡಲಿ: ರಾಯರಡ್ಡಿ41 ವರ್ಷದ ಬಳಿಕ ತಿಮ್ಮಪ್ಪನ ಮುಡಿಪು ಕನಕಾಚಲಪತಿಗೆ ಸಮರ್ಪಣೆ!ಕುಕನೂರು ಬಳಿ ನೀಡದಿದ್ದರೆ ತಳಕಲ್ಲಿನ ಸ್ವಂತ ಜಾಗ ಸರ್ಕಾರಿ ಕಚೇರಿಗೆ ನೀಡುವೆಜನಪದ ಸಾಹಿತ್ಯ ನಮ್ಮ ಜೀವನಾಡಿಶೌರ್ಯಕ್ಕೆ ಒನಕೆ ಓಬವ್ವ ಮಾದರಿ75 ಸಾವಿರ ಎಕರೆ ನೀರಾವರಿ ಪ್ರದೇಶಕ್ಕೆ 1000 ಕೋಟಿ ಅನುದಾನ

haveri

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಮೆಕ್ಕೆಜೋಳ ಖರೀದಿ ಆರಂಭಿಸಿ : ಬಸವರಾಜ ಬೊಮ್ಮಾಯಿ
ಪೊಲೀಸ್ ಇಲಾಖೆಗೆ ಟೋಯಿಂಗ್ ವಾಹನ ಹಸ್ತಾಂತರ
ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ, ರಟ್ಟೀಹಳ್ಳಿ ಕೃಷಿ ಕೇಂದ್ರಕ್ಕೆ ಮುತ್ತಿಗೆ
ಬೆಳೆ ಪರಿಹಾರ ನೀಡದಿದ್ದರೆ ನ. 24ರಂದು ಹೆದ್ದಾರಿ ತಡೆ
ಸಮಾನ ಅವಕಾಶ, ನ್ಯಾಯ ಒದಗಿಸುವುದು ಸಂವಿಧಾನದ ಆಶಯ: ಬಿರಾದಾರ ದೇವೀಂದ್ರಪ್ಪ
ರೈತರು, ಕಾರ್ಖಾನೆ ಮಾಲೀಕರೊಂದಿಗೆ ಹಾವೇರಿ ಡಿಸಿ ಸಂಧಾನ ಸಭೆ ವಿಫಲ, ಮುಂದುವರಿದ ಹೋರಾಟಈಡಿಗ ಸಮಾಜದ ಬೇಡಿಕೆ ಈಡೇರಿಕೆಗಾಗಿ 700 ಕಿಮೀ ಪಾದಯಾತ್ರೆವಸತಿ, ನಿವೇಶನ, ಸ್ಮಶಾನ ಭೂಮಿ ಒದಗಿಸಲು ಆಗ್ರಹಿಸಿ ಪ್ರತಿಭಟನೆಎಲ್ಲ ಹಂತದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನವಾಗಬೇಕು-ಸಂಸದ ಬೊಮ್ಮಾಯಿಸಾಲದ ಖಾತೆಗೆ ಸಹಾಯಧನ, ಬ್ಯಾಂಕುಗಳ ಮೇಲೆ ಕ್ರಮಕ್ಕೆ ಮನವಿತ್ವರಿತ ಕೆಲಸಕ್ಕಾಗಿ 2.0 ತಂತ್ರಾಂಶ ಜಾರಿ

yadgir

ಗ್ರಾಮೀಣ ಪತ್ರಕರ್ತರ ಪರ ಕಾರ್ಯನಿರ್ವಹಿಸುವೆ: ರಾಘವೇಂದ್ರ ಭರವಸೆ
ಕೆಮಿಕಲ್‌ ಸ್ಫೋಟ : ಎಫ್ಐಆರ್‌ ದಾಖಲಿಸಲು ಹಿಂದೇಟು?
ವಿಕಲಚೇತನ ಕ್ರೀಡಾಳುಗಳಿಗೆ ಸಿಇಒ ಧನಸಹಾಯ: ಥೈಲ್ಯಾಂಡ್‌ಗೆ ವೆಂಕಟೇಶ್‌
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಆರ್‌ಎಸ್‌ಎಸ್‌ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್‌
ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯನಿರ್ವಹಿಸುವುದನ್ನು ರೂಢಿಸಿಕೊಳ್ಳಿ
ಹೊರಗುತ್ತಿಗೆ ನೌಕರರ ಸೇವೆ ಕಾಯಂ ಆಗಲಿಉನ್ನತ ಹುದ್ದೆ ಪಡೆದು ಸಮಾಜದ ಋಣ ತೀರಿಸಿಸೈದಾಪುರ : ಶಾಂತಿಯುತ ಆರೆಸ್ಸೆಸ್‌ ಪಥಸಂಚಲನಆರೆಸ್ಸೆಸ್‌ ಪಥಸಂಚಲನಕ್ಕೆ ಗುರುಮಠ್ಕಲ್‌ನಲ್ಲೂ ಬ್ರೇಕ್‌ಹತ್ತಿ ಮಿಲ್‌ನಲ್ಲಿ ಅಕ್ಕಿ, ಜೋಳ ಪತ್ತೆ ಪ್ರಕರಣಗಳೂ ಸಿಐಡಿಗೆಬಾಗಿಲು ತೆರೆಯದ ಹತ್ತಿ ಬೆಳೆಯ ಖರೀದಿ ಕೇಂದ್ರಗಳು

bengaluru

ಬೆಂಗಳೂರು 2ನೇ ದೆಹಲಿ ಆಗುವುದು ಸನ್ನಿಹಿತ!
ಏರ್‌ಪೋರ್ಟ್‌ನಿಂದ ದಾವಣಗೆರೆಗೆ ನೇರ ಫ್ಲೈಬಸ್‌ ಶುರು
ಸಂಚಾರ ದಟ್ಟಣೆ ನಿವಾರಣೆಗೆ ಏಕಮುಖ ಸಂಚಾರ ಅಸ್ತ್ರ
ಹೊರಗುತ್ತಿಗೆ ಕೈಬಿಟ್ಟು ಒಳಗುತ್ತಿಗೆಗೆ ಸರ್ಕಾರ ಚಿಂತನೆ
ಕೆಐಎಡಿಬಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ
ಧರ್ಮಸ್ಥಳ ಕೇಸಿನ ಎಸ್‌ಐಟಿ ತನಿಖೆ ತಡೆಯಾಜ್ಞೆ ತೆರವು
ಅಸಂಘಟಿತ ಕಾರ್ಮಿಕರ ಸೌಲಭ್ಯಕ್ಕಾಗಿ ಪೆಟ್ರೋಲ್‌, ಡೀಸೆಲ್‌ಗೆ ಹೆಚ್ಚುವರಿ ತೆರಿಗೆ?ಗ್ರಾಮೀಣ ಜನರಿಗೆ 6 ನೇ ಗ್ಯಾರಂಟಿ ‘ಗೃಹ ಆರೋಗ್ಯ’ಗುರುಗಳ ಆಶಯ ಈಡೇರಿಸುವುದೆ ಸ್ಮರಣಿಕೆಸಾರ್ವಜನಿಕರು ಕಾಮಗಾರಿ ಗುಣಮಟ್ಟದೆಡೆ ನಿಗಾ ವಹಿಸಿತಾಲೂಕು ಆಸ್ಪತ್ರೆಗಳಲ್ಲಿನ್ನು 24/7 ಹೆರಿಗೆಪೌತಿ ಖಾತೆ, ಪೋಡಿಗೆ ಡಿಸೆಂಬರ್‌ ಗಡುವು

belagavi

ಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಸಿದ್ಧತೆ
ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌- ಬಿಜೆಪಿ ಮೈತ್ರಿ
ಇಂದು ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಪ್ರದಾನ
ಡಿಸಿಸಿ ಬ್ಯಾಂಕಿಗೆ ಜೊಲ್ಲೆ ಅಧ್ಯಕ್ಷ, ಕಾಗೆ ಉಪಾಧ್ಯಕ್ಷ
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ನೂತನ ಅಧ್ಯಕ್ಷ ಜೊಲ್ಲೆಗೆ ಅದ್ಧೂರಿ ಸ್ವಾಗತ
ಆರೋಗ್ಯಕರ ಭಾರತ ನಿರ್ಮಾಣಕ್ಕೆ ಯುವಕರು ಶ್ರಮಿಸಿಕನಕರ ಕೀರ್ತನೆಗಳು ಮನುಕುಲಕ್ಕೆ ಸದಾ ದಾರಿದೀಪಹುಕ್ಕೇರಿ ಹಿರೇಮಠದ ಕಾರ್ಯ ಎಲ್ಲರ ಮನ ಗೆದ್ದಿದೆಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಯಾರಿಗೆ?10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆಲಕ್ಷ ದೀಪೋತ್ಸವದಲ್ಲಿ 1.5 ಲಕ್ಷ ಜನ ಸೇರುವ ನಿರೀಕ್ಷೆ

chikkamagaluru

ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶಗಳಿವೆ: ಅಮ್ರೀನ್ ಸುಲ್ತಾನಾ
ಕಳ್ಳರ ಪಾಲಾಗುತ್ತಿದೆ ಕಷ್ಟ ಪಟ್ಟು ಬೆಳೆದ ಶ್ರೀಗಂಧ: ಕೆ.ಅಮರನಾರಾಯಣ
ಕೊಪ್ಪ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ೨ನೇ ಬ್ಯಾಚ್ ಬೆಂಗಳೂರಿಗೆ
ಅಸಹಾಯಕರಿಗೆ ಸಹಾಯ ಮಾಡುವುದೇ ನಿಜ ಧರ್ಮ: ಎಚ್‌.ಬಿ.ರಘುವೀರ್
ಕೆರೆಕಟ್ಟೆ ಬಳಿ ಮತ್ತೆ ಕಾಡಾನೆ ಪ್ರತ್ಯಕ್ಷ: ಜಮೀನು,ತೋಟಕ್ಕೆ ಹಾನಿ
ಯುವ ಜನತೆ ಹೆತ್ತವರನ್ನು ಮಾದರಿಯನ್ನಾಗಿ ಮಾಡಿಕೊಳ್ಳಬೇಕು: ನ್ಯಾ. ಹನುಮಂತಪ್ಪ
ಕೇಂದ್ರದ ವಿಶ್ವಕರ್ಮ ಯೋಜನೆ ಜನಸಾಮಾನ್ಯರಿಗೆ ಒಂದು ದೊಡ್ಡ ಶಕ್ತಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿಶಾಲಾ ಅಭಿವೃದ್ಧಿಗೆ ಪೋಷಕರ ಸಹಕಾರ ಅಗತ್ಯ: ಕೆ.ಎಚ್.ಗಿರೀಶ್ಕೀರ್ತನೆಗಳ ಮೂಲಕ ಸಮಾಜದಲ್ಲಿ ಕನಕರು ಜಾಗೃತಿ: ಪುರುಷೋತ್ತಮ್ಶಿಕ್ಷಣ, ಸಂಸ್ಕ್ರತಿ ಇಲ್ಲದ ಮನುಷ್ಯನಿಗೆ ಬೆಲೆಯಿಲ್ಲ: ಪ್ರಾಂಶುಪಾಲೆ ಭಾರತಿಯಾರಿಗೂ ನ್ಯಾಯ ಪಡೆವ ಅವಕಾಶ ತಪ್ಪಬಾರದು: ನ್ಯಾಯಾಧೀಶ ಹನುಮಂತಪ್ಪ94 ಸಿ ಅಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು: ಲಿಲ್ಲಿ ಮಾತುಕುಟ್ಟಿ ಸೂಚನೆ

bidar

ಆಘಾತಕ್ಕೊಳಗಾದ ದಲಿತ ಕುಟುಂಬಕ್ಕೆ ಅರಳಿ ಸ್ಥೈರ್ಯ
ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯ
4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ
ನಿರಂತರ ಅಭ್ಯಾಸದಿಂದ ಮಾತ್ರ ಬದುಕಲ್ಲಿ ಮುಂದೆ ಬರಲು ಸಾಧ್ಯ: ಪರಮೇಶ್ವರ ಟಿ ನಾಯ್ಕ
ಮೊದಲ ಪ್ರಯತ್ನದಲ್ಲೇ ವಿಶ್ವ ದಾಖಲೆ ಗಮನಾರ್ಹ: ಸ್ವಪ್ನಿಲ್ ಬಣ್ಣನೆ
ಇಂದಿನ ಮಕ್ಕಳು ಮೊಬೈಲ್‌ ಗೀಳು ಬಿಟ್ಟು ಪುಸ್ತಕ ಹಿಡಿಯಲಿ: ಪ್ರಾಚಾರ್ಯ ಡಾ. ಎಸ್ ಪ್ರಭು
ಕುರುಬ ಸಮಾಜಕ್ಕೆ ನಾನು ಯಾವತ್ತಿಗೂ ಕೃತಜ್ಞ: ಶಾಸಕ ಶರಣು ಸಲಗರದಾರ್ಶನಿಕರಲ್ಲಿ ಕನಕದಾಸರು ದಾಸಶ್ರೇಷ್ಠ: ಮೋಹನ ರೆಡ್ಡಿಮೌಢ್ಯಕ್ಕೆ ಕೊಳ್ಳಿ ಇಟ್ಟ ವೈಚಾರಿಕ ಸಂತ ಕನಕದಾಸರು: ಪಾರ್ವತಿ ಸೋನಾರೆಕಿರ್ತನೆಗಳಿಂದ ಸಮಾಜ ಸುಧಾರಿಸಿದ ಕನಕದಾಸರು: ಸಚಿವ ಈಶ್ವರ್‌ ಖಂಡ್ರೆಇಂದು ಕಂಪ್ಯೂಟರ್ ಶಿಕ್ಷಣ ಹೊಸ ಕ್ರಾಂತಿಗೆ ನಾಂದಿಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿ

udupi

ಉತ್ಕೃಷ್ಟತೆ ಕೌಶಲ್ಯ ಬಲವರ್ಧನೆ ಅಗತ್ಯ: ಕಮಿಷನರ್ ಸುಧೀರ್‌ ರೆಡ್ಡಿ
ಮಣಿಪಾಲ ಮಣ್ಣಪಳ್ಳ ಕೆರೆ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ: ಯಶ್ಪಾಲ್ ಸುವರ್ಣ
ಕ್ರೀಡೆ ತಂಡವಾಗಿ ಕೆಲಸ ಮಾಡಲು ಪ್ರೇರಣೆ: ಡಾ. ವಿಜಯಕುಮಾರ್‌
ದೇಶವೇ ಮೊದಲು ಎಂದು ಬದುಕಿದ ಓಬವ್ವ ವಿದ್ಯಾರ್ಥಿಗಳಿಗೆ ಪ್ರೇರಣೆ: ಕೋಟ
ಉಡುಪಿ: ತುರ್ತು ಆರೈಕೆ, ಚೇತರಿಕೆ ಕೇಂದ್ರ ಉದ್ಘಾಟನೆ
ಮಿಲಾಗ್ರಿಸ್‌ ಕಾಲೇಜ್‌: ಕನ್ನಡ ಸಿರಿ ಸಂಭ್ರಮ 2026
ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿದಲ್ಲಿ ಸಾಧನೆ ಸಾಧ್ಯ: ದಿನಕರ ಹೇರೂರುವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಅಕ್ರಮ ಗೋ ಹತ್ಯೆ ಪ್ರಕರಣ-ಪೊಲೀಸ್‌ ಕಾರ್ಯ ಶ್ಲಾಘನೀಯ: ನವೀನ್‌ ನಾಯಕ್‌ಅಂತರ ಕಾಲೇಜ್‌ ಸ್ಪರ್ಧೆ ‘ಅಭ್ಯುದಯ 2025’: ಶಿರ್ವ ಸೈಂಟ್ ಮೇರಿಸ್‌ ಚಾಂಪಿಯನ್ಸ್‌ಸಂತೋಷ್‌ಜೀ ದೊಡ್ಡ ನಾಯಕರಿಗೆ ಸಂಯಮದ ಪಾಠ ಮಾಡಲಿ: ರಘುಪತಿ ಭಟ್‌ಕಲಾ ಮಂಜೂಷ: ರೋಟರಿ ಉಡುಪಿಗೆ ಸಮಗ್ರ ಪ್ರಶಸ್ತಿ

raichur

ಸಿಂಧನೂರಲ್ಲಿ ವೀರವನಿತೆಒನಕೆ ಓಬವ್ವ ಜಯಂತಿ
ಒನಕೆ ಓಬವ್ವ ಧೈರ್ಯ, ಸಾಹಸ ಮೈಗೂಡಿಸಿಕೊಳ್ಳಿ
ರಾಜ್ಯಾಧ್ಯಕ್ಷರನ್ನು ಮೆರೆಸಿದರು; ನೆಲದ ಮೇಲೆ ನೌಕರರು
ಜಗತ್ತಿನ ಅಂತ್ಯಂತ ಪುರಾತನ, ಶ್ರೀಮಂತ ಭಾಷೆಯೇ ಕನ್ನಡ: ರಾಮಣ್ಣ ಹವಳೆ
ತಲೇಖಾನ್ ಗ್ರಾಪಂನಲ್ಲಿ ಹಣ ದುರುಪಯೋಗ ಸಾಬೀತು
ಪ್ರಾಣಿಗಳ ಸ್ಥಳಾಂತರಕ್ಕೆ ಸುಪ್ರೀಂ ಸೂಚನೆ; ಪಾಲನೆ ಸವಾಲು
ಹಾಲುಮತ ಬಾಂಧವರು ಜಾಗೃತಗೊಂಡು ಸಂಘಟಿತರಾಗಬೇಕುದುಃಖ ಮೀರಿ ಕಣ್ಣೀರಾಕಿದಮಂತ್ರಾಲಯದ ಶ್ರೀಗಳುಮಸ್ಕಿಯಲ್ಲಿ ಕನಕ ಜಯಂತಿ ಆಚರಣೆ57 ವರ್ಷಗಳಿಂದ ತೆಲುಗು ನೆಲದಲ್ಲಿ ಕನ್ನಡ ಕಳಕಳಿಪಾಲಿಕೆ ಆಡಳಿತ ವೈಫಲ್ಯ ಖಂಡಿಸಿ ವಿವಿಧ ಹಂತದಲ್ಲಿ ಹೋರಾಟಜಿಲ್ಲಾದ್ಯಂತ ಮತದಾರರ ವಿಶೇಷ ನೋಂದಣಿ ಅಭಿಮಾನ

ramanagara

ಮುರುಕಣಿ ಗ್ರಾಮದಲ್ಲಿ ರೈತ ಸಂಘಕ್ಕೆ ಸದಸ್ಯತ್ವ ನೋಂದಣಿ
ಕುವೆಂಪು ಸಾಹಿತ್ಯ ಅಮರ: ವಿಜಯ್ ರಾಂಪುರ
ಮೋಟಗೊಂಡನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆ
ಪ್ರಮುಖ ವೃತ್ತಗಳಿಗೆ ಗಣ್ಯರ ಹೆಸರಿಡಿ
ಮಣ್ಣಿನ ಮಕ್ಕಳಿಂದ ರೈತರಿಗೆ ದ್ರೋಹ: ಶಾಸಕ ಇಕ್ಬಾಲ್ ಹುಸೇನ್
ಅರಣ್ಯ ಸಚಿವ ಈಶ್ವರ್ ಖಂಡ್ರೆ ರಾಜೀರಾಮೆಗೆ ಆಗ್ರಹ
ಕನಕಪುರದಲ್ಲಿ ಬೋನಿಗೆ ಬಿದ್ದ ಚಿರತೆಭೂಮಿ ಕೊಟ್ಟರೆ ದುಪ್ಪಟ್ಟು ಪರಿಹಾರ ನೀಡಿ: ರೈತರುಪ್ರತಿಯೊಬ್ಬರೂ ಕಾನೂನಿನ ನೆರವು ಪಡೆದುಕೊಳ್ಳಿ: ಅಣ್ಣಯ್ಯನವರವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಶಾಮಿಯಾನ ಅಂಗಡಿ ಭಸ್ಮರೈತರು ಒಂದು ಇಂಚು ಭೂಮಿ ಕೊಡಬೇಡಿ: ಎಚ್‌.ಡಿ. ಕುಮಾರಸ್ವಾಮಿಕಾಡಾನೆಗಳ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ

kodagu

ನಗರಸಭೆಯಿಂದ ಅಭಿವೃದ್ಧಿ ಕಾರ್ಯ ಸರಾಗ: ಮಹೇಶ್ ಜೈನಿ
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು
ಮಡಿಕೇರಿ: ಶಿಶುಕಲ್ಯಾಣ ಸಂಸ್ಥೆಗೆ ರೋಟರಿ ವುಡ್ಸ್‌ ಸಿಸಿ ಕ್ಯಾಮರ ಕೊಡುಗೆ
ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ನ ನೂತನ ಕಚೇರಿ ಉದ್ಘಾಟನೆ
ದುಬಾರೆ: 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಮೂರ್ನಾಡಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ರೋಟರಿ ವುಡ್ಸ್ ನಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮಉತ್ತಮ ಬದುಕಿಗೆ ಕನಕದಾಸರ ಕೀರ್ತನೆಗಳ ಅಧ್ಯಯನ ಅಗತ್ಯ: ಆನಂದ್ ಪ್ರಕಾಶ್ ಮೀನಾಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉಪ ಯೋಜನೆ ಪ್ರಗತಿಗೆ ಡಿಸಿ ಸೂಚನೆಸುವರ್ಣ ಕರ್ನಾಟಕ ಕಲಾಭವನ ಶೀಘ್ರ ಪೂರ್ಣಗೊಳಿಸಿಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ: ಸಚಿವ ಕೃಷ್ಣಭೈರೇಗೌಡದೆಹಲಿ ಸ್ಫೋಟ: ಕೊಡಗಿನಲ್ಲಿ ಅಲರ್ಟ್

dharwad

ಮಕ್ಕಳು, ಗರ್ಭಿಣಿಯರನ್ನು ತಾಯಿ ಹೃದಯದಿಂದ ಆರೈಕೆ ಮಾಡಿ
ಕರ್ನಾಟಕ ದೇಶಕ್ಕೆ ಮಾದರಿ: ಕೋನರಡ್ಡಿ
ಉತ್ತರ ಕರ್ನಾಟಕದ ಲೇಖಕರ ಕೃತಿ ಅನ್ಯ ಭಾಷೆಗೆ ಅನುವಾದವಾಗಲಿ
ನೌಕರರ ಬೇಕು, ಬೇಡಿಕೆಗೆ ಜಿಲ್ಲಾಡಳಿತ ಬದ್ಧ
ಎಐನಲ್ಲಿ ಭಾವನೆ, ಅನುಭವ ಇಲ್ಲ
ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಕಾಮಗಾರಿ ಶೇ. 25ರಷ್ಟು ಬಾಕಿ
ಸಾಹಿತ್ಯ ಅಧ್ಯಯನ ಕಡೆಗಣಿಸಬೇಡಿಬೆಳೆಹಾನಿ: ರೈತರಿಗೆ ಪರಿಹಾರ ನೀಡಲು ಆಗ್ರಹಅವಕಾಶ ವಂಚಿಕ ಮಕ್ಕಳಿಗೆ ಕಾಮಧೇನಾಗಲಿಧಾರವಾಡ ಜಿಲ್ಲೆಗೆ 5 ಕೌಶಲ್ಯ ಕರ್ನಾಟಕ ಪ್ರಶಸ್ತಿಧೈರ್ಯ, ಸ್ತ್ರೀಶಕ್ತಿಯ ಪ್ರತೀಕ ಒನಕೆ ಓಬವ್ವಕಸದ ಕಾಗದದಿಂದ ಮಕ್ಕಳಿಗೆ ಪುಸ್ತಕ ವಿತರಣೆ

kalaburagi

ಸೇಡಂ ಪಟ್ಟಣಕ್ಕೆ ಕಾಚೂರು ಬಾಂದಾರು ನೀರು: ಡಾ. ಶರಣಪ್ರಕಾಶ
ಕೃಷಿ ಸಹಕಾರ ಸಂಘದಿಂದ ಸೋಯಾಬಿನ್ ಖರೀದಿ ಪ್ರಾರಂಭ
ಜಯದೇವ ಹೃದ್ರೋಗ ಸಂಸ್ಥೆಗೆ ಸಚಿವ ಪಾಟೀಲ್ ಭೇಟಿ
ಗೋವಿನಜೋಳ ಬೆಲೆ ದಿಢೀರ್‌ ಕುಸಿತ: ರೈತರು ಕಂಗಾಲು
ಆಳಂದದ ಹಣ್ಣು ಮಾರುವವನ ಮಗಳಿಗೆ ಒಲಿದ ಚಿನ್ನದ ಪದಕ!
ಕಲಿಕೆ ನಿರಂತರವಾಗಿರಲಿ, ಅಹಂಕಾರವಿಲ್ಲದೆ ಬದುಕಿರಿ: ದಿನೇಶ ಮಹೇಶ್ವರಿ
ಕೀರ್ತನೆಗಳಿಂದ ಸಮಾಜದ ಅಂಕುಡೊಂಕು ತಿದ್ದಿದ ಕನಕದಾಸರು: ಪ್ರೊ. ಎಚ್.ಎಸ್‌ .ಕೋರಿಮರಾಠಿ ನೆಲದಲ್ಲಿ ಅಚ್ಚ ಕನ್ನಡ ಶಾಲೆ ಯಶಸ್ವಿ 30ನೇ ವರ್ಷ!ಚಿತ್ತಾಪುರ ದಂಗಲ್‌ ಮತ್ತೆ ಮುಂದೂಡಿಕೆಗ್ಯಾರಂಟಿ ಯೋಜನೆಗಳು ಜನರ ಬದುಕು ಕಟ್ಟುವ ಕೆಲಸ ಮಾಡಿವೆ: ಪಾಟೀಲ್ಚಿತ್ತಾಪುರದಲ್ಲಿ ಪಥಸಂಚಲನ: ಅವಕಾಶ ಕೋರಿ ಜೈಭೀಮ್‌ ಸೇನೆ ಮನವಿ₹400 ಕೋಟಿ ವೆಚ್ಚದಲ್ಲಿ 75 ಸಾವಿರ ಎಕರೆಗೆ ನೀರಾವರಿ ಸೌಲಭ್ಯ

Hassan

ಆನೆಕೆರೆ ಶಾಲೆಯಲ್ಲಿ ಕೆರೆಗಳ ಕುರಿತು ಅರಿವು ಕಾರ್ಯಕ್ರಮ
ಪುಣ್ಯಸ್ನಾನದ ಹೆಸರಲ್ಲಿ ನದಿ ಮಲಿನ ಮಾಡಿದರೆ ಪಾಪ ಬರುವುದು
ಆನೆ ಮತ್ತು ಮಾನವ ಸಂಘರ್ಷ ನಿಯಂತ್ರಣಕ್ಕೆ ಆನೆಧಾಮ ನಿರ್ಮಿಸಿ
ವೈಜ್ಞಾನಿಕ ಮನೋವೃತ್ತಿ ಪ್ರಗತಿಯ ಮೂಲ
ಚೆನ್ನಕೇಶವ ದೇಗುಲದ ಮುಖ್ಯ ದ್ವಾರದಲ್ಲಿ ಭದ್ರತಾ ಗುಣಮಟ್ಟ ಪರಿಶೀಲನೆ
ರೇಬಿಸ್‌ ಹರಡದಂತೆ ಲಸಿಕೆಯೇ ಮದ್ದು
ಒನಕೆ ಓಬವ್ವ ಮಹಿಳಾ ಶಕ್ತಿಯ ಸಂಕೇತರಾಜ್ಯ ಮಟ್ಟದ ಟೈಕ್ವಾಂಡೋ ಸ್ಪರ್ಧೆಯಲ್ಲಿ ಅರಬಿಂದ್ ಆದಿತ್ಯಗೆ ಬೆಳ್ಳಿ ಪದಕಓನಕೆ ಓಬವ್ವ ಎಂದರೆ ಸ್ತ್ರೀ ಸಬಲೀಕರಣದ ಶಕ್ತಿ: ಡೀಸಿ ಲತಾ ಕುಮಾರಿOnake Obavva means the power of women empowerment: DC Latha Kumariತಾಲೂಕು ಸಗಟು ವಿತರಕರ ಸಂಘದಿಂದ ಕನ್ನಡ ರಾಜ್ಯೋತ್ಸವವಿಶ್ವವಿಖ್ಯಾತ ಬೇಲೂರಿನ ಚನ್ನಕೇಶವನಿಗಿಲ್ಲ ಸೂಕ್ತ ಭದ್ರತೆ, ಶಿಲೆಗಳ ಸಂರಕ್ಷಣೆಗೆ ಸಾರ್ವಜನಿಕರ ಆಗ್ರಹದೇಶದ ಏಕತೆ ಕಾಪಾಡುವಲ್ಲಿ ಕನಕದಾಸರ ಸಂದೇಶ ಪೂರಕ: ತಹಸೀಲ್ದಾರ್ ಶ್ರೀಧರ್ ಕಂಕನವಾಡಿKanakadasa''s message for maintaining the unity of the country Supplement: Tehsildar Sridhar Kankanawadi

ಇನ್ನಷ್ಟು ಸುದ್ದಿ

ಆಜಾದ್‌ರ ದೂರದೃಷ್ಟಿ ವಿಶ್ವವಿದ್ಯಾಲಯ, ಐಐಟಿಗಳ ಸ್ಥಾಪನೆಗೆ ಭದ್ರ ಬುನಾದಿ
ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲನಾ ಅಬುಲ್ ಕಲಮ್ ಆಜಾದ್‌ರ ವೈಜ್ಞಾನಿಕ ದೂರದೃಷ್ಟಿ ವಿಶ್ವವಿದ್ಯಾಲಯಗಳು, ಐಐಟಿಗಳ ಸ್ಥಾಪನೆಗೆ ಭದ್ರ ಬುನಾದಿಯಾಯಿತು ಎಂದು ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ ರಿಯಾಜ್ ಫಾರೂಖಿ ಅಭಿಪ್ರಾಯಪಟ್ಟರು.
ದೇಶಿ ಕೃಷಿ ತಂತ್ರಜ್ಞಾನದಿಂದ ಹೆಚ್ಚಿನ ಇಳುವರಿ
ಕನ್ನಡಪ್ರಭ ವಾರ್ತೆ ಬೈಲಹೊಂಗಲ ಕೃಷಿಯಲ್ಲಿ ಕಡಿಮೆ ಬಂಡವಾಳ ಹೂಡಿ ಹೆಚ್ಚಿನ ಇಳುವರಿ ಪಡೆಯಲು ದೇಶಿ ಕೃಷಿ ತಂತ್ರಜ್ಞಾನದಿಂದ ಮಾತ್ರ ರೈತ ಸಬಲನಾಗಲು ಸಾಧ್ಯ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿಪಿಐಗೆ ಲೋಕಾ ಶಾಕ್‌
ಕನ್ನಡಪ್ರಭ ವಾರ್ತೆ ಅಥಣಿ ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯಿಂದ ದೂರುದಾರನಿಗೆ ಹಣ ಕೊಡಿಸಲು ₹ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಥಣಿ ಸಿಪಿಐ ಸಂತೋಷ ಹಳ್ಳೂರಗೆ ಲೋಕಾಯುಕ್ತರು ಶಾಕ್‌ ನೀಡಿದ್ದು, ದೂರಿನ ಮೇರೆಗೆ ಠಾಣೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬುವವರಿಗೆ ಮೀರಸಾಬ ಮುಜಾವರ್‌ತೆಂಬಾತ ನಿವೇಶನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ₹ 20 ಲಕ್ಷ ಕೊಟ್ಟಿದ್ದರು.
ಸಾಹಿತ್ಯ ಸುಂದರ ಬದುಕಿನ ಮೂಲ
ಸಾಹಿತ್ಯ ಓದುವಿಕೆಯಿಂದ ಮನುಷ್ಯನಲ್ಲಿರುವ ಅಸೂಯೆ, ಮದ, ಮತ್ಸರ, ದುರಹಂಕಾರ ನಾಶ ಮಾಡಿ ತಾಳ್ಮೆಯ, ಸಹನೆ ಹಾಗೂ ಪರೋಪಕಾರ ಗುಣ ಬೆಳೆಸುತ್ತದೆ ಎಂದು ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ತಂಗುದಾಣಕ್ಕೇ ಬೇಕು ಬಿಸಿಲು, ಮಳೆ ರಕ್ಷಣೆ !
ಗುಳೇದಗುಡ್ಡ ತಾಲೂಕಿನ ಖಾಜಿ ಬೂದಿಹಾಳ ಕ್ರಾಸ್‌ನಲ್ಲಿ ನಿರ್ಮಿಸಿದ ಬಸ್ ತಂಗುದಾಣದ ಚಾವಣಿಯ ಸೀಟುಗಳು ಗಾಳಿಗೆ ಹಾರಿ ಹೋಗಿ ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ. ಇದನ್ನು ದುರಸ್ತಿ ಮಾಡದ ಕಾರಣ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಗೆ ತೊಂದರೆ ಅನುಭವಿಸುವಂತಾಗಿದೆ.
ಓಡುವ ಕುದುರೆ ಸಂಗಮೇಶಗೆ ಬೇಕಿದೆ ನೆರವಿನ ಹಸ್ತ!
ಅದೊಂದು ಬಡಕುಟುಂಬ, ಆತ ಖಾಸಗಿಯವರಲ್ಲಿ ದುಡಿಯುತ್ತ ಬಿಪಿಎಡ್ ಶಿಕ್ಷಣ ಕಲಿಯುತ್ತಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಸಂಗಮೇಶ ಅರ್ಜುನ ಹಳ್ಳಿ ಬನಹಟ್ಟಿಯಲ್ಲಿ ಜರುಗಿದ ಬಾಗಲಕೋಟೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪ್ರಥಮ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಹತ್ಸಾಧನೆ ಮಾಡುವ ಮೂಲಕ ವಿ.ವಿ. ಮಟ್ಟ, ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುತ್ತಿದ್ದಾನೆ.
ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠ
ಕನ್ನಡಪ್ರಭ ವಾರ್ತೆ ಯರಗಟ್ಟಿ ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠರು ಎಂದು ಶಾಸಕ ವಿಶ್ವಾಸ ವೈದ್ಯ ಬಣ್ಣಿಸಿದರು. ಯರಗಟ್ಟಿ ಪಟ್ಟಣದಲ್ಲಿ ತಾಲೂಕು ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಯರಗಟ್ಟಿ ಪಟ್ಟಣದಲ್ಲಿ 2 ಎಕರೆ ಜಾಗ ಗುರುತಿಸಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
ಜಮಖಂಡಿ ತಾಲೂಕಿನಲ್ಲೂ ರಸ್ತೆ ತಡೆ ನಡೆಸಿ ಆಕ್ರೋಶ
ಟನ್‌ ಕಬ್ಬಿಗೆ ₹3500 ದರ ನೀಡುವಂತೆ ಆಗ್ರಹಿಸಿ ತಾಲೂಕಿನ ಹುಲ್ಯಾಳ, ಹಿಪ್ಪರಗಿ ಗ್ರಾಮಗಳಲ್ಲಿ ರೈತರು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಟನ್‌ ಕಬ್ಬಿಗೆ ₹3500 ದರ ನಿಗದಿ ಪಡಿಸಬೇಕು, ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಟಾವು ಹಾಗೂ ಕಬ್ಬಿನ ಬಿಲ್‌ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ವರ್ಷಾಂತ್ಯದೊಳಗೆ ಬಾಕಿ ಕೆಲಸ ಪೂರ್ಣಗೊಳಿಸಿ
ಕನ್ನಡಪ್ರಭ ವಾರ್ತೆ ಮೂಡಲಗಿ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ರಾಜರಾಜೇಶ್ವರಿ ನಗರ ವಲಯದ ₹250 ಕೋಟಿ ಅಭಿವೃದ್ಧಿ ಕಾಮಗಾರಿಗಳ ಹಗರಣವನ್ನು ಮುಚ್ಚಿ ಹಾಕಲು ಕೆಲವರು ಯತ್ನಿಸಿದ್ದರೂ ಕೂಡ ಮೂಲ ಕಡತಗಳು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿರುವ ಕುತೂಹಲಕಾರಿ ಸಂಗತಿ ನಡೆದಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 14602
  • next >
Top Stories
ರಜನಿಕಾಂತ್‌ ಜೈಲರ್‌ 2 ಚಿತ್ರದಲ್ಲಿ ಮೇಘನಾ ರಾಜ್‌
ಐಪಿಎಲ್‌ ಕೂಡಾ ಬೆಂಗ್ಳೂರಿನ ಚಿನ್ನಸ್ವಾಮಿಯಿಂದ ಎತ್ತಂಗಡಿ ?
ಗ್ರಾಮೀಣ ಜನರಿಗೆ 6 ನೇ ಗ್ಯಾರಂಟಿ ‘ಗೃಹ ಆರೋಗ್ಯ’
ಬಿಹಾರ ಚುನಾವಣೆ ಮುನ್ನ ಬ್ಲಾಸ್ಟ್‌ ಏಕೆ? : ಜಮೀರ್‌
ಕುರುಬರಿಗೆ ನನ್ನ ಕೊಡುಗೆ ಪ್ರಶ್ನಾತೀತ : ಸಿದ್ದರಾಮಯ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved