ಕೃಷಿ ತಾಕಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ಪರಿಶೀಲನೆಕಬ್ಬಿನೊಂದಿಗೆ ಬೆಳೆದಿರುವ ಬೆಂಡೆ, ಗೋರಿಕಾಯಿ, ಸೋಯಾ ಅವರೆ, ಉದ್ದು, ನೆಲಗಡಲೆ, ವಿವಿಧ ಸೊಪ್ಪುಗಳನ್ನು ವೀಕ್ಷಿಸಿ ರೈತರು ಕಬ್ಬು ಬೆಳೆಯನ್ನು ಏಕಬೆಳೆಯಾಗಿ ಬೆಳೆಯದೆ ಮಣ್ಣಿನ ಆರೋಗ್ಯ ವೃದ್ಧಿಸಲು ಹಾಗೂ ಮಧ್ಯಂತರ ಆದಾಯ ಪಡೆಯಲು ಸಹಕಾರಿಯಾಗುವಂತೆ ಅಂತರ ಬೆಳೆಯನ್ನು ಬೆಳೆಯಬೇಕು.