22 ವರ್ಷ ವೃತ್ತಿಪರ ಟೆನಿಸ್ನಲ್ಲಿ ಸಕ್ರಿಯರಾಗಿದ್ದ ಬೋಪಣ್ಣ ಗುಡ್ಬೈಕರ್ನಾಟಕದ ಹೆಮ್ಮೆಯ ಕ್ರೀಡಾಪಟು, ಭಾರತದ ದಿಗ್ಗಜ ರೋಹನ್ ಬೋಪಣ್ಣ ವೃತ್ತಿಪರ ಟೆನಿಸ್ಗೆ ವಿದಾಯ ಘೋಷಿಸಿದ್ದಾರೆ. ಶನಿವಾರ ಸಾಮಾಜಿಕ ತಾಣಗಳಲ್ಲಿ ರೋಹನ್ ತಮ್ಮ 22 ವರ್ಷಗಳ ವೃತ್ತಿಬದುಕನ್ನು ಅಂತ್ಯಗೊಳಿಸುತ್ತಿರುವುದಾಗಿ ಪೋಸ್ಟ್ ಹಾಕಿ, ನಿವೃತ್ತಿ ವಿಚಾರ ಬಹಿರಂಗಗೊಳಿಸಿದ್ದಾರೆ.