A program comprising Shiva Bhajans, Rudrabhisheka, and the 19th death anniversary commemoration of the late centenarian Parvatha Linga Shivacharya has been organized in Ladageri to mark the holy month.
ಬೀದರ್ಲಾಡಗೇರಿಯಲ್ಲಿ ಪವಿತ್ರ ಮಾಸದ ನಿಮಿತ್ಯ ಶಿವ ಭಜನೆ ರುದ್ರಾಭಿಷೇಕ ಹಾಗೂ ಲಿಂ.ಶತಯುಷಿ ಪರ್ವತ ಲಿಂಗ ಶಿವಾಚಾರ್ಯರ 19ನೇಯ ಪುಣ್ಯ ಸ್ಮರಣೋತ್ಸವ ಸಮಾರಂಭ ಆಯೋಜಿಸಲಾಗಿದೆ.ಆ.13 ಗುರುವಾರದಿಂದ ಸೆ.09 ರ ವರೆಗೆ ಸಾಯಂಕಾಲ 8 ರಿಂದ 9ರ ವರೆಗೆ ಪೂಜ್ಯ ಗಂಗಾಧರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿಶ್ವ ಶಾಂತಿ ಲೋಕ ಕಲ್ಯಾಣಾರ್ಥವಾಗಿ ಪವಿತ್ರ ಮಾಸದ ನಿಮಿತ್ಯ ಶಿವ ಭಜನೆ ರುದ್ರಾಭಿಷಕ ಹಾಗೂ ಲಿಂ.ಶತಯುಷಿ ಪರ್ವತ ಲಿಂಗ ಶಿವಾಚರ್ಯತ 19ನೇಯ ಪುಣ್ಯ ಸ್ಮರಣೋತ್ಸವ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಎಲ್ಲಾ ಭಕ್ತಾದಿಗಳು ಈ ಸಮಾರಂಭಕ್ಕೆ ಆಗಮಿಸಬೇಕೆಂದು ಸಮಸ್ತ ಸದ್ಭಕ್ತರು ಅಕ್ಕನ ಬಳಗ ಹಾಗೂ ಅಣ್ಣನ ಬಳಗ ಹೀರೆಮಠ ಸಂಸ್ಥಾನ ಲಾಡಗೇರಿ ಅವರು ಕೋರಿದ್ದಾರೆ.--
