ಗ್ರಾಮೀಣ ಪರಿಸರದ ಅಪ್ಪಟ ಕನ್ನಡ ಪ್ರತಿಭೆಗುಬ್ಬಿ ತಾಲೂಕಿನ ಕುಗ್ರಾಮದ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿ ಸ್ವ-ಪ್ರತಿಭೆಯಿಂದ ಕನ್ನಡದಲ್ಲಿ ಮಾಸ್ಟರ್ ಪದವಿಯನ್ನು ಪಡೆದು ಕನ್ನಡ ಸಾಹಿತ್ಯ ವಲಯದಲ್ಲಿ ಕವಿಯಾಗಿ ಬೆಳೆದ ನಾಗಪ್ಪ ಎನ್. ಅವರು ಗ್ರಾಮೀಣ ಪರಿಸರದಲ್ಲಿ ಬೆಳೆದು ಬೆಳಗಿದ ಅಪ್ಪಟ ಕನ್ನಡ ಪ್ರತಿಭೆ ಎಂದು ಸಂಸ್ಕೃತಿ ಚಿಂತಕರು, ಹೋರಾಟಗಾರರೂ ಆದ ದೊರೈರಾಜ್ ಬಣ್ಣಿಸಿದರು.