ಸಿದ್ದರಾಮಯ್ಯಗೆ ಬುದ್ಧಿ ಭ್ರಮಣೆ, ಮೆಡಿಕಲ್ ಟ್ರೀಟ್ಮೆಂಟ್ ಕೊಡಿಸಿನಾಲ್ಕೈದು ದಿನಗಳಿಂದ ಪಾಕಿಸ್ತಾನ ವಿರುದ್ಧ ಭಾರತ ಸಮರ ಸಾರಲು ಸಿದ್ಧವಾಗಿದೆ. ಇದಕ್ಕೆ ಪಕ್ಷಾತೀತ ಬೆಂಬಲವು ಸಿಕ್ಕಿದೆ. ಆದರೆ, ಸಿದ್ದರಾಮಯ್ಯ ಯುದ್ಧ ಬೇಡ ಎನ್ನುತ್ತಿದ್ದಾರೆ. ಇವರಿಗೆ ಬುದ್ಧಿ ಸ್ಥಿರವಿಲ್ಲದಾಗಿದ್ದು, ಮೆಡಿಕಲ್ ಟ್ರೀಟ್ಮೆಂಟ್ ಕೊಡಿಸಿದರೆ ಸರಿಹೋಗುತ್ತದೆ.