ಪತಿ ಅಂತ್ಯಕ್ರಿಯೆ ನಡೆಸಿ ಮತ ಹಾಕಿದ ಮಹಿಳೆ

KannadaprabhaNewsNetwork |  
Published : May 08, 2024, 01:11 AM IST
ಕಲಾದಗಿ | Kannada Prabha

ಸಾರಾಂಶ

ಕಲಾದಗಿ ಗ್ರಾಮದ ಗ್ರಾಪಂ ಸದಸ್ಯೆ ತಾಯವ್ವ ಹೊಸೂರು ಮತದಾನ ದಿನ ಬೆಳಗ್ಗೆ ಪತಿ ಸಾವನ್ನಪ್ಪಿದ್ದರೂ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಿ ಮತದಾನ ಮಾಡಿದರು.

ಕಲಾದಗಿ: ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಹಬ್ಬ ಇದ್ದಂತೆ. ಕೆಲವರು ತಮ್ಮ ಕರ್ತವ್ಯವನ್ನು ಎಂತಹ ಸಂದರ್ಭದಲ್ಲೂ ನೆರವೇರಿಸುತ್ತಾರೆ.ಕಲಾದಗಿ ಗ್ರಾಮದ ಗ್ರಾಪಂ ಸದಸ್ಯೆ ತಾಯವ್ವ ಹೊಸೂರು ಅವರ ಪತಿ ಮಂಗಳವಾರ ಬೆಳಗ್ಗೆ ಪತಿ ಶಾಂತಪ್ಪ ಹೊಸೂರು(೬೦) ನಿಧರಾಗಿದ್ದರು. ಮಧ್ಯಾಹ್ನ ಅಂತ್ಯಕ್ರಿಯೆ ಮುಗಿಸಿ ನೇರವಾಗಿ ಪಟ್ಟಣದ ೧೯೨ ಮತಗಟ್ಟೆಗೆ ಹೋಗಿ ಮತ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ