ಟಾಪ್‌ ರೈಟ್‌.. ಅಬ್ಬೆತುಮಕೂರ ಶ್ರೀಗಳ ಪಾದಯಾತ್ರೆ ಆರಂಭ

KannadaprabhaNewsNetwork |  
Published : Aug 12, 2026, 01:30 AM IST
೦೧.ಜೇವರ್ಗಿ : ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಅಬ್ಬೇತುಮಕೂರಿನ  ಸದ್ಗುರು ಶ್ರೀ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಅವರು ಲೋಕಕಲ್ಯಾಣಕ್ಕಾಗಿ ಸೋಮವಾರ ಪರಂಪರಾ ಪಾದಯಾತ್ರೆ ಆರಂಭಿಸಿದರು.೦೧-ಅ.  ಜೇವರ್ಗಿ : ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಅಬ್ಬೇತುಮಕೂರಿನ  ಸದ್ಗುರು ಶ್ರೀ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಅವರು ಲೋಕಕಲ್ಯಾಣಕ್ಕಾಗಿ ಸೋಮವಾರ ಪರಂಪರಾ ಪಾದಯಾತ್ರೆಯಲ್ಲಿ ಕೇರಳಾ ಯಕ್ಷಗಾನ ಕಲಾ ತಂಡದಿಂದ ಕುಣಿತ ಮೇರಗು ತಂದಿತು. | Kannada Prabha

ಸಾರಾಂಶ

Dr. Gangadhara Swamiji of the Vishwaradhya Math in Abbetumakuru embarked on a traditional *Padayatra* (pilgrimage on foot) for the welfare of the world. He performed rituals and religious ceremonies at the *Kartu Gaddige* (sacred resting place) of Lord Basaveshwara.

ಜೇವರ್ಗಿ: ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಡಾ.ಗಂಗಾಧರ ಸ್ವಾಮೀಜಿ ಲೋಕಕಲ್ಯಾಣಕ್ಕಾಗಿ ಪರಂಪರಾ ಪಾದಯಾತ್ರೆ ಆರಂಭಿಸಿದರು. ಬನ್ನಿ ಬಸವೇಶ್ವರರ ಕರ್ತು ಗದ್ದುಗೆಗೆ ಪೂಜೆ, ಧಾರ್ಮಿಕ ಕಾರ್ಯಕ್ರಮ ನೇರವೆರಿಸಿದರು.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಶಿರವಾಳದಿಂದ ಪಾದಯಾತ್ರೆ ಹೊರಟು ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮಕ್ಕೆ ತಲುಪಲಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಹೆಡಗಿಮುದ್ರಾ ಗ್ರಾಮದಿಂದ ಆರಂಭವಾಗುವ ಪಾದಯಾತ್ರೆ ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರ ತಲುಪಲಿದೆ. ಅಂದು ರಾತ್ರಿ 8 ಗಂಟೆಗೆ ಅಮಾವಾಸ್ಯೆ ನಿಮಿತ್ಯ ಮಠದಲ್ಲಿ ಶಿವಾನುಭವ ಗೋಷ್ಠಿ ಹಾಗೂ ಪರಂಪರಾ ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ. ಪಾದಯಾತ್ರೆಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಚನ್ನಾರಡ್ಡಿ ಪಾಟೀಲ್ ತುನ್ನೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಷ್ಕರ್ಮಿಗಳ ಬಂಧನ, ಸಂತ್ರಸ್ತರಿಗೆ ನ್ಯಾಯಕ್ಕೆ ಹೋರಾಟ
ಬ್ರೀಫ್‌...ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಕೋಮು ಸಂಘರ್ಷ