ದೇವದುರ್ಗ: ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯ ನ್ಯಾಯವಾದಿ ರಾಘವೇಂದ್ರ ಕೋಲ್ಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಭೀಮರಾಯ ಮೇಟಿ, ಗೋವಿಂದ ನಾಯಕ, ಭೀಮನ್ ಗೌಡ ಕಂದಾಯ ನಿರೀಕ್ಷಕರು, ಶರಣಯ್ಯ ಸ್ವಾಮಿ, ಪ್ರವೀಣ್ ಕುಮಾರ್ ದೇವರೆಡ್ಡಿ, ರವಿಕುಮಾರ್, ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ್ ಕುಲಕರ್ಣಿ, ಕಾರ್ಯಾಲಯದ ನೌಕರರು ಉಪಸ್ಥಿತರಿದ್ದರು.ಗಂಗಾ ಮತ ತಾಲೂಕು ಸಮಾಜದ ಅಧ್ಯಕ್ಷರಾದ ಸಾಬಣ್ಣ ಗೂಗಲ್, ಗೌರವಾಧ್ಯಕ್ಷ ಪ್ರಭಾಕರ್ ಅಂಬಿಗೇರ್, ಅಮರೇಶ್ ಮಾನ್ವಿಕರ್. ಏ.ವಿ ಬಸವರಾಜ್, ಶಿಕ್ಷಕರು ಪರಮಾನಂದ ದೇಸಾಯಿ, ಭಾಗ್ಯ ಲಕ್ಷ್ಮಣ್ ಹಾಗೂ ಲಕ್ಷ್ಮಿ ಅಂಬಿಗೇರ್ ಇದರ ಜೊತೆಗೆ ಸಂಘ-ಸಂಸ್ಥೆಗಳ ಮುಖಂಡರಾದ ಎಲ್ಲಪ್ಪ ಹಾಲ್ದಾರ್ತಿ, ರಾಜ್ಯ ಕಾರ್ಮಿಕ ಒಕ್ಕೂಟ ಅಧ್ಯಕ್ಷ ಟಿ. ಜಯರಾಜ, ಎಚ್. ಶಿವರಾಜ್, ಕೃಷ್ಣ ದಾಸರ ಸೇರಿದಂತೆ ಇತರರು ಉಪಸ್ಥಿತರಿದ್ದರು.