ರಾಜ್ಯದ ವಿವಿಧ 13 ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ 80 ಮಂದಿ ಸಿಂಡಿಕೆಟ್‌ ಸದಸ್ಯರ ನೇಮಕ

KannadaprabhaNewsNetwork |  
Published : Aug 29, 2024, 12:49 AM ISTUpdated : Aug 29, 2024, 10:07 AM IST
ಡಾ.ಬಂಜಗೆರೆ ಜಯಪ್ರಕಾಶ್‌ | Kannada Prabha

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ 13 ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಓರ್ವ ಮಠಾಧೀಶ, ಸಾಹಿತಿಗಳು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ 80 ಮಂದಿಯನ್ನು ಸಿಂಡಿಕೇಟ್‌ ಸದಸ್ಯರನ್ನಾಗಿ ನಾಮನಿರ್ದೇಶನ  

 ಬೆಂಗಳೂರು :  ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ 13 ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಓರ್ವ ಮಠಾಧೀಶ, ಸಾಹಿತಿಗಳು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ 80 ಮಂದಿಯನ್ನು ಸಿಂಡಿಕೇಟ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ.

ಯಾವ್ಯಾವ ವಿವಿಗೆ ಯಾರ್ಯಾರು ನೇಮಕ:

ಕನ್ನಡ ವಿವಿ, ಹಂಪಿ: ಡಾ.ಬಿ.ಯು.ಸುಮಾ, ಸೋಮಶೇಖರ ಬಣ್ಣದ ಮನೆ, ಡಾ.ಎಸ್‌.ಎಂ. ಮುತ್ತಯ್ಯ, ಎನ್‌.ಎಂ., ಮೊಹಮ್ಮದ್‌ ಇಸ್ಮಾಯಿಲ್‌, ಡಾ.ಬಂಜಗೆರೆ ಜಯಪ್ರಕಾಶ್‌, ಡಾ.ಫಣಿರಾಜ್‌, ಡಾ.ನಟರಾಜ್‌ ಹುಳಿಯಾರ್‌, ಬಿ.ಆರ್‌.ಪಾಟೀಲ್‌.

ಕರ್ನಾಟಕ ಸಂಸ್ಕೃತ ವಿವಿ, ಬೆಂಗಳೂರು:

ಡಾ.ಕೆ.ಬಂಗಾರಮ್ಮ, ಡಾ.ಶಿವಲಿಂಗಯ್ಯ, ಡಾ.ಮುನೀರ್‌ ಅಹಮದ್‌, ಬಸಪ್ಪ ಡೊಂಕಬಳ್ಳಿ, ಹನುಮಂತನಾಥ ಸ್ವಾಮೀಜಿ, ನಾರಾಯಣ ಯಾಜಿ.

ಬೆಂಗಳೂರು ವಿವಿ, ಬೆಂಗಳೂರು:

ಡಾ.ಜಯಶ್ರೀ ಹೆಗ್ಡೆ, ಎಂ.ಎ.ಮಹಾದೇವನಾಯ್ಕ, ಡಾ.ಕೆ.ಷರೀಫಾ, ಡಿ.ಬಿ.ಗಂಗರಾಜು, ದಂಡಿಕೆರೆ ನಾಗರಾಜ್‌, ರಮೇಶ್‌ ಬಾಬು.

ಬೆಂ.ನಗರ ವಿವಿ, ಬೆಂಗಳೂರು:

ಆಯೇಷಾ ಫರ್ಜಾನಾ, ಡಾ.ಎಚ್‌.ಕೃಷ್ಣರಾಮ್‌, ಡಾ.ಫ್ರಾನ್ಸಿಸ್ ಅಸಿಸಿ ಅಲ್ಮಿದಾ, ವಿ.ಶಿವಕುಮಾರ್‌, ಕೆ.ಪಿ.ಪಾಟೀಲ್, ಡಾ.ಬೀರಪ್ಪ ಎಚ್‌.

ಬೆಂ.ಉತ್ತರ ವಿವಿ, ಕೋಲಾರ:

ಸಹನಾ ಎಸ್‌.ಆರ್‌., ಜೈದೀಪ್‌, ಅರ್ಬಾಜ್‌ ಪಾಷಾ, ಎಂ.ಗೋಪಾಲಗೌಡ, ನಿರೂಪ್‌, ಕೆ.ಬಸವರಾಜು.

ರಾಣಿ ಚೆನ್ನಮ್ಮ ವಿವಿ, ಬೆಳಗಾವಿ:

ಡಾ.ಕಾವೇರಿ, ರವೀಂದ್ರ ಮಲ್ಲಪ್ಪ, ರಫೀಕ್‌ ಭಂಡಾರಿ, ಡಾ.ಮಾರುತಿ ಎಚ್‌., ಮಹಂತೇಶ್‌ ಕಂಬಾರ, ಎಸ್‌.ಎಸ್‌.ಅಂಗಡಿ.

ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ: ಡಾ.ಮಾಧುರಿ ಡಿ.ಬಿರಾದಾರ್‌, ಡಾ.ಶಿವಯೋಗೆಪ್ಪ ಜೆ.ಮಾಡಾಳ, ಡಾ.ಅತೀಕ್‌ ಉರ್‌ ರೆಹಮಾನ್‌, ಡಾ.ಎಸ್‌.ನಟರಾಜ್‌ ಬೂದಾಳ್‌, ಮಲ್ಲಮ್ಮ ಶಿ. ಯಳವಾರ, ಸೈದಪ್ಪ ಮಾದಾರ.

ಕರ್ನಾಟಕ ವಿವಿ, ಧಾರವಾಡ: ಡಾ.ಎಚ್‌.ಎಸ್‌.ಅನುಪಮಾ, ಮಹೇಶ್‌ ವೂ ಹುಲೆನವರ, ರಾಬರ್ಟ್‌ ದದ್ದಾಪುರಿ, ದೇವೇಂದ್ರಪ್ಪ, ಡಾ.ಶಿವಾನಂದ ವೆಂಕಣ್ಣ ನಾಯಕ್‌, ಶ್ಯಾಮ ಮಲ್ಲನಗೌಡರ.

ಕುವೆಂಪು ವಿವಿ, ಶಿವಮೊಗ್ಗ:

ಪ್ರೊ.ಸಾಕಮ್ಮ ಬಿ., ಶಿವಕುಮಾರ್‌ ಎಂ., ಮುಸಾವೀರ್‌ ಬಾಷಾ ಎಂ., ಲಕ್ಷ್ಮೀಕಾಂತ ಚಿಮನೂರು, ಕೆ.ಪಿ.ಶ್ರೀಪಾಲ್‌, ಎಚ್‌.ಜಿ.ಅರವಿಂದ.

ಗುಲ್ಬರ್ಗಾ ವಿವಿ, ಕಲಬುರಗಿ:

ಡಾ.ಶ್ರೀದೇವಿ ಎಸ್‌. ಕಟ್ಟಿಮನಿ, ಸಿದ್ದಪ್ಪ ಸುಳ್ಳದ್‌, ಡಾ.ಪೀರ್‌ಜಾದ ಫಹೀಮುದ್ದೀನ್‌, ಮಲ್ಲಣ್ಣ, ಎಸ್‌ ಮಡಿವಾಳ, ಉದಯ್‌ ಕಾಂತ್‌, ಸಿದ್ದಪ್ಪ ಮೂಲಗಿ.

ರಾಯಚೂರು ವಿವಿ, ರಾಯಚೂರು:

ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್‌.ಚಿನ್ನ, ಜೀಶಾನ್‌ ಆಖಿಲ್‌ ಸಿದ್ದಿಖಿ, ಶಿವಣ್ಣ, ಚನ್ನಬಸವ, ಕೆ.ಪ್ರತಿಮಾ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ, ಬಳ್ಳಾರಿ:

ಡಾ.ಜಯಲಕ್ಷ್ಮಿ ನಾಯಕ್‌, ಡಾ.ವೈ.ಅರ್ಥೋಬ ನಾಯಕ, ಬಿ.ಪೀರ್‌ ಬಾಷಾ, ಶಿವಕುಮಾರ್‌ ಕೆ, ಡಾ.ಅಮರೇಶ್‌ ನುಗಡೋಣಿ, ಚ.ಹ.ರಘುನಾಥ.

ಕರ್ನಾಟಕ ಜಾನಪದ ವಿವಿ:

ಡಾ.ಜ್ಯೋತಿಲಕ್ಷ್ಮಿ, ರಾಮಪ್ಪ ಮಾನಪ್ಪ, ಸಹನಾ ಪಿಂಜಾರ, ಮೋಹನ್‌ ಕುಮಾರ್‌ ಎನ್‌., ಗೊರೆವಾಲೆ ಚಂದ್ರಶೇಖರ್‌, ಡಾ.ಮೊಗಳ್ಳಿ ಗಣೇಶ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ