ಬನಹಟ್ಟಿ : ಶ್ರೀಮಲ್ಲಿಕಾರ್ಜುನ ಜಾತ್ರೆಗೆ ಚಾಲನೆ

KannadaprabhaNewsNetwork |  
Published : Nov 10, 2026, 01:45 AM IST
ಬನಹಟ್ಟಿ : ಶ್ರೀಮಲ್ಲಿಕಾರ್ಜುನ ಜಾತ್ರೆಗೆ ಚಾಲನೆ. | Kannada Prabha

ಸಾರಾಂಶ

ಬನಹಟ್ಟಿ ನಗರದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಹಾಗು ಮಲ್ಲಿಕಾರ್ಜುನ ಜಾತ್ರಾ ಕಮಿಟಿ ವತಿಯಿಂದ ದೀಪಾವಳಿ ಪ್ರಯುಕ್ತ ಜರುಗುವ ಮಲ್ಲಿಕಾರ್ಜುನ ಜಾತ್ರೆ ಆಚರಣೆಗೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿ ನಗರದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಹಾಗು ಮಲ್ಲಿಕಾರ್ಜುನ ಜಾತ್ರಾ ಕಮಿಟಿ ವತಿಯಿಂದ ದೀಪಾವಳಿ ಪ್ರಯುಕ್ತ ಜರುಗುವ ಮಲ್ಲಿಕಾರ್ಜುನ ಜಾತ್ರೆ ಆಚರಣೆಗೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.

ಸೋಮವಾರ ರಾತ್ರಿ ಉಚ್ಚಾಯಕ್ಕೆ ಪೂಜೆ ಕೈಂಕರ್ಯ ನಡೆಸುವ ಮೂಲಕ ಕಾರ್ಯಕ್ರಮಗಳಿಗೆ ದೈವ ಮಂಡಳಿ ಚೇರಮನ್ ಮಲ್ಲಿಕಾರ್ಜುನ ತುಂಗಳ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೇದಮೂರ್ತಿ ಚರಂತಯ್ಯ ಹಿರೇಮಠ, ರಾಚಯ್ಯ ಮಠಪತಿ, ಚನ್ನಬಸಯ್ಯ ಮಠಪತಿ, ಸಿದ್ದನಗೌಡ ಪಾಟೀಲ, ಮಹಾದೇವ ಶೆಟ್ಟಿ, ಮಲ್ಲಿಕಾರ್ಜುನ ತುಂಗಳ, ಕಿರಣ ಆಳಗಿ, ಮಲ್ಲಣ್ಣ ಕಕಮರಿ, ಪ್ರಶಾಂತ ಕೊಳಕಿ, ಮಲ್ಲಿಕಾರ್ಜುನ ಬಾವಲತ್ತಿ, ಚೆನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಬ್ರಿಜ್‌ಮೋಹನ ಡಾಗಾ, ರಾಜು ಲುಕ್ಕ, ಗಂಗಪ್ಪ ಹಾದಿಮನಿ, ಮಲ್ಲಪ್ಪ ಜನವಾಡ, ಶಿವು ಗಣೇಶನವರ, ಮಲ್ಲಿಕಾರ್ಜುನ ಬುಟ್ಟನ್ನವರ, ಈರಪ್ಪ ಹಿಪ್ಪರಗಿ, ಭೀಮಸಿ ಪಾತ್ರೋಟ, ಶಂಕರ ಜುಂಜಪ್ಪನವರ, ಶಂಕರ ಕೆಸರಗೊಪ್ಪ, ಬಸವರಾಜ ಗುಂಡಿ, ಶೇಖರ ಸಂಪಗಾಂವಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನಾಂಬೆಯ ಮೇಲಾಣೆ-ಡೀಸಿ ವರ್ಗ ತಡೆಗೆ ನಯಾಪೈಸೆ ಹಣ ಪಡೆದಿಲ್ಲ: ಶಿವಲಿಂಗೇಗೌಡ
ಬೆಂಗಳೂರು-ಮೈಸೂರು-ಕೇರಳ ಮಧ್ಯೆ ಡ್ರಗ್ಸ್‌ ಪೂರೈಕೆ ಜಾಲದ ಪ್ರಮುಖ ಆರೋಪಿ ಬಂಧನ