ಭಾರೀ ಮಳೆ ಹಿನ್ನೆಲೆ : ಇಂದು ಚೆನ್ನೈ - ಬೆಂಗಳೂರು, ಮೈಸೂರು ನಡುವಿನ ರೈಲುಗಳ ಸಂಚಾರ ಬಂದ್‌

Published : Oct 16, 2024, 09:43 AM IST
Chhath Puja Special Train

ಸಾರಾಂಶ

ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಚೆನ್ನೈನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ಬುಧವಾರ ರದ್ದುಗೊಳಿಸಲಾಗಿದೆ

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಚೆನ್ನೈನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ಬುಧವಾರ ರದ್ದುಗೊಳಿಸಲಾಗಿದೆ. 

ಇದರಲ್ಲಿ ಚೆನ್ನೈ-ಬೆಂಗಳೂರು (ರೈಲು ಸಂಖ್ಯೆ 12657), ಚೆನ್ನೈ-ಬೆಂಗಳೂರು (12607), ಬೆಂಗಳೂರು-ಚೆನ್ನೈ (12608), ಚೆನ್ನೈ-ಮೈಸೂರು (12609), ಮೈಸೂರು-ಚೆನ್ನೈ (12610), ಚೆನ್ನೈ-ಬೆಂಗಳೂರು (12027) ಹಾಗೂ ಬೆಂಗಳೂರು-ಚೆನ್ನೈ (12028) ಸೇರಿವೆ.

ಇನ್ನು ಮೈಸೂರು-ಬೆಂಗಳೂರು (20623), ಬೆಂಗಳೂರು-ಮೈಸೂರು (20624), ಮೈಸೂರು-ಚೆನ್ನೈ ಸೆಂಟ್ರಲ್‌ (16022) ರೈಲನ್ನೂ ರದ್ದು ಮಾಡಲಾಗದೆ.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌