ಕುಮಾರಸ್ವಾಮಿ ಎಚ್‌ಎಂಟಿ ವಾಚ್‌ನಲ್ಲಿ ತಾಯಿ ಪೋಟೋ

Published : Jul 31, 2026, 12:12 PM IST
HD Kumaraswamy wear watch featuring late mother chennamma s portait rav

ಸಾರಾಂಶ

ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಎಚ್‌ಎಂಟಿ ವಾಚ್‌ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಮಾಧ್ಯಮಗಳಿಗೆ ವಾಚ್‌ ತೋರಿಸಿ ಪ್ರತಿಕ್ರಿಯಿಸಿದರು

  ಹಾಸನ :  ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಎಚ್‌ಎಂಟಿ ವಾಚ್‌ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. 

ಮಾಧ್ಯಮಗಳಿಗೆ ವಾಚ್‌ ತೋರಿಸಿ ಪ್ರತಿಕ್ರಿಯಿಸಿದರು

ಈ ಬಗ್ಗೆ ಮಾಧ್ಯಮಗಳಿಗೆ ವಾಚ್‌ ತೋರಿಸಿ ಪ್ರತಿಕ್ರಿಯಿಸಿದ ಅವರು, ನಾನು ವಾಚ್‌ನಲ್ಲಿ ನಮ್ಮ ತಾಯಿಯ ಫೋಟೊ ಹಾಕಿಸಿಕೊಂಡಿದ್ದು, ಸ್ಯಾಂಪಲ್‌ ಮಾಡಿಸಿದ್ದೇನೆ.

ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ

 ನಮ್ಮ ಕಾರ್ಯಕರ್ತರು ಎಚ್‌ಎಂಟಿ ವಾಚ್‌ ಬಗ್ಗೆ ಸರಿಯಾಗಿ ಬ್ಯುಸಿನೆಸ್‌ ಮಾಡಿದರೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬುರುಡೆ ಕೇಸ್‌ : 3 ಅಸ್ಥಿಪಂಜರಗಳ ಡಿಎನ್‌ಎ ದೃಢ
ತ.ನಾಡಿಗೆ ನೀರು ಬಿಟ್ರೆ ಕುಡಿವ ನೀರಿಗೂ ತತ್ವಾರ