2025ನೇ ಸಾಲಿಗೆ 19 ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಮಂಜೂರು ಮಾಡಿರುವ ರಾಜ್ಯ ಸರ್ಕಾರ

Published : Nov 22, 2024, 10:48 AM IST
Vidhana soudha

ಸಾರಾಂಶ

2025ನೇ ಸಾಲಿಗೆ ಮಂಜೂರು ಮಾಡಿರುವ 19 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು : 2025ನೇ ಸಾಲಿಗೆ ಮಂಜೂರು ಮಾಡಿರುವ 19 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. 

ಜ.14- ಮಕರ ಸಂಕ್ರಾಂತಿ, ಫೆ.26- ಮಹಾ ಶಿವರಾತ್ರಿ, ಮಾ.31- ರಂಜಾನ್, ಏ.10- ಮಹಾವೀರ ಜಯಂತಿ, ಏ.14- ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಏ.18- ಗುಡ್ ಫ್ರೈಡೆ, ಏ.30- ಬಸವ ಜಯಂತಿ, ಅಕ್ಷಯ ತೃತೀಯ, ಮೇ 1- ಕಾರ್ಮಿಕರ ದಿನಾಚರಣೆ, ಜೂ.7- ಬಕ್ರೀದ್, ಆ.15- ಸ್ವಾತಂತ್ರ್ಯ ದಿನಾಚರಣೆ, ಆ.27- ವರಸಿದ್ಧಿ ವಿನಾಯಕ ವ್ರತ, ಸೆ.5 -ಈದ್ ಮಿಲಾದ್, ಅ.1 - ಮಹಾನವಮಿ, ಅ.2- ಗಾಂಧಿ ಜಯಂತಿ, ಅ.7- ಮಹರ್ಷಿ ವಾಲ್ಮೀಕಿ ಜಯಂತಿ,

 ಅ.20 ನರಕ ಚತುರ್ದಶಿ, ಅ.22- ದೀಪಾವಳಿ, ನ.1- ಕರ್ನಾಟಕ ರಾಜ್ಯೋತ್ಸವ, ಡಿ.25 ಕ್ರಿಸ್‌ಮಸ್‌. ಗಣರಾಜ್ಯೋತ್ಸವ, ಯುಗಾದಿ, ಮೊಹರಂ, ಮಹಾಲಯ ಅಮಾವಸ್ಯೆ ಭಾನುವಾರ ಮತ್ತು ಕನಕದಾಸ ಜಯಂತಿ 2ನೇ ಶನಿವಾರ ಬರುವ ಕಾರಣ ರಜಾಪಟ್ಟಿಯಲ್ಲಿ ನಮೂದಿಸಿಲ್ಲ.

PREV

Recommended Stories

ಒಳಮೀಸಲು ಸಮೀಕ್ಷಾ ವರದಿ ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ
ನಾಲ್ಕೂ ನಿಗಮಗಳ ಮುಷ್ಕರ : ನಾಳೆ ಬಸ್‌ ಸೇವೆ ಇರುತ್ತಾ? ಇರಲ್ವಾ ?