ವಿಚಿತ್ರ ದೇಹ ರಚನೆಯ ಕರು ಜನನ

KannadaprabhaNewsNetwork |  
Published : Jun 24, 2026, 03:45 AM IST
ಫೋಟೊ-  23ಆರ್ ಬಿಕೆ3/ ವಿಚಿತ್ರ ದೇಹ ರಚನೆಯ ಅಂಗವೈಕಲ್ಯ ಕರು ಜನನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ ಬನಹಟ್ಟಿಗ್ರಾಮೀಣ ಪ್ರದೇಶಗಳಲ್ಲಿ ಅಪರೂಪಕ್ಕೆ ಕಾಣಸಿಗುವ ವಿಚಿತ್ರ ಘಟನೆಯೊಂದು ನಾವಲಗಿ ಗ್ರಾಮದಲ್ಲಿ ನಡೆದಿದ್ದು, ರೈತರೊಬ್ಬರ ಆಕಳು ಹೆತ್ತ ಕರು ತೀವ್ರ ಅಂಗವೈಕಲ್ಯದೊಂದಿಗೆ ಮಂಗಳವಾರ ಜನಿಸಿದ್ದು, ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ ಬನಹಟ್ಟಿ

ಗ್ರಾಮೀಣ ಪ್ರದೇಶಗಳಲ್ಲಿ ಅಪರೂಪಕ್ಕೆ ಕಾಣಸಿಗುವ ವಿಚಿತ್ರ ಘಟನೆಯೊಂದು ನಾವಲಗಿ ಗ್ರಾಮದಲ್ಲಿ ನಡೆದಿದ್ದು, ರೈತರೊಬ್ಬರ ಆಕಳು ಹೆತ್ತ ಕರು ತೀವ್ರ ಅಂಗವೈಕಲ್ಯದೊಂದಿಗೆ ಮಂಗಳವಾರ ಜನಿಸಿದ್ದು, ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಹುಟ್ಟಿದ ತಕ್ಷಣವೇ ಕರು ಮೃತಪಟ್ಟಿದೆ. ಕರುವಿನ ದೇಹದ ಕೆಲವು ಅಂಗಗಳು ಸಹಜವಾಗಿ ಬೆಳವಣಿಗೆ ಹೊಂದಿರದೆ ಜನಿಸಿದ್ದು. ಕರುವಿನ ಕಾಲು ವಿಚಿತ್ರ ರೂಪದಲ್ಲಿ ಕಂಡಿದೆ. ಕರು ಜನಿಸಿದಾಗ ದೇಹದ ಬೆಳವಣಿಗೆಯಲ್ಲಿ ಅಸಹಜತೆ ಕಂಡು ಬಂದಿದೆ. ಕೆಲವು ಅಂಗಗಳು ಬೆಳವಣಿಗೆ ಹೊಂದಿರದ ಕಾರಣ ವಿಚಿತ್ರ ರೂಪದಲ್ಲಿ ಕರು ಜನನವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ₹1.02 ಕೋಟಿ ಮೌಲ್ಯದ ಮದ್ಯ ಜಪ್ತಿ
ನೀರಿನ ಅಭಾವದಿಂದ ಮಹಾರಾಷ್ಟ್ರದಿಂದ ನೀರು ಬಿಡುಗಡೆ ಆಗಿಲ್ಲ