)
ಕೋಲಾರ:
ಗಾಂಜಾ ಗಿಡಗಳನ್ನು ಸುಮಾರು ೫ ರಿಂದ ೭ ಅಡಿಗಳಷ್ಟು ಉದ್ದ ಇರುವುದು ಕಂಡು ಬಂದಿದ್ದು, ಅವುಗಳನ್ನು ಏಣಿಕೆ ಮಾಡಲಾಗಿ ೨೨ ಹಸಿ ಗಾಂಜಾ ಗಿಡಗಳು ಇದ್ದು, ಪ್ರಕರಣದ ಆರೋಪಿ ಚಂದ್ರಪ್ರಕಾಶ್ ಬಿನ್ ಲೇಟ್ ಹನುಮಪ್ಪ (೩೫)ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಅಬಕಾರಿ ನಿರೀಕ್ಷಕರು ರವೀಂದ್ರ ಆರ್. ಮೊಕದ್ದಮೆ ದಾಖಲಿಸಿದ್ದು, ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಶ್ರೀನಿವಾಸಮೂರ್ತಿ, ಅಬಕಾರಿ ಉಪ ನಿರೀಕ್ಷಕ ವೇಣುಗೋಪಾಲ, ಸಿಬ್ಬಂದಿಗಳಾದ ಅಂಬರೀಶ್.ಎಸ್, ಸುಬ್ರಮಣಿ.ಬಿ.ವಿ, ಅರಹಳ್ಳಿ ಗ್ರಾಪಂ ದ್ವೀತಿಯ ದರ್ಜೇ ಸಹಾಯಕಿ ಚಿಕ್ಕಮುನಿಯಮ್ಮ, ಹೊದಲವಾಡಿ ಗ್ರಾಮದ ಜಲಗಾರ ಪಿಳ್ಳೇಗೌಡ ಇದ್ದರು.