ಚೇರಂಬಾಣೆ: ಪೂಕಳಂ ಸ್ಪರ್ಧೆ

KannadaprabhaNewsNetwork |  
Published : Sep 09, 2026, 02:45 AM IST
ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ  ಪೂಕಳಂ ಸ್ಪರ್ಧೆಯ ಆಕರ್ಷಕ ಒಂದು ಚಿತ್ರಣ. | Kannada Prabha

ಸಾರಾಂಶ

ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ ಆಯೋಜಿಸಲಾಗಿತ್ತು. ಕಾವೇರಿ, ಗಂಗಾ ಮತ್ತು ಯಮುನಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ ಗಳಿಸಿತು. ಕಾವೇರಿ ತಂಡ ದ್ವಿತೀಯ, ಯಮುನಾ ತಂಡ ದ್ವಿತೀಯ ಸ್ಥಾನ ಗಳಿಸಿತು.

ನಾಪೋಕ್ಲು: ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ ಆಯೋಜಿಸಲಾಗಿತ್ತು. ಕಾವೇರಿ, ಗಂಗಾ ಮತ್ತು ಯಮುನಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ ಗಳಿಸಿತು. ಕಾವೇರಿ ತಂಡ ದ್ವಿತೀಯ, ಯಮುನಾ ತಂಡ ದ್ವಿತೀಯ ಸ್ಥಾನ ಗಳಿಸಿತು.

ತುಂಬೆ ಹೂ, ಚೆಂಡುಹೂ, ಮಲ್ಲಿಗೆ, ಕಾಕಡ, ಕನಕಾಂಬರ, ಆಕರ್ಷಕ ಎಲೆಗಳು ಸೇರಿದಂತೆ ಬಗೆಬಗೆಯ ಹೂಗಳಿಂದ ಪೂಕಳಂ ರಚಿಸಲಾಗಿತ್ತು. ಹಳದಿ, ಕೇಸರಿ, ಬಿಳಿ ಬಣ್ಣಗಳಿಗೆ ಪ್ರಶಸ್ತಿ ನೀಡಲಾಗಿತ್ತು. ನವಿಲು, ದೋಣಿ, ಮಹಾಬಲಿ ಮುಖದ ವಿನ್ಯಾಸಗಳೊಂದಿಗೆ ಹಾಗೂ ತಂಡದ ಹೆಸರುಗಳನ್ನು ಕೂಡ ಪುಷ್ಪಗಳಿಂದ ರಚಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ್ ಜೋಡೋದಿಂದ ಹೊಸ ಅವಕಾಶ ಸೃಷ್ಟಿ: ಸೊರಕೆ
ಭಾರತೀಯ ಅಧ್ಯಾತ್ಮ ನೈಜ ಜಾತ್ಯತೀತವಾದ: ಪೇಜಾವರ ಶ್ರೀ