ನಾಪೋಕ್ಲು: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹಸಿರುಸಿರಿಯ ನೆಲೆವೀಡಾದ ಕಕ್ಕಬ್ಬೆ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ''''''''ಕ್ಲೀನ್
ತೆರವುಗೊಳಿಸಲಾಗಿದೆ.ಅಭಿಯಾನದಡಿ ವಿವಿಧೆಡೆಗಳಿಂದ ಸಂಗ್ರಹಿಸಲಾದ ಈ ಬೃಹತ್ ಪ್ರಮಾಣದ ತ್ಯಾಜ್ಯವನ್ನು ಸರ್ಕಾರದ ನಿಯಮಾನುಸಾರ ಪರವಾನಗಿ ಪಡೆದ ಅಧಿಕೃತ ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರ ಮೂಲಕ ಕೊಡಗು ಜಿಲ್ಲೆಯಿಂದ ಹೊರಕ್ಕೆ ಸಾಗಿಸಿ ವಿಲೇವಾರಿ ಮಾಡಲಾಗಿದೆ.ಈ ಸ್ವಚ್ಛತಾ ಅಭಿಯಾನವು ಕೇವಲ ಆಡಳಿತಾತ್ಮಕ ಕಾರ್ಯವಾಗಿರದೆ, ಜನಪರ ಚಳವಳಿಯಂತೆ ರೂಪುಗೊಂಡಿತ್ತು. ನಾಲ್ಕು ಗ್ರಾಮಗಳ ಪ್ರವಾಸೋದ್ಯಮದ ಪಾಲುದಾರರು, ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸುವ ಮೂಲಕ ಈ ಅಭಿಯಾನದ ಯಶಸ್ಸಿಗೆ ಕಾರಣರಾದರು. ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕಳಿಯಂಡ ಸಂಪಾ ಅಭಿಯಾನದ ನೇತೃತ್ವ ವಹಿಸಿ, ಕೊನೆಯ ಚೀಲದ ತ್ಯಾಜ್ಯ ಕೊಡಗಿನಿಂದ ಹೊರಕ್ಕೆ ಸಾಗುವವರೆಗೂ ಮುಂಚೂಣಿಯಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದರು.
ನಾಲಡಿ ಗ್ರಾಮವು ಸಂಪೂರ್ಣ ಕಸಮುಕ್ತವಾಗಿ ಹೊರಹೊಮ್ಮಿದೆ. ರಾಜ್ಯ ಹೆದ್ದಾರಿ 90 ಹಾದುಹೋಗುವ ಮರಂದೋಡ ಗ್ರಾಮವೂ ಬಹುತೇಕ ಕಸಮುಕ್ತವಾಗಿರುವುದು ಎಲ್ಲರ ಗಮನ ಸೆಳೆದಿದೆ. ಪ್ರಮುಖ ಪ್ರವಾಸಿ ತಾಣಗಳಿಂದ ಅತ್ಯಲ್ಪ ಪ್ರಮಾಣದ ತ್ಯಾಜ್ಯ ಮಾತ್ರ ಸಂಗ್ರಹವಾಗಿದೆ.ಕಕ್ಕಬ್ಬೆಯಲ್ಜಿ ರಸ್ತೆಯಲ್ಲಿ ಅತಿ ಹೆಚ್ಚು ತ್ಯಾಜ್ಯ ಕಂಡುಬಂದಿದೆ. ಇಲ್ಲಿ ಮುಖ್ಯವಾಗಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಸ್ಯಾಚೆಟ್ಗಳು ಹಾಗೂ ಚಿಪ್ಸ್
ಸ್ಥಳೀಯ ನಿವಾಸಿಗಳು, ಪ್ರವಾಸೋದ್ಯಮ ಪಾಲುದಾರರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಆಡಳಿತ ಮಂಡಳಿ
ಕೊಡಗನ್ನು ಸ್ವಚ್ಛ, ಸುಂದರ ಹಾಗೂ ಹಸಿರಾಗಿಡಲು ನಾವೆಲ್ಲರೂ ಇದೇ ಒಗ್ಗಟ್ಟಿನಿಂದ
ಸದಸ್ಯರು.
=======================================================================