ಕುಕ್ಕಾಡೇಶ್ವರಿ ದೇವಿ ದೇಗುಲ ನಿರ್ಮಾಣ ಭೂಮಿಪೂಜೆ, ಶಂಕುಸ್ಥಾಪನೆ

KannadaprabhaNewsNetwork |  
Published : Feb 09, 2025, 01:16 AM IST
ಚಿತ್ರಮಾಹಿತಿ ( 8 ಹೆಚ್‌ ಎಲ್‌ ಕೆ 1) ಹೊಳಲ್ಕೆರೆ ಶ್ರೀ ಕುಕ್ಕಾಡೇಶ್ವರಿ ದೇವಿ ದೇವಸ್ದಾನ ನಿಮಾ}ಣಕ್ಕೆ  ಹೊಸದುಗ} ಶ್ರೀ ಶಾಂತವೀರಸ್ವಾಮಿ ಶಾಸಕ  .ಡಾ ಎಂ.ಚಂದ್ರಪ್ಪ , ಸಮಿತಿ ಅಧ್ಯಕ್ಷ ಬಿ.ಎಸ್‌ ರುದ್ರಪ್ಪ ಮತ್ತಿತರರು  ಶಂಕುಸ್ದಾಪನೆ  ಕಾಯ}ದಲ್ಲಿ ಭಾಗವಹಿಸಿದ್ದರು, ಚಿತ್ರಮಾಹಿತಿ ( 8 ಹೆಚ್‌ ಎಲ್‌ ಕೆ 2) ಹೊಳಲ್ಕೆರೆ ಶ್ರೀ ಕುಕ್ಕಾಡೇಶ್ವರಿ ದೇವಿಚಿತ್ರಮಾಹಿತಿ ( 8 ಹೆಚ್‌ ಎಲ್‌ ಕೆ 1) ಹೊಳಲ್ಕೆರೆ ಶ್ರೀ ಕುಕ್ಕಾಡೇಶ್ವರಿ ದೇವಿ ದೇವಸ್ದಾನ ನಿಮಾ}ಣಕ್ಕೆ  ಹೊಸದುಗ} ಶ್ರೀ ಶಾಂತವೀರಸ್ವಾಮಿ ಶಾಸಕ  .ಡಾ ಎಂ.ಚಂದ್ರಪ್ಪ , ಸಮಿತಿ ಅಧ್ಯಕ್ಷ ಬಿ.ಎಸ್‌ ರುದ್ರಪ್ಪ ಮತ್ತಿತರರು  ಶಂಕುಸ್ದಾಪನೆ  ಕಾಯ}ದಲ್ಲಿ ಭಾಗವಹಿಸಿದ್ದರು, ಚಿತ್ರಮಾಹಿತಿ ( 8 ಹೆಚ್‌ ಎಲ್‌ ಕೆ 2) ಹೊಳಲ್ಕೆರೆ ಶ್ರೀ ಕುಕ್ಕಾಡೇಶ್ವರಿ ದೇವಿ……… | Kannada Prabha

ಸಾರಾಂಶ

ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ ಶ್ರೀ ಕುಕ್ಕಾಡೇಶ್ವರಿ ದೇವಾಲಯದ ಅವರಣದಲ್ಲಿ ಗ್ರಾಮ ದೇವತೆ ಶ್ರೀ ಕುಕ್ಕಾಡೇಶ್ವರಿ ದೇವಿಯ ನೂತನ ದೇವಸ್ದಾನ ಕಟ್ಟಡದ ನಿರ್ಮಾಣದ ಭೂಮಿಪೂಜೆ ಹಾಗೂ ಶಂಕುಸ್ಧಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಗ್ರಾಮಸ್ಥರಿಂದ ಚಿನ್ನ, ಬೆಳ್ಳಿ, ಹವಳ ಸೇರಿ ನವರತ್ನ ಸಲ್ಲಿಕೆ

ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ ಶ್ರೀ ಕುಕ್ಕಾಡೇಶ್ವರಿ ದೇವಾಲಯದ ಅವರಣದಲ್ಲಿ ಗ್ರಾಮ ದೇವತೆ ಶ್ರೀ ಕುಕ್ಕಾಡೇಶ್ವರಿ ದೇವಿಯ ನೂತನ ದೇವಸ್ದಾನ ಕಟ್ಟಡದ ನಿರ್ಮಾಣದ ಭೂಮಿಪೂಜೆ ಹಾಗೂ ಶಂಕುಸ್ಧಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ದೇವತಾ ಪೀಠ ಪ್ರತಿಷ್ಠಾಪನಾ ಸ್ದಳಕ್ಕೆ ಚಿನ್ನ, ಬೆಳ್ಳಿ, ಹವಳ, ಮುತ್ತು, ಬಂಗಾರ ಸೇರಿ ನವರತ್ನಗಳನ್ನು ಸಲ್ಲಿಸಲಾಯಿತು. ದೇವಿಯ ಭೂಮಿ ಪೂಜೆ ಶಂಕುಸ್ದಾಪನಾ ಸ್ಧಳಕ್ಕೆ ಗಂಗಾಪೂಜಾಕಾರ್ಯವನ್ನು ಹೊಸದುರ್ಗ ಶ್ರೀ ಶಾಂತವೀರಸ್ವಾಮೀಜಿ ನೆರವೇರಿಸಿದರು. ರಾಯದುರ್ಗ ರಾಮುಮೂರ್ತಿ ಸ್ವಾಮೀಜಿ ಪೌರೋಹಿತ್ಯ ನೇತೃತ್ವದಲ್ಲಿ ಭೂಮಿಪೂಜಾ ಕಾರ್ಯವನ್ನು ನೆರವೇಸಿದರು. ಈ ಸಂದರ್ಭದಲ್ಲಿ ಶಾಸಕ ಡಾ ಎಂ.ಚಂದ್ರಪ್ಪ, ಚಿತ್ರದುರ್ಗದ ಸೇವಾಲಾಲ್‌ ಸ್ವಾಮೀಜಿ. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ದೇವಸ್ದಾನ ಸಮಿತಿ ಅಧ್ಯಕ್ಷ ಬಿ.ಎಸ್‌.ರುದ್ರಪ್ಪ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್‌ ಉಪಾಧ್ಯಕ್ಷೆ ಎಚ್‌.ಆರ್‌.ನಾಗರಾತ್ನ ವೇದಮೂರ್ತಿ, ಪುರಸಭೆ ಸದಸ್ಯರಾದ ಆರ್‌.ಎ.ಆಶೋಕ್‌, ಪೂರ್ಣಿಮಾ ಬಸವರಾಜ್‌, ಜಿಪಂ ಮಾಜಿ ಅಧ್ಯಕ್ಷ ಪಿ.ಅರ್‌.ಶಿವಕುಮಾರ್‌, ಮಾಜಿ ಶಾಸಕ ಎ.ವಿ.ಉಮಾಪತಿ, ಪುರಸಭೆ ಮುಖ್ಯಾಧಿಕಾರಿ ರೇಣಕಾ ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ಮೋಹನ್‌ ನಾಗರಾಜ್‌, ರಾಮು, ವರದರಾಜ್‌, ಶಾರದಮ್ಮ, ಬಸವರಾಜ್‌, ಸಂಗನಗುಂಡಿ ಮಂಜುನಾಥ್‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ದರು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕುಕ್ಕಾಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಯಿತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು ನಂತರ ಪ್ರಸಾದ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ