ಕನ್ನಡಪ್ರಭ ವಾರ್ತೆ ಮೈಸೂರು
57 ಕೆ.ಜಿ. ವಿಭಾಗದಲ್ಲಿ ಮೈಸೂರಿನ ಇ. ಮೋಹನರಾಜ್ಪ್ರಥಮ ಸ್ಥಾನ ಪಡೆದರು. ಕಲ್ಬುರ್ಗಿಯ ಅಮೃತ್ಗಾನವಾನ್ ಅವರು ದ್ವಿತೀಯ ಸ್ಥಾನಪಡೆದರು. 61 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಮುತ್ತು ಆದಿನ್ಪ್ರಥಮ, ಕೆಂಪಣ್ಣ ದ್ವಿತೀಯ, 65 ಕೆಜಿ ವಿಭಾಗದಲ್ಲಿ ಅಭಿಲಾಷ್ಜೋಗಲೆ ಪ್ರಥಮ, ವೈ.ಎ. ಮಲ್ಲೇಶ್ದ್ವಿತೀಯ ಸ್ಥಾನ ಪಡೆದರು.
70 ಕೆಜಿ ವಿಭಾಗದಲ್ಲಿ ಬೆಂಗಳೂರು ಗ್ರಾಮಾತಂರದ ಅರ್ಜುನ್ಪ್ರಥಮ, ಮೈಸೂರಿನ ಎಚ್.ಸಿ. ಸೂರಜ್ದ್ವಿತೀಯ, 74 ಕೆಜಿ ವಿಭಾಗದಲ್ಲಿ ಬೆಳಗಾವಿಯ ಸುನಿಲ್ಮೇತ್ರಿ ಪ್ರಥಮ, ಸಚಿನ್ಚಿಕಟ್ಟಿ ದ್ವಿತೀಯ, 79 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಅಯಾನ್ಬಿ. ಕಕ್ಕೇರಿ ಪ್ರಥಮ, ಮಹಂತೇಶ್ಗಡ್ಡಿ ದ್ವಿತೀಯ, 86 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ವರುಣ್ಕುಮ್ಕಳೆ ಪ್ರಥಮ, ಸಚಿನ್ಮಗ್ದುಮ್ದ್ವಿತೀಯ. 92 ಕೆ.ಜಿ. ವಿಭಾಗದಲ್ಲಿ ಮೈಸೂರಿನ ಹನುಮಂತ್ಕೆಂಪಣವರ್ ಪ್ರಥಮ, ಬೆಳಗಾವಿಯ ಸುರೇಶ್ಲಂಗೋಟಿ ದ್ವಿತೀಯ. 97 ಕೆಜಿ ವಿಭಾಗದಲ್ಲಿ ಬೆಳಗಾವಿಯ ಶ್ರೀರಾಜ್ಎಸ್. ಪಾಟೀಲ್ ಪ್ರಥಮ ಸ್ಥಾನಗಳಿಸಿದ್ದಾರೆ.ಗ್ರೆಕೊ ರೋಮನ್ಕುಸ್ತಿ:
82 ಕೆ.ಜಿ ವಿಭಾಗದಲ್ಲಿ ಮೈಸೂರಿನ ತುಷಾರ್ಗೌಡ ಪ್ರಥಮ, ಬೆಳಗಾವಿಯ ಮಹೇಶ್ಬಿರ್ಜೆ ದ್ವಿತೀಯ, 87 ಕೆಜಿ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ಹಂಚನಾಳ್ಪ್ರಥಮ,. 97 ಕೆಜಿ ವಿಭಾಗದಲ್ಲಿ ಮೈಸೂರಿನ ಎಸ್. ಸುಜನ್ಪ್ರಥಮ, ಬೆಳಗಾವಿಯ ಲಕ್ಷ್ಮಣ್ಸುತಾರ್ ದ್ವಿತೀಯ, 130 ಕೆಜಿ ವಿಭಾಗದಲ್ಲಿ ಬೆಳಗಾವಿಯ ವಿಜಯ್ಬಂಗ್ಯನವ್ಕರ್ಪ್ರಥಮ ಸ್ಥಾನ ಪಡೆದರು.
ಮೈಸೂರು ಕುಸ್ತಿ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಮೈಸೂರು ಮತ್ತು ಬೆಳಗಾವಿ ತಂಡಗಳು ಮೇಲುಗೈ ಸಾಧಿಸಿವೆ. 53 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಸೋನಿಯಾ ಜಾಧವ್ಪ್ರಥಮ ಸ್ಥಾನ ಪಡೆದರು.