ದಾವಣಗೆರೆ ಜಿಲ್ಲಾ ವರದಿಗಾರರ ಕೂಟ: ನೂತನ ಪದಾಧಿಕಾರಿಗಳು

KannadaprabhaNewsNetwork |  
Published : Aug 04, 2024, 01:17 AM IST
ಕ್ಯಾಪ್ಷನಃ2ಕೆಡಿವಿಜಿ46ಃ ಬಿ.ಎನ್.ಮಲ್ಲೇಶ್........ಕ್ಯಾಪ್ಷನಃ2ಕೆಡಿವಿಜಿ47ಃನಾಗರಾಜ ಎಸ್.ಬಡದಾಳ್.......ಕ್ಯಾಪ್ಷನಃ2ಕೆಡಿವಿಜಿ48ಃ ಎಂ.ವೈ.ಸತೀಶ......ಕ್ಯಾಪ್ಷನಃ2ಕೆಡಿವಿಜಿಃ49ಃ ಪವನ್ ಐರಣಿ......ಕ್ಯಾಪ್ಷನಃ2ಕೆಡಿವಿಜಿ50ಃ ಪಿ.ಎನ್.ಲೋಕೇಶ | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಗೌರವಾಧ್ಯಕ್ಷರಾಗಿ ಬಿ.ಎನ್. ಮಲ್ಲೇಶ (ನಗರ ವಾಣಿ), ಅಧ್ಯಕ್ಷರಾಗಿ ನಾಗರಾಜ್ ಎಸ್. ಬಡದಾಳ್ (ಕನ್ನಡಪ್ರಭ), ಪ್ರಧಾನ ಕಾರ್ಯದರ್ಶಿಯಾಗಿ ಎಂ.ವೈ. ಸತೀಶ (ವಾರ್ತಾ ವಿಹಾರ) ಖಜಾಂಚಿಯಾಗಿ ಪವನ್ ಐರಣಿ (ಹೊಸದಿಗಂತ) ಆಯ್ಕೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಗೌರವಾಧ್ಯಕ್ಷರಾಗಿ ಬಿ.ಎನ್. ಮಲ್ಲೇಶ (ನಗರ ವಾಣಿ), ಅಧ್ಯಕ್ಷರಾಗಿ ನಾಗರಾಜ್ ಎಸ್. ಬಡದಾಳ್ (ಕನ್ನಡಪ್ರಭ), ಪ್ರಧಾನ ಕಾರ್ಯದರ್ಶಿಯಾಗಿ ಎಂ.ವೈ. ಸತೀಶ (ವಾರ್ತಾ ವಿಹಾರ) ಖಜಾಂಚಿಯಾಗಿ ಪವನ್ ಐರಣಿ (ಹೊಸದಿಗಂತ) ಆಯ್ಕೆಗೊಂಡಿದ್ದಾರೆ.

ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಪಿ.ಎಸ್. ಲೋಕೇಶ (ನ್ಯೂಸ್ ಫಸ್ಟ್), ಹಿರಿಯ ಉಪಾಧ್ಯಕ್ಷರಾಗಿ ಕೆ.ಚಂದ್ರಣ್ಣ ಪೇಪರ್ (ಕರ್ನಾಟಕ ಎಕ್ಸ್‌ಪ್ರೆಸ್), ಎ.ಎಲ್. ತಾರಾನಾಥ್ (ದೂರದರ್ಶನ), ಮಂಜುನಾಥ ಗೌರಕ್ಕಳವರ್ (ಸಂಯುಕ್ತ ಕರ್ನಾಟಕ), ಎಂ.ಬಿ. ನವೀನ್ (ವಿಜಯವಾಣಿ), ಸಿದ್ದಯ್ಯ ಹಿರೇಮಠ (ಪ್ರಜಾವಾಣಿ), ಸದಾನಂದ ಹೆಗ್ಡೆ (ವಿಜಯ ಕರ್ನಾಟಕ), ರಾಮಪ್ರಸಾದ (ರಾಜ್ ನ್ಯೂಸ್), ಕಚೇರಿ ಕಾರ್ಯದರ್ಶಿಯಾಗಿ ಎಚ್.ಎಂ.ಪಿ. ಕುಮಾರ್ (ಇಂಡಿಯಾ ಟುಡೇ, ಆಜ್ ತಕ್) ಅವರು ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿ ಸದಸ್ಯರಾಗಿ ಎಂ.ಎಸ್. ವಿಕಾಸ್‌ (ಜನತಾವಾಣಿ), ಕೆ.ಏಕಾಂತಪ್ಪ (ಮಲ್ನಾಡ ವಾಣಿ), ಜಿ.ಎಂ.ಆರ್. ಆರಾಧ್ಯ (ಜನಮಿಡಿತ), ವೀರಪ್ಪ ಎಂ.ಭಾವಿ (ಇಂದಿನ ಸುದ್ದಿ), ಮಲ್ಲಿಕಾರ್ಜುನ ಕಬ್ಬೂರು (ಕನ್ನಡ ಭಾರತಿ), ಕಾಡಜ್ಜಿ ಮಂಜುನಾಥ (ಸಂಯುಕ್ತ ಕರ್ನಾಟಕ), ಡಾ.ವರದರಾಜ (ಸುವರ್ಣ ನ್ಯೂಸ್), ಎಚ್.ಕೆ.ನಟರಾಜ (ಉದಯವಾಣಿ).

ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಉಮೇಶ ಕಾಡಪ್ಪ (ಜನಸ್ಪಂದನ), ಮಲ್ಲಿಕಾರ್ಜುನ ಕೈದಾಳೆ (ಡೆಮಾಕ್ರಟಿಕ್ ನ್ಯೂಸ್), ಗಣೇಶ ಕಮಲಾಪುರ (ವಿಜಯವಾಣಿ), ಆರ್.ರವಿಬಾಬು (ಉದಯವಾಣಿ), ಕಾರ್ಯದರ್ಶಿಗಳಾಗಿ ಡಿ.ಎಂ.ಮಹೇಶ (ವಿಜಯವಾಣಿ), ಕೆ.ಎಸ್. ಚನ್ನಬಸಪ್ಪ ಶಂಭು (ಆಕಾಶವಾಣಿ), ತೇಜಸ್ವಿನಿ ಪ್ರಕಾಶ (ಸಂಜೆವಾಣಿ) ಸಿಕಂದರ್ (ಜನತಾವಾಣಿ).

ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಡಾ. ಕೆ.ಜೈಮುನಿ (ಸುಭಾಷಿತ), ಶಿವರಾಜ ಈಳಿಗೇರ (ಆರ್.ಕನ್ನಡ), ಎಚ್. ಅನಿತಾ (ಪ್ರಜಾವಾಣಿ), ಕಾವ್ಯ ಬಿ.ಕೆ., (ಸಂಯುಕ್ತ ಕರ್ನಾಟಕ), ಕ್ರೀಡಾ ಕಾರ್ಯದರ್ಶಿಗಳಾಗಿ ಮಹೇಶ ಕಾಶೀಪುರ (ನಗರವಾಣಿ), ಬಿ.ಜಿ.ಮಹದೇವ (ನ್ಯೂಸ್ ಫಸ್ಟ್), ಎಚ್.ಟಿ. ರಮೇಶ (ಪಬ್ಲಿಕ್ ಟಿವಿ) ಸುರೇಶ ಕಕ್ಕರಗೊಳ್ಳ (ನಗರವಾಣಿ) ಹಾಗೂ ನಿರ್ದೇಶಕರಾಗಿ ಒ.ಎನ್. ಸಿದ್ದಯ್ಯ ಒಡೆಯರ್ (ಜನತಾವಾಣಿ), ರವಿ ಭುವನೇಶ್ವರಿ (ಭುವನೇಶ್ವರಿ), ಎನ್.ನಿಂಗರಾಜ (ನಗರ ಮಿಡಿತ), ಡಾ. ಬಿ.ವಾಸುದೇವ ಹರಿಹರ (ವಿಸ್ಮಯ ವಾಣಿ), ವಿವೇಕ್ ಬದ್ದಿ (ವಿಜಯ ಕರ್ನಾಟಕ), ಮೊಹಮ್ಮದ್ ರಫೀಕ್ (ಜನತಾವಾಣಿ), ಆರ್.ಎಸ್. ತಿಪ್ಪೇಸ್ವಾಮಿ (ಜನಮಿಡಿತ), ಸುರೇಶ ಕುಣಿಬೆಳಕೆರೆ (ಹರಿಹರ ನಗರವಾಣಿ), ಎಸ್.ಕಿರಣಕುಮಾರ (ಸುವರ್ಣ ನ್ಯೂಸ್), ವಿಜಯಕುಮಾರ ಜೈನ್ (ನಗರ ಮಿಡಿತ), ಕರಿಬಸವರಾಜ (ಜೆಕೆ ಟಿವಿ) ಅವರು ಆಯ್ಕೆಯಾಗಿದ್ದಾರೆ ಎಂದು ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ