ಶೆಡ್‌ಗೆ ಬೆಂಕಿ; 3 ಕುರಿ ಜೀವಂತ ದಹನ

KannadaprabhaNewsNetwork |  
Published : Jun 10, 2026, 02:45 AM IST
09ಎಸ್‌ಎನ್‌ಡಿ02:  | Kannada Prabha

ಸಾರಾಂಶ

ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಚೆನ್ನಬಸು ಬಿರಾದಾರ ಎಂಬುವವರ ತೋಟದಲ್ಲಿರುವ ಶೆಡ್‌ಗೆ ಬೆಂಕಿ ಹೊತ್ತಿಕೊಂಡು 3 ಕುರಿಗಳು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಚೆನ್ನಬಸು ಬಿರಾದಾರ ಎಂಬುವವರ ತೋಟದಲ್ಲಿರುವ ಶೆಡ್‌ಗೆ ಬೆಂಕಿ ಹೊತ್ತಿಕೊಂಡು 3 ಕುರಿಗಳು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಸಾಧ್ಯತೆ ಇದೆ ಹೇಳಲಾಗಿದ್ದು, ಮನೆಯಲ್ಲಿರಿಸಿದ್ದ ಗೋಧಿ, ಜೋಳ, ಶೇಂಗಾ, ಬೀಜ ಹಾಗೂ 3 ಕುರಿಗಳು ಹಾಗೂ ₹75 ಸಾವಿರ ನಗದು, 2 ತೊಲ ಬಂಗಾರ, ಬೆಳ್ಳಿ ಆಭರಣ ಭಸ್ಮಗೊಂಡಿವೆ. ಸುದ್ಧಿ ತಿಳಿದ ತಕ್ಷಣ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಿಂದಿಸಿದರು. ಸಿಂದಗಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಎಸ್.ಐ.ಮೋರೆ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಿ
ಅಧಿಕಾರಿಗಳ ವರ್ಗಾವಣೆಗೆ ಶಾಸಕ ಚಿಮ್ಮನಕಟ್ಟಿ ಸೂಚನೆ