ತರೀಕೆರೆ: ತಾಲೂಕು ಆಡಳಿತ ತರೀಕೆರೆ ಹಾಗೂ ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಇವರ ಸಹಯೋಗದಲ್ಲಿ ಕರ್ನಾಟಕ 50 ರ ಸಂಭ್ರಮದ ಪ್ರಯುಕ್ತ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜನಪದ ಗೀತೆ ಸ್ಪರ್ಧೆ ನಡೆಯಿತು.
15 ಜನ ಹಿರಿಯರು ಹಾಗೂ 3 ಜನ ಕಿರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಜಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಲಾ ಮತ್ತು ಮೋಹನ್ ರಾವ್ ಜಾಧವ್, ಕಸಾಪ ಸದಸ್ಯ ಸಯದ್ ಮುಹೀಬುಲ್ಲಾ ಉಪಸ್ಥಿತರಿದ್ದರು.
-----ಫೋಟೊ: 28ಕೆಟಿಆರ್.ಕೆ.12
ತರೀಕೆರೆಯಲ್ಲಿ ತಾಲೂಕು ತಾಲೂಕು ಆಡಳಿತ ತರೀಕೆರೆ ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಕರ್ನಾಟಕ 50 ರ ಸಂಭ್ರಮ ಅಂಗವಾಗಿ ಜಾನಪದ ಗೀತೆ ಸ್ಪರ್ಧೆ ನಡೆಯಿತು.