ವಿಜಯಪುರ: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನಗರ ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ, ಆಜಾದ ಪಟೇಲ, ಚಾಂದಸಾಬ ಗಡಗಲಾವ, ಅಫ್ಜಲ ಜಾನವೇಕರ, ಸುಭಾಸ ಕಾಲೇಬಾಗ, ಮಹಾದೇವಿ ಗೋಕಾಕ, ಪ್ರಧಾನ ಕಾರ್ಯದರ್ಶಿ ಜಾಕೀರ ಮುಲ್ಲಾ, ಎಂ.ಎಂ.ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ಜಿಪಂ ಮಾಜಿ ಅಧ್ಯಕ್ಷರಾದ ಸುಜಾತಾ ಕಳ್ಳಿಮನಿ, ಶಬ್ಬೀರ ಜಾಗಿರದಾರ, ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಸೇವಾದಳ ಮಹಿಳಾ ಅಧ್ಯಕ್ಷ ರಾಜೇಶ್ವರಿ ಚೋಳಕೆ, ನಗರ ಬ್ಲಾಕ್ ಅಧ್ಯಕ್ಷ ಜಮೀರ ಬಕ್ಷಿ, ಅಲ್ಲಾಭಕ್ಷ ಬಡೇಘರ, ಗಂಗೂಬಾಯಿ ಧುಮಾಳೆ, ಪರಸರಾಮ ಹೊಸಮನಿ, ಪೀರಪ್ಪ ನಡುವಿನಮನಿ, ಸಂತೋಷ ಬಾಲಗಾವಿ, ನಿಂಗಪ್ಪ ಸಂಗಾಪುರ, ಮಲ್ಲಿಕಾರ್ಜುನ ಗಬಸಾವಳಗಿ, ಕೆ.ಎಫ್.ಅಂಕಲಗಿ, ವಿದ್ಯಾವತಿ ಅಂಕಲಗಿ, ದೇಸು ಚವ್ಹಾಣ, ಶರಣಪ್ಪ ಯಕ್ಕುಂಡಿ, ಜಯಶ್ರೀ ಭಾರತೆ, ಆಫ್ತಾಬಕಾದ್ರಿ ಇನಾಮದಾರ, ಆರತಿ ಶಾಹಪೂರ, ವಿಜಯಕುಮಾರ ಘಾಟಗೆ, ಪರ್ವೇಜ ಚಟ್ಟರಕಿ, ಅಭಿಷೇಕ ಮಠ ಮುಂತಾದವರು ಉಪಸ್ಥಿತರಿದ್ದರು.