ಕನ್ನಡಪ್ರಭ ವಾರ್ತೆ ಮುಂಡಗೋಡ
ಪ್ರತಿಷ್ಠಿತ ಮಂಡಗೋಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ೧೪ ಸದಸ್ಯರ ಆಯ್ಕೆ ಚುನಾವಣೆ ಸೆ. ೨೭ರಂದು ನಡೆಯಲಿದ್ದು, ಚುನಾವಣಾ ಕಣದಲ್ಲಿ ''''ಅ'''' ವರ್ಗದ ೬ ಸ್ಥಾನಕ್ಕೆ ೮ ಜನ ಹಾಗೂ ''''ಬ'''' ವರ್ಗದಿಂದ ೮ ಸ್ಥಾನಕ್ಕೆ ೧೯ ಉಮೇದುವಾರರು ಇದ್ದಾರೆ.ಅಂತಿಮ ಚುನಾವಣಾ ಕಣದಲ್ಲಿರುವ ಅರ್ಹ ಉಮೇದುವಾರರ ವಿವರ:
"ಅ " ವರ್ಗದಿಂದ ಕಾಂತರಾಜ ನಾರಾಯಣ ನಾಯ್ಕ ಬೆಡಸಗಾಂವ, ಪರಶುರಾಮ ಯಲ್ಲಪ್ಪ ತಹಶೀಲದಾರ ಚವಡಳ್ಳಿ, ಮಹಾಂತೇಶ ನಿಂಗಪ್ಪ ಹರಿಜನ ಚಿಗಳ್ಳಿ, ಮಹ್ಮದರಫೀಕ ಭಾಷಾಸಾಬ ದೇಸಳ್ಳಿ ಇಂದೂರ, ರುದ್ರಗೌಡ ಚನ್ನಪ್ಪ ಚನ್ನಪ್ಪನವರ್ ಮಳಗಿ, ವಿಠಲ ನಾರಾಯಣ ಚಿಗಪ್ಪನವರ್ ಕಲಕೇರಿ, ಸಿದ್ದಪ್ಪಾ ಮಹಾದೇವಪ್ಪ ಹಡಪದ ಹುನಗುಂದ, ಸುರೇಶ ರಾಮಣ್ಣ ಸುಭಾಂಜಿ ಪಾಳಾ."ಬ " ವರ್ಗದಿಂದ ಅಮರ ಅಶೋಕ ಗಾಣಿಗೇರ(ಸಾಮಾನ್ಯ ಕ್ಷೇತ್ರ), ಜಗದೀಶ ಹನುಮಂತಪ್ಪಾ ಕುನ್ನೂರ (ಸಾಮಾನ್ಯ ಕ್ಷೇತ್ರ), ನಿಂಗಪ್ಪ ಬಸಟೆಪ್ಪ ಸಿಂಬ್ರಿ (ಸಾಮಾನ್ಯ), ರವೀಂದ್ರ ಸಿದ್ದನಗೌಡ ಪಾಟೀಲ್(ಸಾಮಾನ್ಯ) ತಿರುಪತಿ ತಿಮ್ಮಣ್ಣ ವಡ್ಡರ್ (ಪರಿಶಿಷ್ಟ ಜಾತಿ), ನಾಗಪ್ಪ ಯಲ್ಲಪ್ಪ ವಡ್ಡರ (ಪರಿಶಿಷ್ಟ ಜಾತಿ), ಮನೋಹರ ಶಿವಬಸಪ್ಪ ಕವಟೆ(ಪರಿಶಿಷ್ಟ ಜಾತಿ), ಬಾಬುರಾವ
ಹನುಮಂತಪ್ಪ ತಳವಾರ್ (ಪರಿಶಿಷ್ಟ ಪಂಗಡ), ಹನುಮಂತಪ್ಪ ಪುಂಡಲಿಕಪ್ಪ ಕಂಬಾರ್ (ಪರಿಶಿಷ್ಟ ಪಂಗಡ), ಮಹ್ಮದಗೌಸ ಎಂ.ಮಕಾನದಾರ(ಹಿಂ.ವರ್ಗ ಅ), ಹಾಲೇಶ್ ಉಡಚಪ್ಪ ಸುಣಗಾರ್ (ಹಿಂ.ವರ್ಗ ಅ), ದೇವೇಂದ್ರಪ್ಪ ಫಕ್ಕೀರಪ್ಪ ಮಡ್ಲಿ(ಹಿಂ. ವರ್ಗ ಬ), ಫಕ್ಕೀರಸ್ವಾಮಿ ದೇವೇಂದ್ರಪ್ಪ ಗುಲ್ಯಾನವರ್(ಹಿಂ. ವರ್ಗ ಬ), ಬಾಬುರಾಯ ರಾಜಪ್ಪ ಲಾಡನವರ್(ಹಿಂ. ವರ್ಗ ಬ), ಜಯಶ್ರೀ ಸುರೇಶ ಕೆರಿಹೊಲದವರ್(ಮಹಿಳೆ), ಬಸವ್ವ ಬಸ್ಸಪ್ಪ ಬಿಸನಳ್ಳಿ(ಮಹಿಳೆ), ರತ್ನಾ ಅಡವಯ್ಯ ಸಂಗೂರಮಠ(ಮಹಿಳೆ), ರತ್ನಾ ಗುರುಶಾಂತ ಕೊಳಗಿ(ಮಹಿಳೆ), ರೇಖಾ ಪಾಂಡುರಂಗ ಭದ್ರಾಪುರ (ಮಹಿಳೆ) ಕಣದಲ್ಲಿದ್ದಾರೆ.