ಶಾಸಕ ಮಂತರ್ ಗೌಡ ನಿವಾಸಕ್ಕೆ ಮೈಸೂರು ಒಡೆಯರ್ ಕುಟುಂಬ ಭೇಟಿ
KannadaprabhaNewsNetwork | Published : Oct 29, 2023 1:00 AM
ಸಾರಾಂಶ
ಶಾಸಕ ಮಂತರ್ರ್ ಗೌಡ ನಿವಾಸಕ್ಕೆ ಮೈಸೂರು ಒಡೆಯರ್ರ್ ಕುಟುಂಬ ಭೇಟಿ
ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶನಿವಾರ ಕುಟುಂಬ ಸಮೇತರಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಸೋಮವಾರಪೇಟೆಯ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಂತರ್ ಅವರ ತಂದೆ, ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಇದ್ದರು.